ರಾಜ್ಯ ಕಾಂಗ್ರೆಸ್ ಸರ್ಕಾರ ನೆರೆ ಬಂದಾಗಲೂ ರೈತರ ಪರ ನಿಂತಿಲ್ಲ, ಬರ ಬಂದಾಗಲೂ ರೈತರ ಪರ ನಿಲ್ಲುತ್ತಿಲ್ಲ. ಸಚಿವರು, ಉಸ್ತುವಾರಿಗಳು ರೈತರ ಸಂಕಷ್ಟ ಆಲಿಸುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದೆ. ಬಿಜೆಪಿ ರೈತರ ಪರ ನಿಲ್ಲಲಿದ್ದು, ರೈತರ ಹಿತಾಸಕ್ತಿ ಕಡೆಗಣಿಸಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲಿದೆ.
- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು
#ರೈತವಿರೋಧಿಕಾಂಗ್ರೆಸ್
BJP Karnataka Raita Morcha
BJP OFFICIALFARMERS PAGE
23/05/2026
ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮೊಟ್ಟಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ನಿತಿನ್ ನಬಿನ್ ಅವರಿಗೆ ಹೃತ್ಪೂರ್ವಕ ಸುಸ್ವಾಗತ💐
ರಾಷ್ಟ್ರ ಹಾಗೂ ರಾಜ್ಯದಲ್ಲೂ ಯುವ ನಾಯಕತ್ವ
ಬಿಜೆಪಿ ಅಧಿಕಾರಕ್ಕೆ ತರುವುದೇ ಕಾರ್ಯಕರ್ತರ ಸಂಕಲ್ಪ
21/05/2026
ರಾಜಕೀಯ ಪ್ರಬುದ್ಧ ತೆ!
ಮೋದಿಯಿಂದ ಜಾಗತಿಕವಾಗಿ ದೇಶದ ಪ್ರತಿಷ್ಠೆ ಹೆಚ್ಚಳ: ಪವಾರ್
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸವನ್ನು ವಿಪಕ್ಷಗಳು ಟೀಕಿಸುತ್ತಿರುವ ನಡುವೆಯೇ ಎನ್ ಸಿಪಿ (ಎಸ್ ಪಿ)ಅಧ್ಯಕ್ಷ ಶರತ್ ಪವಾರ್ ವಿಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ
15/05/2026
ರೈತರ ಹಿತಕ್ಕಾಗಿ ಕನಿಷ್ಠ ಬೆಂಬಲ ಬೆಲೆ ನಿಗದಿ ಪಡಿಸಿದ Narendra Modi ನೇತೃತ್ವದ NDA ಸರ್ಕಾರ 🙏
"ಅಭಿಮಾನದ ಅಭಿಮಾನೋತ್ಸವ"
ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸೋಣ.
BSY ಅಭಿಮಾನೋತ್ಸವ
ಮೇ 9, 2026 | ಚಿತ್ರದುರ್ಗ
ಮಧ್ಯಾಹ್ನ 01.00 ಗಂಟೆಗೆ
ಿಮಾನೋತ್ಸವ
06/05/2026
ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರು,ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಸದಸ್ಯರು,ABVP ಪೂರ್ಣವಾಧಿ ಕಾರ್ಯಕರ್ತರು ಆಗಿದ್ದ ಶ್ರೀ ಜಗದೀಶ ಹಿರೇಮನಿ ಅವರು ಹೃದಯಾಘಾತದಿಂದ ದೇಹ ಬಿಟ್ಟಿದ್ದಾರೆ.
ಅವರ ಆತ್ಮಕ್ಕೆ ಸದ್ಗತಿ ಪ್ರಾಪ್ತವಾಗಲಿ ಎಂದು ಪ್ರಾರ್ಥಿಸೋಣ.
ಓಂ ಶಾಂತಿ 🙏🏻
Click here to claim your Sponsored Listing.
Location
Category
Contact the business
Telephone
Website
Address
Sampige Road
Bangalore
560001
