Karnatataka Janasena Social Work Team

Karnatataka Janasena Social Work Team

Share

KARNATAKA JANASENA SOCIAL WORK TEAM ✅

11/02/2026

MURALI GOWDA K.C GARU
KARNATAKA STATE Pawan Kalyan FANS ASSOCIATION
FOUNDER & PRESIDENT
PH-7204445000

30/12/2025

ಕನ್ನಡ ಚಿತ್ರರಂಗದ ಅಪರೂಪದ ನಾಯಕ ನಟರು ಆಗಿದ್ದ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ತಮ್ಮ ಸಹಜ ನಟನೆ ಹಾಗೂ ಸರಳ ವ್ಯಕ್ತಿತ್ವದ ಮೂಲಕ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದ ವಿಷ್ಣರವರು ನನಗೆ ಬಹಳ ಆತ್ಮೀಯರಾಗಿದ್ದರು. ಅವರ ನಡೆ ನುಡಿಗಳು, ಚಿತ್ರಗಳು ಸರ್ವರಿಗೂ ಮಾದರಿ ಹಾಗೂ ಪ್ರೇರಣೆ ಆಗಿವೆ.
#ಡಾವಿಷ್ಣುವರ್ಧನ್

29/12/2025

ಯುಗದ ಕವಿ, ಜಗದ ಕವಿ ಎಂದು ಪ್ರಖ್ಯಾತರಾಗಿರುವ ರಾಷ್ಟ್ರಕವಿ ಶ್ರೀ ಕುವೆಂಪು ಅವರನ್ನು ಅತ್ಯಂತ ಭಾವಪೂರ್ವಕವಾಗಿ ಸ್ಮರಿಸಿ ನಮಿಸುತ್ತೇನೆ.

ಕಾವ್ಯ, ಗದ್ಯದ ಜತೆಗೆ ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ ರಚಿಸಿ ಭಾರತೀಯ ಸಾರಸ್ವತ ಲೋಕವನ್ನು ಬೆರಗುಗೊಳಿಸಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಗೌರವ ದೊರಕಿಸಿ ಕೊಟ್ಟವರು ವಿಶ್ವಕವಿ, ಮೇರು ಸಾಹಿತಿ ಶ್ರೀ ಕುವೆಂಪು ಅವರು.

ಆ ಮಹಾನ್ ಚೇತನದ ಜನ್ಮದಿನದ ಸಂದರ್ಭದಲ್ಲಿ ನನ್ನ ನಮನಗಳನ್ನು ಸಮರ್ಪಿಸುತ್ತೇನೆ.

29/12/2025

ಯತಿಶ್ರೇಷ್ಠರು, ಉಡುಪಿಯ ಪೇಜಾವರ ಮಠದ ಪರಮಪೂಜ್ಯರು, ಪದ್ಮವಿಭೂಷಣ ಕೃಷ್ಣೈಕ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳವರ ಪುಣ್ಯಸ್ಮರಣೆಯಂದು ಗೌರವ ನಮನಗಳು.

29/12/2025

ಗಾನಗಾರುಡಿಗ, ಸ್ವರ ಮಾಂತ್ರಿಕ, ಕನ್ನಡದ ಭಾವಗೀತೆ, ತತ್ವ ಪದಗಳು, ಸುಗಮ ಸಂಗೀತ ಕ್ಷೇತ್ರಕ್ಕೆ ಅನನ್ಯ ಕೊಡುಗೆ ನೀಡಿದ ಡಾ. ಸಿ. ಅಶ್ವಥ್ ಅವರ ಜನ್ಮದಿನ ಹಾಗೂ ಪುಣ್ಯಸ್ಮರಣೆಯಂದು ಗೌರವ ನಮನಗಳು.

13/10/2025

ಗಂಡುಗಲಿ ಶ್ರೀ ರಾಜವೀರ ಮದಕರಿ ನಾಯಕರ ಜಯಂತಿಯಂದು ಗೌರವ ನಮನಗಳು. ಚಿತ್ರದುರ್ಗದ ಪಾಳೇಗಾರರಾಗಿ, ಜನಾನುರಾಗಿಯಾಗಿ ಸುಭದ್ರ ಆಡಳಿತದ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆಯನ್ನು ನಾವೆಲ್ಲರೂ ಸ್ಮರಿಸೋಣ.

#ವೀರಮದಕರಿನಾಯಕ

09/09/2025

Today 8 clock
To join the meeting on Google Meet, click this link:
https://meet.google.com/kwx-tpjt-dgs

Or open Meet and enter this code: kwx-tpjt-dgs
Ananthapuram janasena program discuss meeting today 8 clock all Janasainikas join Google meet don't janasena party state committee members join this meeting.

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Bangalore
560067