08/06/2026
Sri Sanjeevini Foundation
Contact information, map and directions, contact form, opening hours, services, ratings, photos, videos and announcements from Sri Sanjeevini Foundation, Social service, Bangalore.
08/06/2026
03/06/2026
ಆತ್ಮೀಯರೇ, *ಶ್ರೀ ಸಂಜೀವಿನಿ ಫೌಂಡೇಶನ್* ವತಿಯಿಂದ ಮೂರು ತಿಂಗಳ *ಹ್ಯಾರಿ ವರ್ಕ್ ಕಾರ್ಯಗಾರ* ಯಶಸ್ವಿಯಾಗಿ ಇಂದು ಮುಕ್ತಾಯಗೊಂಡಿದ್ದು ಎಲ್ಲಾ ಶಿಬಿರಾರ್ಥಿಗಳಿಗೆ ಅಭಿನಂದನೆಗಳು ಹಾಗೂ ಮುಂಬರುವ ದಿನಗಳಲ್ಲಿ ಅವರಿಗೆ ಬೇಕಾಗುವಂತಹ ವ್ಯಾಪಾರ ವಹಿವಾಟಿನ ಸೌಲಭ್ಯವನ್ನು ಕಲ್ಪಿಸುವಲ್ಲಿ ಸಂಘ ಮುಂಚೂಣಿಯಲ್ಲಿರುತ್ತದೆ ಎಂದು ತಿಳಿಸುತ್ತಾ, ಇದೆ ತಿಂಗಳು 15ನೇ ತಾರೀಖಿನಂದು ಇತ್ತೀಚಿಗೆ ನಡೆದಿರುವಂತಹ ಬೇರೆ ಎಲ್ಲ ಕಾರ್ಯಾಗಾರದ ಶಿಬಿರಾರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಆಯೋಜಿಸಲಾಗುವುದು.ತಪ್ಪದೇ ಬನ್ನಿ!
ಇಂತಿ *ಶ್ರೀ ಸಂಜೀವಿನಿ ಫೌಂಡೇಶನ್ (ರಿ.)* ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
14/05/2026
https://youtube.com/shorts/2Edm9f82N-k?si=UkR9SCWoSdq-wgat
ಶ್ರೀ ಸಂಜೀವಿನಿ ಫೌಂಡೇಶನ್ ವತಿಯಿಂದ ಸಿಂಗಾಪುರ್ ಮಕ್ಕಳ ಜೊತೆಗೆ ಗಿಡ ನೆಡುವ ಕಾರ್ಯಕ್ರಮ 👍🤝 Enjoy the videos and music that you love, upload original content and share it all with friends, family and the world on YouTube.
09/05/2026
ಆತ್ಮೀಯರೇ,
ಶ್ರೀ ಸಂಜೀವಿನಿ ಫೌಂಡೇಶನ್ ಹಾಗೂ Temasek ಪಾಲಿಟೆಕ್ನಿಕ್ ( ಸಿಂಗಪುರ್) ವಿದ್ಯಾರ್ಥಿಗಳ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಸಸಿ ನೆಡುವ ಕಾರ್ಯಕ್ರಮಕ್ಕೆ ತಮಗೆ ಆತ್ಮೀಯ ಸ್ವಾಗತ.
📅 ದಿನಾಂಕ: 11-05-2026, ಸೋಮವಾರ
🕗 ಸಮಯ: ಬೆಳಗ್ಗೆ 7.00 ಗಂಟೆ
📍 ಸ್ಥಳ: ಮಾರೇನಹಳ್ಳಿ ಸರ್ಕಾರಿ ಶಾಲೆ, ತಾವರೆಕೆರೆ ಸಮೀಪ, ಬೆಂಗಳೂರು,
ಈ ಅಂತರಾಷ್ಟ್ರೀಯ ಮಿಲನ ಹಾಗೂ ಪರಿಸರ ಸಂರಕ್ಷಣೆಯ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಳ್ಳುತ್ತೇವೆ.
ಇಂತಿ,
ಅಧ್ಯಕ್ಷರು ಹಾಗೂ ಪದಾಧಿಕಾರಿಗಳು
Click here to claim your Sponsored Listing.
Location
Category
Website
Address
Bangalore
560086
