Anu Bhagya

Anu Bhagya

Share

ಇದ್ದಷ್ಟು ದಿನವಾರೆ ಇರುವಷ್ಟು ಪ್ರೀತಿಯ ಇನ್ನಷ್ಟು
ರುಚಿ ಮಾಡಿ ತೆರಳುವುದು.🤍

Work at flim industry
Founder : Bajathamfoundation , social worker.

10/05/2026

ಮಾಂಡೋವಿಯ ಸಣ್ಣದೊಂದು ಮೌನ ಕಾಡತೊಡಗಿತ್ತು ಎನ್ನ.

ಮಾಂಡೋವಿ ಅವಳೊಬ್ಬಳು ಶ್ರೀಮಂತ ಕಾವ್ಯ ಕಲ್ಲುಮೌನದ ಹುಡುಗಿ ಈಗಿನವರಂತೆಯೇ mood swings ಹೊಂದಿರುವಂತಹ ರೂಪಸಿ, ಈ ದುಂಡು ಮಲ್ಲಿಗೆಯ ಘಮವೇ ಅವಳ ರುಚಿ, ಹಾಗಲಕಾಯಿಯಂತೆ ಕಹಿ ಎನಿಸುವ ಅವಳ ಮನಸ್ಥಿತಿ ,ಛಲ ಬಿಡದ ಚಲಪತಿಯ ಪ್ರೇಮವೇ ಮಾಂಡೋವಿ, ಪ್ರೀತಿಗಾಗಿ ಅರ್ಧಬದುಕನ್ನೇ ಮುಡಿಪಾಗಿಟ್ಟ ಭಗ್ನ ಪ್ರೇಮಿಯ ಕಥೆ ಮಾಂಡೋವಿ. ನಾನೊಬ್ಬಳು ಪ್ರೇಮಿಯಾಗಿ ಈ ಪ್ರೇಮ ಕಥೆಯನ್ನ ಒಪ್ಪಬಲ್ಲನೇ ಹೊರೆತು ಒಬ್ಬಳು ಮನುಷ್ಯಳಾಗಿ ಒಪ್ಪುವುದಿಲ್ಲ.

ಪ್ರೇಮ ಪುಸ್ತಕಗಳನ್ನ ಓದುವ ಒಂದಿಷ್ಟು ಗೆಳೆಯರು ನನಗೆ ಪ್ರಸ್ತಾಪ ಮಾಡಿದ್ರು ಮಾಂಡೋವಿ ಪುಸ್ತಕ ಓದಿ ಅಂತ.“ಮಾಂಡೋವಿ ಕಾದಂಬರಿ” ಓದುತ್ತಿರುವಾಗ ನಾನೊಂದು ಪುಸ್ತಕ ಓದುತ್ತಿದ್ದೇನೆ ಎನ್ನುವ ಬದಲು ನಾನೊಂದು ಸಿನಿಮಾ ನೋಡುತ್ತಿದ್ದೇನೆ ಎಂದೇನಿಸಿತು ಅಕ್ಷರ ಮಾಂತ್ರಿಕ ರವಿ ಬೆಳಗೆರೆಯವರ ಬರವಣಿಗೆಯೆ ಹಾಗೆ ಮ್ಯಾಜಿಕ್.

Want your business to be the top-listed Government Service in Bangalore?

Click here to claim your Sponsored Listing.

Location

Address


Bangalore