Unnati Seva Trust Reg.

Unnati Seva Trust Reg.

Share

Growth for a better life.

26/01/2025

ನಾಡಿನ ಸಮಸ್ತ ಜನತೆಗೆ
ಗಣರಾಜ್ಯೋತ್ಸವದ ಶುಭಾಶಯಗಳು

ನಮ್ಮ ಸಂವಿಧಾನದ ಪ್ರಜಾಪ್ರಭುತ್ವ ಮತ್ತು ಸಮಾನತೆಯ ತತ್ವಗಳನ್ನು ಗೌರವಿಸುವ ದಿನವೇ ಗಣರಾಜ್ಯೋತ್ಸವ. ಭಾರತದ ಐಕ್ಯತೆ, ವೈವಿಧ್ಯತೆ ಮತ್ತು ಶ್ರೇಷ್ಟತೆಯನ್ನು ನೆನೆದು ದೇಶದ ಪ್ರಗತಿಗೆ ನಮ್ಮ ಕೊಡುಗೆ ನೀಡೋಣ.

#ಗಣರಾಜ್ಯೋತ್ಸವ

12/01/2023

ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೇ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು. ಯುವ ಮನಸ್ಸುಗಳ ಪ್ರೇರಣಾ ಶಕ್ತಿಯಾದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನವನ್ನಾಗಿ ಆಚರಿಸಲಾಗುತ್ತದೆ.

ಪ್ರಖರ ಮಾತುಗಳಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶತ ಶತ ನಮನಗಳು.

SwamiVivekanandaJayanti NationalYouthDay

07/04/2022

ನಾವು ಬದುಕಿರುವುದಕ್ಕೆ
ನೀವೇ ಕಾರಣ ವೈದ್ಯರೇ.....
ಎಷ್ಟೋ ರೋಗಿಗಳ ಪಾಲಿಗೆ
ದೇವರಾಗಿರುವ ನಿಮಗೆ

*ವೈದ್ಯರ ದಿನದ ಶುಭಾಶಯಗಳು*

-: ಶುಭಕೋರುವವರು :-

*ಉನ್ನತಿ ಸೇವಾ ಟ್ರಸ್ಟ್ (ರಿ.)*
ದೊಡ್ಡಬಳ್ಳಾಪುರ - 561203

02/04/2022

*ಧಾರ್ಮಿಕತೆಯ ನೂತನ ಪರ್ವಕ್ಕೆ ನಾಂದಿ*

*ಯುಗಾದಿ ಹಬ್ಬದ ದಿನವನ್ನು ಧಾರ್ಮಿಕ ದಿನವಾಗಿ ಆಚರಣೆ*

*ನಾಡಿನ ಸಮಸ್ತ ಜನತೆಗೆ ವಿಶೇಷವಾಗಿ ದೊಡ್ಡಬಳ್ಳಾಪುರ ಮಹಾ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.*

08/03/2022

*ಹೆಣ್ಣು ಜಗವ ಬೆಳಗುವ ಶಕ್ತಿ. ಎಲ್ಲಾ ಕ್ಷೇತ್ರಗಳಲ್ಲೂ ಸ್ತ್ರೀ ಶಕ್ತಿ ಪ್ರಜ್ವಲಿಸಲಿ.*

*ಸಮಸ್ತ ಸ್ತ್ರೀಯರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.*

Photos from Unnati Seva Trust Reg.'s post 05/03/2022

3ನೇ ದಿನದ ಉಚಿತ ಮೆಹೆಂದಿ ತರಭೇತಿ
05/03/2022

Photos from Unnati Seva Trust Reg.'s post 05/03/2022

2ನೇ ದಿನದ ಉಚಿತ ಮೆಹೆಂದಿ ತರಭೇತಿ 04/03/2022

Photos from Unnati Seva Trust Reg.'s post 03/03/2022

03 March 2022
ಗುರುವಾರ ರಂದು

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಪುನರ್ವಸತಿ ಕೇಂದ್ರ ಹಾಗೂ ಉನ್ನತಿ ಸೇವಾ ಟ್ರಸ್ಟ್ (ರಿ.) ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆ. ಇವರ ಸಂಯುಕ್ತ ಆಶ್ರಯದಲ್ಲಿ

ವಿಕಲಚೇತನ ಹಾಗೂ ಬಿ. ಪಿ. ಎಲ್. ಕುಟುಂಬದ ಮಹಿಳೆಯರು ಹಾಗೂ ವಿಕಲಚೇತನ ವ್ಯಕ್ತಿಗಳ ಮಹಿಳಾ ಆರೈಕೆದಾರರಿಗೆ 5 ದಿನಗಳ " ಮೆಹಂದಿ ತರಬೇತಿ " ಕಾರ್ಯಕ್ರಮವನ್ನು ಇಂದು ಜ್ಯೋತಿ ಬೆಳಗಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಈ ಸಮಯದಲ್ಲಿ ಶ್ರೀಮತಿ ವಿಜಯ ರವರು ಎ ಡಿ ಸಿ ಜಿಲ್ಲಾ ಆಡಳಿತ ಭವನ ಬೆಂಗಳೂರು ಗ್ರಾಮಾಂತರ, ಶ್ರೀ ಜಗದೀಶ್ ಎನ್ ಎಂ ರವರು ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಶ್ರೀಮತಿ ರೇಖಾ ರವರು ಮಾಜಿ ಅಧ್ಯಕ್ಷರು ಪುರಸಭೆ ದೇವನಹಳ್ಳಿ ಬೆಂಗಳೂರು ಗ್ರಾಮಾಂತರ ಉಪತಿತರಿದ್ದರು.

01/03/2022

*ಭಕ್ತರ ವಿನಮ್ರ ಭಕ್ತಿಗೆ ಪ್ರಸನ್ನನಾಗಿ ಶಿವನು ಭಕ್ತರಲ್ಲಿ ಜ್ಞಾನದ ದೀಪವನ್ನು ಬೆಳಗುವ ದಿನವೇ ಶಿವರಾತ್ರಿ.*

*ನಾಡಿನ ಸಮಸ್ತ ಜನತೆಗೆ ವಿಶೇಷವಾಗಿ ದೊಡ್ಡಬಳ್ಳಾಪುರ ಮಹಾ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.*

26/01/2022

*ಗಣರಾಜ್ಯೋತ್ಸವದ ಶುಭಾಶಯಗಳು*

15/01/2022

*ನಾಡಿನ ಸಮಸ್ತ ಜನತೆಗೆ
#ಉನ್ನತಿ_ಸೇವಾ_ಟ್ರಸ್ಟ್_ವತಿಯಿಂದ
ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.*

*ಈ ಸುಗ್ಗಿಯ ಹಬ್ಬ ಎಲ್ಲರ ಬಾಳಲ್ಲಿ ಸಂತೋಷ ತರಲಿ ಮತ್ತು ಉತ್ತಮ ಆರೋಗ್ಯ ನೀಡಲಿ ಎಂದು ಹಾರೈಸುತ್ತೇವೆ.*

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


Sri Sai Kuteera, 4th Ward, 3rd Stage, Near Muncipal Court Building, Court Road, Rojipura Doddaballapur Bangalore Rural
Bangalore
561203