11/02/2026
MURALI GOWDA K.C GARU
KARNATAKA STATE Pawan Kalyan FANS ASSOCIATION
FOUNDER & PRESIDENT
PH-7204445000
Contact information, map and directions, contact form, opening hours, services, ratings, photos, videos and announcements from Malur Taluk PowerStar Pawankalyan Abhimanigala Seva Sangha, Social service, Bangalore.
11/02/2026
MURALI GOWDA K.C GARU
KARNATAKA STATE Pawan Kalyan FANS ASSOCIATION
FOUNDER & PRESIDENT
PH-7204445000
30/12/2025
ಕನ್ನಡ ಚಿತ್ರರಂಗದ ಅಪರೂಪದ ನಾಯಕ ನಟರು ಆಗಿದ್ದ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ತಮ್ಮ ಸಹಜ ನಟನೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ವಿಷ್ಣರವರು ನನಗೆ ಬಹಳ ಆತ್ಮೀಯರಾಗಿದ್ದರು. ಅವರ ನಡೆ ನುಡಿಗಳು, ಚಿತ್ರಗಳು ಸರ್ವರಿಗೂ ಮಾದರಿ ಹಾಗೂ ಪ್ರೇರಣೆ ಆಗಿವೆ.
#ಡಾವಿಷ್ಣುವರ್ಧನ್
29/12/2025
ಯುಗದ ಕವಿ, ಜಗದ ಕವಿ ಎಂದು ಪ್ರಖ್ಯಾತರಾಗಿರುವ ರಾಷ್ಟ್ರಕವಿ ಶ್ರೀ ಕುವೆಂಪು ಅವರನ್ನು ಅತ್ಯಂತ ಭಾವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ.
ಕಾವ್ಯ, ಗದ್ಯದ ಜತೆಗೆ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ರಚಿಸಿ ಭಾರತೀಯ ಸಾರಸ್ವತ ಲೋಕವನ್ನು ಬೆರಗುಗೊಳಿಸಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಗೌರವ ದೊರಕಿಸಿ ಕೊಟ್ಟವರು ವಿಶ್ವಕವಿ, ಮೇರು ಸಾಹಿತಿ ಶ್ರೀ ಕುವೆಂಪು ಅವರು.
ಆ ಮಹಾನ್ ಚೇತನದ ಜನ್ಮದಿನದ ಸಂದರ್ಭದಲ್ಲಿ ನನ್ನ ನಮನಗಳನ್ನು ಸಮರ್ಪಿಸುತ್ತೇನೆ.
13/10/2025
ಗಂಡುಗಲಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತಿಯಂದು ಗೌರವ ನಮನಗಳು. ಚಿತ್ರದುರ್ಗದ ಪಾಳೇಗಾರರಾಗಿ, ಜನಾನುರಾಗಿಯಾಗಿ ಸುಭದ್ರ ಆಡಳಿತದ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸೋಣ.
#ವೀರಮದಕರಿನಾಯಕ
09/09/2025
Today 8 clock
To join the meeting on Google Meet, click this link:
https://meet.google.com/kwx-tpjt-dgs
Or open Meet and enter this code: kwx-tpjt-dgs
Ananthapuram janasena program discuss meeting today 8 clock all Janasainikas join Google meet don't janasena party state committee members join this meeting.
https://chat.whatsapp.com/Hi6MYLEPD1jAz6IPj8VEgL?mode=r_t
Karnataka PSPK and JSP SOLDIERS Association flex banners editing group join all
26/01/2025
ಸಮಸ್ತ ಭಾರತೀಯರಿಗೆ 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
#ಗಣರಾಜ್ಯೋತ್ಸವ
18/01/2025
ಕೋಲಾರ್ ಜಿಲ್ಲೆ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವಂತಹ ಎಸ್ ವಿ ಮಂಜುನಾಥ್ ರವರಿಗೆ ಸಂಘಟನೆಯ ಪರವಾಗಿ ಹಾಗೂ ಪದ್ಯಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳ ಪರವಾಗಿ ಹೃದಯಪೂರ್ವಕ ಧನ್ಯವಾದಗಳು.
ಇವತ್ತಿನಿಂದ ಕೋಲಾರ್ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳ ಸಂಘಟನೆ ಮಾಡುವ ಮುಖಾಂತರ ನೀವು ಮುನ್ನಡೆಯಬೇಕಾಗಿ ತಮ್ಮಲ್ಲಿ ವಿನಂತಿ.
ಎಲ್ಲಾ ಕರ್ನಾಟಕದ ಮೆಗಾ ಕುಟುಂಬದ ಅಭಿಮಾನಿಗಳು ಹಾಗೂ ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಅಭಿಮಾನಿಗಳು ಹಾಗೂ ಕರ್ನಾಟಕದ ಎಲ್ಲಾ ಜನಸೇನಾ ಕಾರ್ಯಕರ್ತರು ಅವರಿಗೆ ಶುಭಾಶಯ ತಿಳಿಸಬೇಕಾಗಿ ತಮ್ಮಲ್ಲಿ ವಿನಂತಿ.
ಅವರ ಮೊಬೈಲ್ ಸಂಖ್ಯೆ:- 9844807555
14/01/2025
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು.
ಸೂರ್ಯದೇವನು ಪಥ ಬದಲಿಸುವ ಸಂಕ್ರಮಣದ ಸಂದರ್ಭದಲ್ಲಿ ಎಲ್ಲರಿಗೂ ಶುಭವಾಗಲಿ.ಈ ಸುಗ್ಗಿಯ ಹಬ್ಬವು ನಾಡಿನೆಲ್ಲೆಡೆ ನೆಮ್ಮದಿ ನೆಲೆಸಿ, ಎಲ್ಲರ ಬದುಕಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ಹೊತ್ತು ತರಲೆಂದು ಶುಭ ಹಾರೈಸುತ್ತೇನೆ.
ಂಕ್ರಾಂತಿ
Pawan Kalyan Praveen Kumar JanaSena Party Konidela Chiranjeevi Ram Charan Satyanarayan Mahesh Manjunath M C Chinappa Sushma Srinivas Tv9Kannada Narendra Modi Kiran Arts Gangadhar Ns NagendraChiru Chiru Umesh Megastar Chiru
27/12/2024
Murali Gowda Jsp Leader
23 K followers completed!
Grateful to all my friends!!
Keep supporting!!
ಮೆಗಾ ಕುಟುಂಬದ ಹಾಗೂ ಜನಸೇನ ಪಕ್ಷದ ಮತ್ತು ಸಂಘಟನೆಯ ಯಾವುದೇ ಹೊಸ ಅಪ್ಡೇಟ್ ಗಳಿಗಾಗಿ ಈ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ https://www.facebook.com/profile.php?id=100078279526311&mibextid=ZbWKwL ಹಾಗೂ ಸಂಘಟನೆಯ ಪೇಜ್ 16k ಒಟ್ಟು ಫಾಲೋವರ್ಸ್ ಹಾಗೂ ಟೆನ್ ಕೆ ಲೈಕ್ಸ್ ಅನ್ನು ಕಂಪ್ಲೀಟ್ ಮಾಡಿರುತ್ತದೆ ಯಾವುದೇ ಮಾಹಿತಿಗೆ https://www.facebook.com/PSPK1971?mibextid=ZbWKwL ಈ ಎರಡು ಪೇಜ್ ಅನ್ನು ಫಾಲೋ ಮಾಡಿ ನಿಮ್ಮ ಬೆಂಬಲಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು.
25/12/2024
ನಾಡಿನ ಎಲ್ಲಾ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು. ಆ ಜೀಸಸ್ ಕ್ರೈಸ್ತರ ದಿವ್ಯ ಸಂದೇಶಗಳು ಎಲ್ಲರಿಗೂ ದಾರಿ ದೀಪವಾಗಲಿ ಎಂದು ಹಾರೈಸುತ್ತೇನೆ.
#ಕ್ರಿಸ್ಮಸ್
22/12/2024
ಅಂಡರ್ 19 ಏಷ್ಯಾ ಕಪ್ ಚಾಂಪಿಯನ್ ಪಟ್ಟಕ್ಕೇರಿದ ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು.
ಮೊದಲ ಆವೃತ್ತಿಯಲ್ಲಿಯೇ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಯನ್ನ ಟೀಂ ಇಂಡಿಯಾ ಮುಡಿಗೇರಿಸಿಕೊಂಡಿದೆ.
#ಏಷ್ಯಾಕಪ್