Bindaas Bengalooru - ಬಿಂದಾಸ್ ಬೆಂಗಳೂರು

Bindaas Bengalooru - ಬಿಂದಾಸ್ ಬೆಂಗಳೂರು

Share

ನಮ್ಮ ಬೆಂಗಳೂರು ನಮ್ಮ ಹೆಮ್ಮೆ

07/08/2025



ಏನೇ ಆಗಲಿ ಹಬ್ಬದ ಸಂಭ್ರಮ ಬಂತೆಂದರೆ
ಬೆಂಗಳೂರಿನ ನಮ್ಮ ಕೃಷ್ಣ ರಾಜೇಂದ್ರ ಮಾರುಕಟ್ಟೆ ನೋಡಲು ಒಂದು ಚಂದ.. 💛♥️

18/05/2024

This was not meant to happen,
this could not happen.

This is happening, THIS HAS HAPPENED! 🥹

ಏನೇ ಹೇಳು ಗುರು ಈ ಸಲ ಕಪ್ ನಮ್ಮದೇ.. ಏನಂತೀರಾ.?

14/07/2023
12/07/2023

Happy birthday Shivanna.. 🎉🍰🎂🧀🎁

10/07/2023

ಇವರ English Translationಗೆ, ಒಂದು Award ಕೊಡಿ ಮಾರಾಯರೆ! 😂

06/07/2023

ಟೊಮೆಟೊವಿನ ಬೆಲೆ ಕೆಜಿಗೆ 110/- ರೂ. ಗೆ ತಲುಪಿದಕ್ಕೆ ಪ್ರತಿ ಮನೆಯ ಹೆಣ್ಣು ಮಕ್ಕಳು ಈ ರೀತಿಯೇ ಯೋಚನೆ ಮಾಡುತ್ತಿರುತ್ತಾರೆ ಅಲ್ವಾ Friends.?😜😅😅👇🤣🤣

05/07/2023

ಎಲ್ಲಾದರೂ ಇರು ಎಂತಾದರೂ ಇರು
ನೀ ಎಂದೆಂದಿಗೂ ಕನ್ನಡವಾಗಿರು 💛♥️

ಈ ಪುಟ್ಟ ಮಗು ತನ್ನ ಶಾಲೆಗೆ ಸೇರಿಕೊಳ್ಳುವ ಸಮಯದಲ್ಲಿ ತನ್ನ ಶಿಕ್ಷಕರಿಗೆ ಕನ್ನಡ ಭಾಷೆ ಬೇಕು ಎಂದು ಹೇಳುವ ಪರಿ ನೋಡಿ.. 😍😍👇

#ಕನ್ನಡ

04/07/2023

ಬ್ರಿಟಿಷರು ನಮ್ಮ ಭಾರತವನ್ನು ಆಳಿದ ಸಮಯದಲ್ಲಿ ನಮ್ಮ ದೇಶದ ನಾಣ್ಯಗಳು ಇದ್ದಂತಹ ಬಗೆ.👇👇

ಎಷ್ಟು ಚೆಂದ ಅಲ್ವಾ ಸ್ನೇಹಿತರೇ 😍😍

29/06/2023

ಹೆಣ್ಣಿಗೆ ಹೆಣ್ಣೇ ಶತ್ರು ನಿಜ ಅನ್ನೋದಕ್ಕೆ ಇದು ಒಂದು ಉದಾಹರಣೆಯಷ್ಟೇ.. 😜😜

ಹೆಣ್ಮಕ್ಳು ಯಾವತ್ತಿದ್ದರೂ Strong ಗುರು.. 💪💪

28/06/2023

👇👇ಸಿಕ್ಕ ಸಿಕ್ಕಲ್ಲಿ Selfie ತೆಗೆದುಕೊಳ್ಳುವ, Photo ತೆಗೆಸಿಕೊಳ್ಳುವ ಪರಿಣಾಮ ತುಂಬಾ ಅನಾಹುತಗಳಿಗೆ ಕಾರಣವಾಗಿದೆ.

Photoಗಳ ಹುಚ್ಚು ತುಂಬಾ ಹೆಚ್ಚಾಗುತ್ತಿದೆ. ಇದರಿಂದ ಅಪಾಯಗಳನ್ನು ನಾವೇ ತಂದುಕೊಳ್ಳುತ್ತೇವೆ ಎಂಬುದಕ್ಕೆ ಇದೊಂದು ಉದಾಹರಣೆ. 😱👇👇

Photoಗಾಗಿ ಜೀವ ತೆತ್ತ ಮಹಿಳೆ. 😢

21/06/2023

ನೀವೂ ಕೂಡ ಈ ದೀಪವನ್ನು ನಿಮ್ಮ ಬಾಲ್ಯ ಜೀವನದ ಸಮಯದಲ್ಲಿ Use ಮಾಡಿದ್ದೀರಾ.?

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Bangalore
560002