Dasarahalli Youth Congress Followers

Dasarahalli Youth Congress Followers

Share

Contact information, map and directions, contact form, opening hours, services, ratings, photos, videos and announcements from Dasarahalli Youth Congress Followers, Political organisation, peenya 2nd stage, Bangalore.

18/12/2022

ಇಂದು ಹೆಗ್ಗನಹಳ್ಳಿ ಬ್ಲಾಕ್ ಅಧ್ಯಕ್ಷರಾದ ನನ್ನ ನೆಚ್ಚಿನ ನಾಯಕರಾದ ರವಿಕುಮಾರ್ ಗೌಡರನ್ನು ನೋಡಲು ಎಂದು ಆಗಮಿಸಿದ ಮಾಜಿ ಸಚಿವರಾದ ಚೆಲುವಣ್ಣನವರು ಹಾಗೂ ನಾಗಮಂಗಲದ ಮುಖಂಡರುಗಳನ್ನು ಅದ್ದೂರಿಯಾಗಿ ಬರ ಮಾಡಿಕೊಂಡ ಕ್ಷಣ ಕ್ಷಣ ಈ ಸಮಯದಲ್ಲಿ ನಮ್ಮ ದಾಸರಹಳ್ಳಿ ಕ್ಷೇತ್ರದ ಪ್ರಭಾವಿ ಆಕಾಂಕ್ಷಿ ಯಾದ ನಮ್ಮ ನೆಚ್ಚಿನ ನಾಯಕಿ ಡಾಕ್ಟರ್ ನಾಗಲಕ್ಷ್ಮಿ ರವರು ಕುಮಾರ್ ಸಿಂಗ್ ರವರು ಪಾಲ್ಗೊಂಡಿದ್ದರು

10/12/2022

ಕರ್ನಾಟಕದ ಹೆಮ್ಮೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್ ನಿಜಲಿಂಗಪ್ಪನವರ ಪುಣ್ಯಸ್ಮರಣೆಯಂದು ಅನಂತ ನಮನಗಳನ್ನು ಸಲ್ಲಿಸುತ್ತೇನೆ

Photos from Dasarahalli Youth Congress Followers's post 10/12/2022

ಇಂದು ಆತ್ಮೀಯ ಸ್ನೇಹಿತರಾದ ರಾಜಗೋಪಾಲ್ ನಗರ ಮೂಲ ನಿವಾಸಿಗಳಾದ ಚಿಕ್ಕ ರವರ ಮದುವೆಯಲ್ಲಿ ನಮ್ಮ ಅಚ್ಚುಮೆಚ್ಚಿದ ನಾಯಕರಾದ ರವಿ ಅಣ್ಣನವರು ವಧು ವರರಿಗೆ ಆಶೀರ್ವದಿಸಿದೆ ಅವರಿಗೆ ಶುಭ ಕೋರಿದ ಕ್ಷಣ ಹಾಗೂ ನಮ್ಮ ನಾಯಕರಿಗೆ ಸನ್ಮಾನವನ್ನು ಮಾಡಿ ಗೌರವ ಸಲ್ಲಿಸಲಾಯಿತು❤️

Photos from Dasarahalli Youth Congress Followers's post 10/12/2022

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಪ್ರತಿಮೆ ಅನಾವರಣ ಹಾಗೂ ಬೃಹತ್ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ವಿರೋಧ ಪಕ್ಷದ ನಾಯಕರದ ಸನ್ಮಾನ್ಯ "ಶ್ರೀ ಸಿದ್ದರಾಮಯ್ಯರವರಿಗೆ "ಆದರದ ಸುಸ್ವಾಗತ.
ಸುಸ್ವಾಗತ ಕೋರುವವರು : ಹೆಗ್ಗನಹಳ್ಳಿ ಬ್ಲಾಕ್ ಕಾಂಗ್ರೆಸ್

Want your business to be the top-listed Government Service in Bangalore?

Click here to claim your Sponsored Listing.

Location

Address


Peenya 2nd Stage
Bangalore
560091