Nandish Revanna - ನಂದೀಶ್ ರೇವಣ್ಣ

Nandish Revanna - ನಂದೀಶ್ ರೇವಣ್ಣ

Share

Contact information, map and directions, contact form, opening hours, services, ratings, photos, videos and announcements from Nandish Revanna - ನಂದೀಶ್ ರೇವಣ್ಣ, Social service, New Tippasandra, Bangalore.

Photos from Nandish Revanna - ನಂದೀಶ್ ರೇವಣ್ಣ's post 27/10/2025

ಇಂದು ಸರ್ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಭವನದಲ್ಲಿ ಮತ ಕಳವು (Vote Chori) ಹಾಗೂ ಜಿಬಿಎ (GBA) ಕುರಿತು ಮಹತ್ವದ ಚರ್ಚೆ ನಡೆಯಿತು.

ಈ ಚರ್ಚೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಡಿ.ಕೆ. ಶಿವಕುಮಾ‌ರ್, ಡಿಸಿಸಿ ಅಧ್ಯಕ್ಷರಾದ ಶ್ರೀ ನಂದಕುಮಾರ್ ಹಾಗೂ ಶ್ರೀ ಆನಂದ್ ಕುಮಾ‌ರ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.

ಅವರ ನಿರ್ದೇಶನದಂತೆ, ಪಕ್ಷದ ಕಾರ್ಯಕರ್ತರಿಗೆ ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರತಿ ಮತದಾರರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಕ್ಷಿಸಲು ಸೂಚನೆ ನೀಡಲಾಗಿದೆ.

Anand Kumar S CV Ramanagar Congress Jeevan Bhima Nagar Congress Indiranagar Congress

Photos from Nandish Revanna - ನಂದೀಶ್ ರೇವಣ್ಣ's post 04/09/2025

ಶ್ರೀ ಮಲ್ಲೇಶನಪಾಳ್ಯ ವಿನಾಯಕನ ಗೆಳೆಯರ ಬಳಗ ವತಿಯಿಂದ ಆಚರಿಸದ ಗಣೇಶ ಉತ್ಸವ ಕಾರ್ಯಕ್ರಮಕೆ ಕಾಂಗ್ರೆಸ್ ಮುಖಂಡರು ಜೊತೆ ಭಾಗವಹಿಸಿದೆವು.

Photos from Nandish Revanna - ನಂದೀಶ್ ರೇವಣ್ಣ's post 16/03/2025

13/03/2025

BBMP Guarantee Schemes Chairman Shri Krishnappa Sir 💐💐

Karnataka State Guarantee Schemes

Photos from Nandish Revanna - ನಂದೀಶ್ ರೇವಣ್ಣ's post 02/03/2024

Preparation meeting held at Congress bhavan (sir CV Raman Nagar Assembly Constituency), with regards to Graduate Constituency Election which is going to be held in the month of May or june 2024.



Anekal Ramoji Gowda Anekal Ramoji Gowda Fans

28/02/2024
Photos from Nandish Revanna - ನಂದೀಶ್ ರೇವಣ್ಣ's post 16/02/2024

Bangalore Teachers' constituency Election Shri Puttanna sir Serial No 1 .

Photos from Nandish Revanna - ನಂದೀಶ್ ರೇವಣ್ಣ's post 12/02/2024

ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕರಾದ ಶ್ರೀ ರಘುಮೂರ್ತಿ ರವರು ಇಂದು ಸಣ್ಣ ಕೈಗಾರಿಕೆ ನಿಗಮ ಅಧ್ಯಕ್ಷರಾಗಿ ಪದಗ್ರಹಣ ಸಮಾರಂಭ.

Photos from Nandish Revanna - ನಂದೀಶ್ ರೇವಣ್ಣ's post 31/01/2024

ಯುವನಾಯಕರು,ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ. ಮೊಹಮ್ಮದ್ ಹ್ಯಾರಿಸ್ ನಲಪಾಡ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳು

Mohammed Haris Nalapad

Photos from Nandish Revanna - ನಂದೀಶ್ ರೇವಣ್ಣ's post 09/01/2024

ಹೊಸ ವರ್ಷದ ಪ್ರಯುಕ್ತ ಕಾಂಗ್ರೆಸ್ಸಿನ ಹಿರಿಯ ನಾಯಕರಾದ ಶ್ರೀ ರಾಮಲಿಂಗ ರೆಡ್ಡಿ ಅವರು, ಶ್ರೀ ದಿನೇಶ್ ಗುಂಡೂರಾವ್ ರವರು ಹಾಗೂ ಶ್ರೀ ರಿಜ್ವಾನ್ ಹರ್ಷದ್ ರವರನ್ನು ಶುಭ ಕೋರಿದೆವು ಹಾಗು ಕ್ಯಾಲೆಂಡರ್ 2024 ರಿಲೀಸ್ ಮಾಡಿದೆವು💐💐💐💐

17/09/2023

Congratulations team India for the record 8th

Photos from Nandish Revanna - ನಂದೀಶ್ ರೇವಣ್ಣ's post 09/08/2023

Happy Youth Congress Foundation Day! 🎉

On this day, we celebrate the legacy of the Indian Youth Congress, which has been a torchbearer of democracy, secularism, and social justice for over six decades.

We salute the brave and visionary leaders who have shaped the Youth Congress and inspired generations of young Indians to serve the nation with courage and dedication. We also reaffirm our commitment to uphold the values and principles of the Congress party and work for the welfare and empowerment of all sections of society.

Let us join hands and pledge to make India a stronger, more prosperous, and more inclusive country. Jai Hind! 🇮🇳

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


New Tippasandra
Bangalore
560075