Swabhimani Ambedkar

Swabhimani Ambedkar

Share

A Page to all those who are living with self respect.

24/12/2024

ಮುಗ್ದ ಜನರ ದುರುಪಯೋಗ.

ಬಾಬಾ ಸಾಹೇಬ್ ರ ಮಾರ್ಗವನ್ನು ಅನುಸರಿಸಿ, ವಿಜ್ಞಾನಿಗಳಾಗಿ, ಅಜ್ಞಾನಿಗಳಾಗಬೇಡಿ.

18/08/2024

ಮುಡಾ ಹಗರಣದ ಮಧ್ಯದಲ್ಲಿ ವಾಲ್ಮೀಕಿ ಹಗರಣ ದೂರವಾದಿತೆ?

18/08/2024

ಡಾ||ಅಂಬೇಡ್ಕರ್ ರವರು ಹೇಳಿರುವ ಹಾಗು ನಾವು ತಿಳಿಯಬೇಕಿರುವ ವಾಸ್ತವ ವಿಚಾರ!

07/07/2024

ಇಂತಹ ಕೃತ್ಯಗಳಲ್ಲಿ ಬಹುಪಾಲು ಶೋಷಿತ‌ವರ್ಗದವರೇ ಪಾಲಗೊಳ್ಳುತ್ತಾರೆ, ಸಮಾಜದಲ್ಲಿ ನಮ್ಮ ಸಮುದಾಯಗಳು ನಗೆಪಾಟಲಿಯಾಗಬಾರದು. ಮತಾಂತರದ ಹುನ್ನಾರ ತಿಳಿಯಿರಿ. ವಿದ್ಯೆಗೆ ಅಧ್ಯತೆ ಕೊಡಿ.ಯಾವ ಏಸು ಯಾವ ಬೈಬಲ್ ನಮಗೆ ಅಶ್ರಯ ಕೊಡುವುದಿಲ್ಲ, ಜೀವನದ ಆದರ್ಶಗಳನ್ನು ಡಾ|| ಅಂಬೇಡ್ಕರ್ ಮತ್ತು ಸ್ವಾಮಿ ವಿವೇಕಾನಂದರಿಂದ ಕಲಿಯಿರಿ.

25/04/2024

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ‌ ಕಾಂಗ್ರೆಸ್ ಗೆ ಮತ ಹಾಕಿದ್ದೀರಿ.

ಆದರೆ,

ದೇಶದ ಚುನಾವಣೆಯಿದು, ಮೋದಿಯ ಕಾರ್ಯ ವನ್ನು ದೇಶದ ಜನ ಮೆಚ್ಚಿದ್ದಾರೆ, ದಲಿತರಿಗೆ ರಾಷ್ಟ್ರಪತಿ ಸ್ಥಾನ ವನ್ನ ಕೊಟ್ಟು ಗೌರವ ಹೆಚ್ಚಿಸಿದ್ದಾರೆ.

ಇಂದು ನಿಮ್ಮ ಮನೆಗೆ ಬಂದಿರುವ ನೋಟು ಮತ್ತು ಗ್ಯಾರಂಟಿ ಎಣ್ಣೆಯನ್ನ ದಿಕ್ಕರಿಸಿ, ದೇಶಕ್ಕೆ ಮತ ನೀಡಿ.

15/03/2024

ಪ್ರತಾಪ್ ಸಿಂಹ ಗೆ ಟಿಕೆಟ್ ಯಾಕೆ‌ ಸಿಗಲ್ಲಿಲ್ಲ?

ಬಿಜೆಪಿಯಲ್ಲಿ Family Politics ಇಲ್ಲ ಅಂತ ಹೇಳುವ Party with a Difference ಯಡ್ಯೂರಪ್ಪನ ರಾಜಕಾರಣಕ್ಕೆ ಶರಣಾದರಾ?

ದಾವಣಗೆರೆ
ಚಿಕ್ಕೋಡಿ
ಕಲಬುರ್ಗಿ
ಶಿವಮೊಗ್ಗ
ಬೆಂಗಳೂರು ಉತ್ತರ
ಬೆಂಗಳೂರು ಗ್ರಾಮಾಂತರ

ಈ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಕೊರತೆಯಿತ್ತ?

ಜೆಡಿಎಸ್ ಅಪ್ಪ ಮಕ್ಕಳ ಪಕ್ಷವಾದರೆ, ಕರ್ನಾಟಕ ಬಿಜೆಪಿ ಏನು?

02/02/2024

ಪ್ರತ್ಯೇಕ ದೇಶದ ಬಗ್ಗೆ ಮಾತನಾಡಿದ ಮಾನ್ಯ ಡಿ.ಕೆ.ಸುರೇಶ್ ರವರ ವಿರುದ್ದ ವಿರೋಧ ಪಕ್ಷದ ನಾಯಕರಾದ ಅಶೋಕರವರು ಕನಕಪುರದಲ್ಲಿ ಪ್ರತಿಭಟಿಸುವರೇ?

03/01/2024

ಬಂಧುಗಳೇ ಎಚ್ಚರವಿರಲಿ, ಮುಂದೆ ಆಸ್ತಿಯಲ್ಲಿ ಬಂಧು ಪಾಲು ಕೇಳಬಹುದು.
ಮನೆಯ ಹೆಣ್ಣು ಮಕ್ಕಳಿಗೆ ಜಾಗೃತಿ ಮೂಡಿಸಿ.

24/12/2023

ಬುರ್ಖಾ ಕಂದಾಚಾರಗಳ ಬಗ್ಗೆ ಅಂಬೇಡ್ಕರ್.

20/12/2023

ಬಲಿಪಶುವಾಗುತ್ತಿದ್ದಾರೆ ಖರ್ಗೆ ಸಹೇಬರು...ಮನಮೋಹನ್ ಸಿಂಗ್ ರಂತೆ ಇವರು ಗಾಂಧಿ ಕುಟುಂಬದ ಕೈಗೊಂಬೆ....ಅಂಬೇಡ್ಕರ್ ರಂತೆ ಸ್ವಾಭಿಮಾನಿ ನಾಯಕನ ಅಗತ್ಯವಿದೆ , ಗುಲಾಮನಾಗಿ ಕೆಲಸ ಮಾಡುವ ನಾಯಕ ನಮಗೆ ಬೇಡ.

12/12/2023

ನೋವು ನುಂಗಿ ನೊಂದವರ ದನಿಯಾದ ನಾಯಕ.

26/11/2023

ಸಂವಿಧಾನ ದಿನದ ಶುಭಾಶಯಗಳು

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore