Mohan Gowda

Mohan Gowda

Share

State Spokesperson – ಹಿಂದೂ ಜನಜಾಗೃತಿ ಸಮಿತಿ | TV Debate Panelist | State Organizer – ಕರ್ನಾಟಕ ಮಂದಿರ ಮಹಾ ಸಂಘ

30/05/2026

36% ಮುಸ್ಲಿಂ ಜನಸಂಖ್ಯೆ ಇರುವ ದಕ್ಷಿಣ 24 ಪರಗಣಾ ಜಿಲ್ಲೆಯಲ್ಲಿ, 2021ರಲ್ಲಿ 31 ಸ್ಥಾನಗಳಲ್ಲಿ 30 ಸ್ಥಾನಗಳನ್ನು TMC ಗೆದ್ದಿತ್ತು.
ಅದೇ ಜಿಲ್ಲೆಗೆ ಇಂದು ಅಭಿಷೇಕ್ ಬ್ಯಾನರ್ಜಿ ಭೇಟಿ ನೀಡಿದಾಗ, ಆಕ್ರೋಶಿತ ಹಿಂದೂಗಳು ತೀವ್ರ ವಿರೋಧ ವ್ಯಕ್ತಪಡಿಸಿ ಸರಿಯಾದ ಪಾಠ ಕಲಿಸಿದ್ದಾರೆ. ಹಿಂದು ಎದ್ದರೆ, ಯಾರಿಂದಲೂ ತಡೆಯಲಾಗದು.

30/05/2026

🚩 ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹಿಂದೂ ಸಂಘಟನೆಗಳ ಹೋರಾಟ 🚩

ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಶ್ರೀ ಸೋಮೇಶ್ವರ ದೇವಸ್ಥಾನ ಸುತ್ತಮುತ್ತ ಅಕ್ರಮವಾಗಿ ನಡೆಯುತ್ತಿರುವ ಮಾಂಸದ ಅಂಗಡಿಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ, ಲಕ್ಷ್ಮೇಶ್ವರದ ವಿವಿಧ ಹಿಂದೂ ಸಂಘಟನೆಗಳು ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುರಸಭೆ ಕಾರ್ಯಾಲಯಕ್ಕೆ ಮನವಿ ಸಲ್ಲಿಸಲಾಯಿತು.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಬೇಕು, ದೇವಸ್ಥಾನದ ಪಾವಿತ್ರ್ಯ ಕಾಪಾಡಬೇಕು ಎಂಬ ಆಗ್ರಹದೊಂದಿಗೆ ಪ್ರತಿಭಟನೆ ನಡೆಯಿತು.

🚩 ಧರ್ಮ ರಕ್ಷಣೆ ನಮ್ಮ ಕರ್ತವ್ಯ
🚩 ದೇವಾಲಯಗಳ ಪಾವಿತ್ರ್ಯ ಉಳಿಸೋಣ

#ಧರ್ಮರಕ್ಷಣೆ #ಹಿಂದೂಏಕತೆ #ಲಕ್ಷ್ಮೇಶ್ವರ #ಗದಗ

30/05/2026

🚨 ಬೀದರ್ ಬ್ರಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಆಟೆಂಡರ್‌ ಮಹಮ್ಮದ್ ಮುನೀರ್ ಅಹಮದ್ ಎಂಬಾತ ಸತ್ತ ಮಹಿಳೆಯರ ಬೆತ್ತಲೆ ಫೋಟೋಗಳನ್ನು ಶೂಟ್ ಮಾಡಿ ವಿಕೃತಿ ಮೆರೆದಿರುವ ಘಟನೆ ಮಾನವೀಯತೆಯನ್ನೇ ನಾಚಿಸುವಂತದ್ದು!

ಮೃತ ಮಹಿಳೆಯರ ಗೌರವಕ್ಕೂ, ಮಹಿಳಾ ಮಾನಕ್ಕೂ ಧಕ್ಕೆ ತರುವ ಇಂತಹ ಅಮಾನುಷ ಮನೋವಿಕೃತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲೇಬೇಕು. ಆಸ್ಪತ್ರೆ ಎಂಬ ಪವಿತ್ರ ಸ್ಥಳದಲ್ಲೇ ಇಂತಹ ಕೃತ್ಯ ನಡೆದಿರುವುದು ಅತ್ಯಂತ ಖಂಡನೀಯ.

ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ವರದಿ ಕೇಳಿರುವುದು ಸ್ವಾಗತಾರ್ಹ. ಆರೋಪಿ ಮಹಮ್ಮದ್ ಮುನೀರ್ ಅಹಮದ್ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಂಡು, ಇಂತಹ ಘಟನೆಗಳು ಮತ್ತೆ ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು.

ಮಹಿಳೆಯರ ಗೌರವ ಮತ್ತು ಮೃತರ ಮಾನವನ್ನು ಕಾಪಾಡುವುದು ಸಮಾಜದ ಕರ್ತವ್ಯ! ✊

30/05/2026

ಕರ್ನಾಟಕದ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಬಕ್ರೀದ್ ನಂತರ ಪರಿಸ್ಥಿತಿ ಅತ್ಯಂತ ದಯನೀಯವಾಗಿದೆ. ಪ್ರಾಣಿಗಳ ರಕ್ತದಿಂದ ಒಳಚರಂಡಿಗಳು ತುಂಬಿ ಹರಿಯತೊಡಗಿವೆ.

ದುರ್ವಾಸನೆ ಮತ್ತು ಕೀಟಾಣುಗಳು ಪ್ರದೇಶವನ್ನೇ ಆವರಿಸತೊಡಗಿವೆ.

ಈಗ ಸ್ಥಳೀಯರು ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದಾರೆ.

29/05/2026

24,010 madrasas in India 🇮🇳
200 in the USA 🇺🇸
20 in China 🇨🇳

China invested in manufacturing, technology & national discipline.
USA invested in innovation, research & world-class education.
India continues expanding outdated religious education systems while millions still lack quality modern education.

The result is visible before the world.
One became a manufacturing superpower.
One became a technological superpower.
India is still fighting poverty, unemployment & illiteracy.

Development comes from science, skills, industry & modern education — not medieval mindsets.

29/05/2026

ಬಕ್ರಿದ್ ದಿನ ಇಸ್ಲಾಮಿಕ್ ಕ್ರೂರತೆಗೆ ದೇವರು ಕಲಿಸಿದ ಪಾಠ..

29/05/2026

🚨 Massive Hindu outrage in Bhatkal after Islamic jihadis vandalised a Hindu Devi Katte.

Despite Section 144, thousands of Hindus came out fearlessly in protest against the attack on Hindu faith and traditions.

Hindus will not stay silent when their Gods, temples, and beliefs are targeted. 🚩🔥

29/05/2026

ಮುಸಲ್ಮಾನರಿಗೆ 8000 ಕೋಟಿ, ಎಲ್ಲ ಸೌವಲತ್ತು ನೀಡಿದರೂ, ಯಾವುದೇ ಮುಸಲ್ಮಾನ ಸಂಘಟನೆ, ಪ್ರಮುಖ ಮುಸಲ್ಮಾನ ಮುಲ್ಲಾ ಈಗ ಸಿದ್ದರಾಮಯ್ಯ ಬೆಂಬಲ ಕ್ಕೆ ಬಂದಿಲ್ಲ.

29/05/2026

ಧರ್ಮನಿಷ್ಠ ವಕೀಲರ ಶಿಬಿರ, ಮಂಗಳೂರು.

Want your business to be the top-listed Government Service in Bangalore?

Click here to claim your Sponsored Listing.

Location

Category

Address


Bangalore
560096