BJP SMIT Yelahanka

BJP SMIT Yelahanka

Share

All round Yelahanka BJP Updates
24/7 Official Yelahanka BJP page .

Citizen centric , Listing / Posting of Yelahanka MLA accomplishments , achievements and day to day efforts to improve infrastructure and overall quality of life in Yelahanka .

01/06/2026

ವಿಶ್ವ‌ ನಾಯಕ,‌ ದೇಶದ ಹೆಮ್ಮೆಯ ಪ್ರಧಾನ ‌ಮಂತ್ರಿಗಳಾದ ಶ್ರೀ ನರೇಂದ್ರ ‌ಮೋದಿ ಜೀ ರವರ ಭವ್ಯ ಭಾರತದ ಕನಸುಗಳನ್ನು ತೆರೆದಿಡುವ "ಮೋದಿ ಜೀ ರವರ ಮನದ ಮಾತು" (ಮನ್ ಕೀ ಬಾತ್) ಕಾರ್ಯಕ್ರಮವೂ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಗ್ಗೆ 11.00 ಗಂಟೆಗೆ ದೂರದರ್ಶನ (D.D), ಆಲ್ ಇಂಡಿಯಾ ರೇಡಿಯೋ (A.I.R) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಜನತೆಯೊಂದಿಗೆ ಹಂಚಿಕೊಳ್ಳುವ ಕಾರ್ಯಕ್ರಮವನ್ನು ದಿನಾಂಕ 31.05.2026 ರಂದು ಯಲಹಂಕ ವಿಧಾನಸಭಾ ಕ್ಷೇತ್ರದ 411/411 ಬೂತ್‌ಗಳಲ್ಲಿ 14,000ಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದು. ಯಲಹಂಕ ವಿಧಾನಸಭಾ ಕ್ಷೇತ್ರ ಸತತ ಎಂಟನೇ ಬಾರಿ ಇಡೀ ರಾಜ್ಯದಲ್ಲೇ ಸತತವಾಗಿ ಮೊದಲನೇಯ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯ. ಈ ಯಶಸ್ಸಿಗೆ ಕಾರಣೀಭೂತರಾದ ನನ್ನ ಕ್ಷೇತ್ರದ ಎಲ್ಲಾ ಮುಖಂಡರು,ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು....

BJP INDIA BJP Karnataka Narendra Modi

01/06/2026

🎙️ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಮನ ಕಿ ಬಾತ್
ಮುಖ್ಯಾಂಶಗಳು (31 ಮೇ 2026)

🗣️ “ಪ್ರತಿ ನಾಗರಿಕನ ಪ್ರಯತ್ನ ಭಾರತವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುತ್ತದೆ.”

❤️ ಆರೋಗ್ಯ | 🏛️ ಪರಂಪರೆ | 🏅 ಕ್ರೀಡೆ | 🔭 ವಿಜ್ಞಾನ | 🌱 ಪರಿಸರ

🇮🇳 ನಾಗರಿಕರ ನೇತೃತ್ವದ ರಾಷ್ಟ್ರ ನಿರ್ಮಾಣ – ವಿಕಸಿತ ಭಾರತದ ದಾರಿ

01/06/2026

Congratulations RCB!

“ಈ ಸಲಾನೂ ಕಪ್ ನಮ್ಮದೇ!” 🏆❤️ RCB!!!! ❤️

– Team SMIT, Yelahanka 👍🔥

Photos from SR Vishwanath's post 01/06/2026
31/05/2026

🎙️ Prime Minister Narendra Modi’s Mann Ki Baat
Key Highlights (31 May 2026)

🗣️ “Every citizen’s effort makes India stronger.”

❤️ Health | 🏛️ Heritage | 🏅 Sports | 🔭 Science | 🌱 Environment

🇮🇳 Citizen-Led Nation Building – The Path to a Developed India

30/05/2026

*ಭಾರತೀಯ ಜನತಾ ಪಾರ್ಟಿ*
*ಯಲಹಂಕ ವಿಧಾನಸಭಾ ಕ್ಷೇತ್ರ*
*"ಮನ್ ಕೀ ಬಾತ್"*

*ಧರ್ಮರಕ್ಷಕ, ಹಿಂದೂ ಹುಲಿ, ಯಲಹಂಕ ‌ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಆರ್‌.ವಿಶ್ವನಾಥ್ ರವರ ಸೂಚನೆಯಂತೆ.‌ ವಿಶ್ವ‌ ನಾಯಕ,‌ ದೇಶದ ಹೆಮ್ಮೆಯ ಪ್ರಧಾನ ‌ಮಂತ್ರಿಗಳಾದ ಶ್ರೀ ನರೇಂದ್ರ ‌ಮೋದಿ ಜೀ ರವರ ಭವ್ಯ ಭಾರತದ ಕನಸುಗಳನ್ನು ತೆರೆದಿಡುವ "ಮೋದಿ ಮನದ ಮಾತು" (ಮನ್ ಕೀ ಬಾತ್) ಕಾರ್ಯಕ್ರಮವೂ ಪ್ರತಿ ತಿಂಗಳ ಕೊನೆಯ ಭಾನುವಾರದಂದು ಬೆಳಗ್ಗೆ 11.00 ಗಂಟೆಗೆ ದೂರದರ್ಶನ (D.D), ಆಲ್ ಇಂಡಿಯಾ ರೇಡಿಯೋ (A.I.R) ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ದೇಶದ ಜನತೆಯೊಂದಿಗೆ ಹಂಚಿಕೊಳ್ಳುತ್ತಾರೆ. ಈ ಕಾರ್ಯಕ್ರಮವನ್ನು ಪ್ರತಿ ಬೂತ್‌ನಲ್ಲಿ ಕಡ್ಡಾಯವಾಗಿ ವೀಕ್ಷಣೆ ಮಾಡಬೇಕು ಹಾಗೂ ಫೋಟೋ ತೆಗೆದು‌ ನಿಮ್ಮ ಬೂತ್ ಸಂಖ್ಯೆಯೊಂದಿಗೆ ಸರಳ್ ಆಪ್‌ನಲ್ಲಿ https://bjpsrl.in/ ಅಪ್ಲೋಡ್ ಮಾಡಬೇಕು. ವೀಕ್ಷಣೆ ಮಾಡಲು ಸಾಧ್ಯವಾಗದಿದ್ದವರು ಕೆಳಗೆ ಇರುವ ಲಿಂಕ್‌ಗಳಲ್ಲಿ ಮತ್ತೊಮ್ಮೆ ವೀಕ್ಷಣೆ ಮಾಡಿ ಫೋಟೋ ತೆಗೆದು, ಸರಳ್ ಆಪ್‌ನ "ಮನ್ ಕೀ ಬಾತ್" ಪೋರ್ಟಲ್‌ನಲ್ಲಿ ಅಪ್ಲೋಡ್ ‌ಮಾಡಬೇಕು ಎಂದು ಮಾನ್ಯ ಶಾಸಕರು ನಿರ್ದೇಶಿಸಿರುತ್ತಾರೆ.*

*ಈ ಕೆಳಗಿನ ಲಿಂಕ್‌ಗಳ ಮೂಲಕ ಮನ್ ಕೀ ಬಾತ್ ಕಾರ್ಯಕ್ರಮವನ್ನು ವೀಕ್ಷಣೆ ಮಾಡಬಹುದು*
*📺x.com/bjp4india*
*📺facebook.com/BJP4India*
*📺youtube.com/BJP4India*
*📺bjp.org/bjplive*

*TeamSRV*
*SMITYNK*

29/05/2026

🚩 ಸ್ವಾತಂತ್ರ್ಯವೀರ ಸಾವರ್ಕರ್ ಜಯಂತಿ ಆಚರಣೆ 🚩

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕ, ಪ್ರಖರ ರಾಷ್ಟ್ರವಾದಿ ಹಾಗೂ ಸ್ವಾತಂತ್ರ್ಯವೀರರಾದ Vinayak Damodar Savarkar ಅವರ ಜಯಂತಿಯ ಅಂಗವಾಗಿ, ಮಾನ್ಯ ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕರಾದ S. R. Vishwanath ಅವರ ಮಾರ್ಗದರ್ಶನದಲ್ಲಿ ಬಿಜೆಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಆಯೋಜಿಸಲಾದ ಬೃಹತ್ ಮೆರವಣಿಗೆಯಲ್ಲಿ ಉತ್ಸಾಹದಿಂದ ಭಾಗವಹಿಸಲಾಯಿತು.

ಈ ಸಂದರ್ಭದಲ್ಲಿ ವೀರ ಸಾವರ್ಕರ್ ಮೇಲ್ಸೇತುವೆ ಬಳಿ ಪುಷ್ಪನಮನ ಸಲ್ಲಿಸಿ, ಅವರ ದೇಶಸೇವೆಯ ಆದರ್ಶಗಳನ್ನು ಸ್ಮರಿಸಲಾಯಿತು. ರಾಷ್ಟ್ರಭಕ್ತಿ, ತ್ಯಾಗ ಮತ್ತು ದೇಶಪ್ರೇಮದ ಸಂದೇಶವನ್ನು ಯುವಜನರಲ್ಲಿ ಬಿತ್ತರಿಸುವ ಉದ್ದೇಶದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

🇮🇳 ವೀರ ಸಾವರ್ಕರ್ ಅವರ ಚಿಂತನೆಗಳು ಸದಾ ಯುವಜನತೆಗೆ ಸ್ಫೂರ್ತಿಯಾಗಲಿ.

29/05/2026

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ನಾಯಕ, ಪ್ರಖರ ರಾಷ್ಟ್ರವಾದಿ , ಸ್ವಾತಂತ್ರ್ಯವೀರ ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಅವರ ಜಯಂತಿಯ ಪ್ರಯುಕ್ತ ಬಿ.ಜೆ.ಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ಆಯೋಜಿಸಿದ್ದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿ ವೀರ ಸಾವರ್ಕರ್ ಮೇಲ್ಸೇತುವೆ ಬಳಿ ಪುಷ್ಪನಮನ ಸಲ್ಲಿಸಲಾಯಿತು...

Narendra Modi BJP Karnataka BJP INDIA SR Vishwanath Alok Vishwanath BJP SMIT Yelahanka Bjp Followerss ಬಿಜೆಪಿ ಹೇರೋಹಳ್ಳಿ News18 Kannada Yelahanka Congress

29/05/2026

ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ನಾಯಕ, ಪ್ರಖರ ರಾಷ್ಟ್ರವಾದಿ , ಸ್ವಾತಂತ್ರ್ಯವೀರ ಶ್ರೀ ವಿನಾಯಕ ದಾಮೋದರ್ ಸಾವರ್ಕರ್ ಅವರ
143 ನೇ ಜಯಂತೋತ್ಸವದ ಪ್ರಯುಕ್ತ ಮಾನ್ಯ ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಸ್.ಆರ್.ವಿಶ್ವನಾಥ್ ರವರ ಅಧ್ಯಕ್ಷತೆಯಲ್ಲಿ,
ಬಿ.ಜೆ.ಪಿ ನಗರ ಮಂಡಲ ಯುವ ಮೋರ್ಚಾ ವತಿಯಿಂದ ವೀರ ಸಾವರ್ಕರ್ ರವರ ಭಾವಚಿತ್ರದೊಂದಿಗೆ ಬೃಹತ್ ಮೆರವಣಿಗೆಯೊಂದಿಗೆ ಸಂಭ್ರಮಾಚರಣೆ ಮಾಡಲಾಯಿತು. ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಯಲಹಂಕ ಉಪನಗರದ ಮದರ್ ಡೈರಿ ವೃತ್ತದ ಬಳಿ ಇರುವ ಮೇಲ್ಸೇತುವೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ರವರ ಹೆಸರನಿಟ್ಟ ಹೆಗ್ಗಳಿಕೆ ಮಾನ್ಯ ಶಾಸಕರಾದ ಎಸ್.ಆರ್‌.ವಿಶ್ವನಾಥ್ ರವರಿಗೆ ಸಲ್ಲಬೇಕು, ಪ್ರತಿ ವರ್ಷ "ವೀರ ಸಾವರ್ಕರ್" ರವರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡುವುದಾಗಿ ದೃಢ ಸಂಕಲ್ಪ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಹಾಗೂ ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.


#ವೀರಸಾವರ್ಕರ್

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


KHB , B Sector, Yelahanka New Town
Bangalore
560064