BJP Hebbala

BJP Hebbala

Share

Official Page for BJP Hebbala Mandala,
Bengaluru North District

Photos from BJP Hebbala's post 27/09/2025

ಇಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಜೆ.ಸಿ.ನಗರ ವಾರ್ಡ್ ನಲ್ಲಿ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸಿ, ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದೆ.

ಕ್ರಾಂತಿಕಾರಿ ಹೋರಾಟಗಾರ ಭಗತ್ ಸಿಂಗ್ ಅವರ ಜನ್ಮದಿನ ಹಾಗೂ ಸೇವಾ ಪಾಕ್ಷಿಕದ ಅಂಗವಾಗಿ ಸೇಫ್ ಫೌಂಡೇಷನ್, ಆರೋಗ್ಯ ಸಂಕಲ್ಪ, ಭಗತ್ ಸಿಂಗ್ ವೆಲ್ ಫೇರ್ ಅಸೋಸಿಯೇಷನ್ ಹಾಗೂ ಬಿಜೆಪಿ ವತಿಯಿಂದ ಆಯೋಜಿಸಿದ್ದ ರಕ್ತದಾನ ಹಾಗೂ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿದೆ.

ಈ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷರಾದ ಶ್ರೀ ಅಜಯ್ ಸುಭಾಷ್, ಮಾಜಿ ಕಾರ್ಪೋರೇಟರ್ ಗಣೇಶ್ ರಾವ್ ಮಾನೆ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

21/09/2025

ನವರಾತ್ರಿ ಹಬ್ಬಕ್ಕೆ ಮೋದಿ ಸರ್ಕಾರದ ಬಂಪರ್ ಗಿಫ್ಟ್ !

ಜನಸಾಮಾನ್ಯರ ಹೊರೆ ಇಳಿಸಿದ ಮೋದಿ ಸರ್ಕಾರಕ್ಕೆ ಧನ್ಯವಾದಗಳು 🙏

18/09/2025

ಆದರಣೀಯ ಪ್ರಧಾನಿ ಶ್ರೀ Narendra Modi ರವರ 75ನೇ ಜನ್ಮದಿನದ ಪ್ರಯುಕ್ತ ಚಾಲನೆ ನೀಡಲಾಗಿರುವ ಸೇವಾ ಪಾಕ್ಷಿಕದ ಅಂಗವಾಗಿ ಬೆಂಗಳೂರಿನಲ್ಲಿ ಇಂದು ಪೌರಕಾರ್ಮಿಕರು, ಪಕ್ಷದ ಪ್ರಮುಖರು, ಮುಖಂಡರು ಮತ್ತು ನೂರಾರು ಕಾರ್ಯಕರ್ತರೊಂದಿಗೆ ಸ್ವಚ್ಛತಾ ಕಾರ್ಯ, ಸಸಿ ನೆಡುವುದೂ ಸೇರಿದಂತೆ ಹಲವು ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳಲಾಯಿತು.

18/09/2025
09/09/2025

ಭಾರತದ ನೂತನ ಉಪರಾಷ್ಟ್ರಪತಿಗಳಾಗಿ ಆಯ್ಕೆಯಾದ ಶ್ರೀ ಸಿ. ಪಿ. ರಾಧಾಕೃಷ್ಣನ್‌ ಅವರಿಗೆ ಅಭಿನಂದನೆಗಳು.

Photos from BJP Hebbala's post 24/06/2024
21/06/2024

ರಾಜ್ಯದ ಕೇಂದ್ರ ಸಚಿವರಿಗೆ, ನೂತನ ಸಂಸದರಿಗೆ ಅಭಿನಂದನಾ ಕಾರ್ಯಕ್ರಮ.

ಜೂನ್‌ 22 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ನೂತನ ಸಚಿವರು ಹಾಗೂ ಸಂಸದರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದBharatiya Janata Party (BJP)JBjp4Karnatakaaka

04/05/2024

ಬಿಜೆಪಿಗೆ ನಾಗರಿಕರ ಬಗ್ಗೆ ಕಾಳಜಿ ಇದೆ.

ಬಿಜೆಪಿ ಖಚಿತಪಡಿಸಿದೆ

1. ಇಂಧನ ವೆಚ್ಚದಲ್ಲಿ ಯಾವುದೇ ತೀವ್ರ ಹೆಚ್ಚಳವಿಲ್ಲ

2. ಪೆಟ್ರೋ-ಬಾಂಡ್‌ಗಳ ಮೇಲೆ ಕಾಂಗ್ರೆಸ್ ತೆಗೆದುಕೊಂಡಿರುವ ಸಾಲಗಳು ತೀರುತ್ತಿವೆ

Want your business to be the top-listed Government Service in Bangalore?

Click here to claim your Sponsored Listing.

Location

Address


NO 1
Bangalore
560024