Samatha Sainika Dala S.kenchaiah

Samatha Sainika Dala S.kenchaiah

Share

Contact information, map and directions, contact form, opening hours, services, ratings, photos, videos and announcements from Samatha Sainika Dala S.kenchaiah, Social service, Bangalore.

Photos from Samatha Sainika Dala S.kenchaiah's post 06/04/2021

#ಹೊರಾಟಕ್ಕೆ_ಸಂದ_ಜಯ✊✊✊ #ಜೈ_ಭೀಮ್_ಜೈ_ಆರ್_ಪಿ_ಐ_ಜೈ_ಎಸ್_ಎಸ್_ಡಿ
ಸಮತಾ ಸೈನಿಕ ದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ರಾಜ್ಯಾಧ್ಯಕ್ಷರಾದ #ಅಣ್ಣಾ_ಡಾ_ಎಂ_ವೆಂಕಟಸ್ವಾಮಿ ರವರ ಮಾರ್ಗದರ್ಶನದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು ಬಿ.ಎಂ.ಕಾವಲ್ ಸರ್ವೆ ನಂಬರ್ 135 ರ 5 ಎಕರೆ 8 ಗುಂಟೆ ಸರ್ಕಾರಿ ಜಮೀನನ್ನು ಬೆಂಗಳೂರು ದಕ್ಷಿಣ ತಾಲ್ಲೂಕಿನ ಸಮತಾ ಸೈನಿಕ ದಳದ #ಎಸ್_ಕೆಂಚಯ್ಯ ನಾದ ನಾನು ಅಧ್ಯಕ್ಷನಾಗಿ ನನ್ನ ಜವಾಬ್ದಾರಿ ಅರಿತು ನನ್ನ ಸಹ ಹೊರಾಟಗಾರರಾದ ಬೆಂಗಳೂರು ದಕ್ಷಿಣ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ #ಜಿ_ಕೆ_ಗೋಪಾಲ್ ರವರ ಜೊತೆಗೂಡಿ ಅವಿರಥ ಹೊರಾಟ ಮಾಡಿ ಭೂಗಳ್ಳರ ವಶದಿಂದ ಸರ್ಕಾರಿ ಜಮೀನನ್ನು ಉಳಿಸಿ ಸರ್ಕಾರದ ಸುಪರ್ಥಿಗೆ ಒಪ್ಪಿಸಲಾಯಿತು.

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore
560002