30/08/2022
ನೀನೇ ದಿನಾಂಕ 29/8/2022 ರಂದು ಭೀಮ ಆರ್ಮಿ ಭಾರತ ಏಕತಾ ಮಿಶನ್ ಸಂಘಟನೆಯ ರಾಜ್ಯ ಮಟ್ಟದ ಸಭೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಅಂಬೇಡ್ಕರ್ ಭವನದಲ್ಲಿ ನಡೆಸಲಾಯಿತು ಈ ಸಭೆಯಲ್ಲಿ ಭೀಮ ಆರ್ಮಿ ಸಂಘಟನೆಯನ್ನು ರಾಜ್ಯದಲ್ಲಿ ಬಲಿಷ್ಠಗೊಳಿಸಲು ಎಲ್ಲ ಜಿಲ್ಲಾ ಅಧ್ಯಕ್ಷರುಗಳು ಶ್ರಮಿಸಬೇಕು ಎಂದು ಕಟ್ಟುನಿಟ್ಟಾಗಿ ಆದೇಶ ಮಾಡಲಾಯಿತು ಮತ್ತು ವಿವಿಧ ಕಾರಣಗಳಿಂದಾಗಿ ಸಭೆಯಲ್ಲಿ ಗೈರು ಹಾಜರಾದ ಉಳಿದ ಜಿಲ್ಲಾ ಅಧ್ಯಕ್ಷರುಗಳಿಗೆ ಗೂಗಲ್ ಮಿಟಿಂಗ್ ನಡೆಸಿ ಅವರಿಗೂ ಕೂಡ ಆದೇಶ ನೀಡಲಾಯಿತು
ಮತೀನಕುಮಾರ ರಾಜ್ಯ ಸಂಯೋಜಕರು ಭೀಮ ಆರ್ಮಿ ಕರ್ನಾಟಕ

13/06/2022
25/02/2022