10/03/2026
ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರವು ಕೊಟ್ಟ ಭರವಸೆಯಂತೆ 15,000 ಉಪನ್ಯಾಕರು ಹಾಗೂ 3,000 ಸಹ ಪ್ರಾಧ್ಯಾಪಕ ನೇಮಕಾತಿಗೆ ಮುಂದಾಗಿದೆ.
AN UNIT OF KARNATAKA PRADESH CONGRESS COMMITTEE'S ARTISANS UNIT
10/03/2026
ನುಡಿದಂತೆ ನಡೆಯುವ ಕಾಂಗ್ರೆಸ್ ಸರ್ಕಾರವು ಕೊಟ್ಟ ಭರವಸೆಯಂತೆ 15,000 ಉಪನ್ಯಾಕರು ಹಾಗೂ 3,000 ಸಹ ಪ್ರಾಧ್ಯಾಪಕ ನೇಮಕಾತಿಗೆ ಮುಂದಾಗಿದೆ.
10/03/2026
ಕೆಪಿಸಿಸಿ ಅಧ್ಯಕ್ಷರಾಗಿ ಯಶಸ್ವಿ ಆರು ವರ್ಷಗಳ ಪೂರೈಸಿದ ಮಾನ್ಯ ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು.
14/12/2025
ಹಿರಿಯ ರಾಜಕಾರಣಿ, ಹಾಲಿ ಶಾಸಕ ಹಾಗೂ ಮಾಜಿ ಸಚಿವರಾಗಿದ್ದ ಶ್ರೀ ಶಾಮನೂರು ಶಿವಶಂಕರಪ್ಪ ಅವರ ನಿಧನ ವಾರ್ತೆ ನಿಜಕ್ಕೂ ಅತ್ಯಂತ ದುಃಖಕರ. ಸಾರ್ವಜನಿಕ ಜೀವನದಲ್ಲಿ ಅವರು ಸಲ್ಲಿಸಿದ ಸೇವೆಗಳು ಸದಾ ಸ್ಮರಣೀಯವಾಗಿರುತ್ತವೆ. ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇವೆ
07/12/2025
ದೇಶ ರಕ್ಷಣೆಗಾಗಿ ಎಂತಹ ಪ್ರತಿಕೂಲ ಸನ್ನಿವೇಶವನ್ನು ಸಮರ್ಥವಾಗಿ ಮೆಟ್ಟಿನಿಂತು ಜೀವವನ್ನೇ ಪಣಕ್ಕಿಟ್ಟು ಹೋರಾಡುವ ಭಾರತೀಯ ಭೂ ಸೇನೆ ವಾಯು ಸೇನೆ ಮತ್ತು ನೌಕಾ ಸೇನೆಯ ವೀರ ಯೋಧರಿಗೆ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಶುಭಾಶಯಗಳು.
06/12/2025
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸುತ್ತೇನೆ.
ಗಣೇಶ್ ಗೌಡ ಅವರ ಸಾವಿನಿಂದ ಅವರ ಕುಟುಂಬ ಸದಸ್ಯರಷ್ಟೇ ನಾನು ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಕೊಲೆಗೈದ ಪಾತಕಿಗಳು ಮತ್ತು ಅವರ ಹಿಂದಿರುವ ದುಷ್ಟಶಕ್ತಿಗಳನ್ನು ಪತ್ತೆಮಾಡಿ, ಕಾನೂನಿನ ಪ್ರಕಾರ ಗರಿಷ್ಠ ಶಿಕ್ಷೆಗೆ ಒಳಪಡಿಸುವಂತೆ ನೋಡಿಕೊಳ್ಳುವ ಮೂಲಕ ಅವರ ಸಾವಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ.
ಶಾಂತಿ, ಸಾಮರಸ್ಯ ಬಯಸುವ ಜನರ ವಿರುದ್ಧ ಶಸ್ತ್ರ ಹಿಡಿದು ಬರುವ ಪ್ರತಿ ಭಯೋತ್ಪಾದಕನನ್ನು ಕಾನೂನಿನ ಮೂಲಕವೇ ಹೆಡೆಮುರಿ ಕಟ್ಟುತ್ತೇವೆ. ಮೃತ ಗಣೇಶ್ ಕುಟುಂಬದ ಜೊತೆ ನಮ್ಮ ಪಕ್ಷ ಮತ್ತು ಸರ್ಕಾರ ದೃಢವಾಗಿ ನಿಲ್ಲಲಿದೆ.
23/11/2025
ಆತ್ಮೀಯರೇ,
18.11.2025 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ 1:00ಗೆ ರಾಜ್ಯಾಧ್ಯಕ್ಷರಾದ ಆರ್ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ಹಾಸನ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕುಶಲಕರ್ಮಿಗಳ ವಿಭಾಗಕ್ಕೆ ನೂತನ ಜಿಲ್ಲಾಧ್ಯಕ್ಷರ ನೇಮಕಾತಿ ಪತ್ರವನ್ನು ನೂತನ ಅಧ್ಯಕ್ಷರಿಗೆ ವಿತರಿಸಲಾಯಿತು.
23/11/2025
*ಕುಶಲಕರ್ಮಿಗಳ ವಿಭಾಗದಿಂದ ಮತ ಚೋರಿ ಸಹಿ ಸಂಗ್ರಹಣೆ ಮಾಡಿದ ಪ್ರತಿಗಳನ್ನು ಕೆಪಿಸಿಸಿಗೆ ಹತ್ತಾಂರಿಸಿದ ರಾಜ್ಯಾಧ್ಯಕ್ಷರಾದ ಆರ್.ಪ್ರಸನ್ನಕುಮಾರ್ ರವರು*
26/02/2025
ಸಮಸ್ತ ಜನತೆಗೆ ಮಹಾಶಿವರಾತ್ರಿಯ ಶುಭಾಶಯಗಳು.
ಶಿವನ ಅನುಗ್ರಹದಿಂದ ಆರೋಗ್ಯ, ಐಶ್ವರ್ಯ, ಶಕ್ತಿ ಮತ್ತು ಶಾಂತಿ ಸದಾ ನಿಮ್ಮೊಂದಿಗಿರಲಿ.
ಓಂ ನಮಃ ಶಿವಾಯ!
09/05/2024
ದೇವರಿಗೆ #ಕನ್ನಡ ಕಲಿಸಿದ ನಮ್ಮಣ್ಣ #ಬಸವಣ್ಣ
ಂತಿ #ಬಸವಜಯಂತಿ
ಬಡವರ ಭಾಗ್ಯ ಗಳನ್ನು, ಬಿಟ್ಟಿ ಭಾಗ್ಯ ಅಂತ,
ಹೀಯಾಳಿಸಿದವರೆಲ್ಲ ಇವತ್ತು ಟಿಕೆಟ್ ಸಿಗದೇ, ಭಿಕಾರಿಗಳಾಗಿ ಹೋದ್ರು,
ಬಡವರ ಶಾಪ ಯಾರನ್ನು ಬಿಟ್ಟಿಲ್ಲ
13/03/2024
ಕರ್ನಾಟಕ ರಾಜ್ಯ ಸರ್ಕಾರ ನೇಕಾರ(ದೇವಾಂಗ) ಸಮುದಾಯಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸಿದೆ,ಈ ವಿಶೇಷ ಪ್ಯಾಕೇಜ್ ದಕ್ಷತೆಯಿಂದ ಅನುಷ್ಟಾನವಾಗಿ ನೇಕಾರ ಸಮುದಾಯದ ಕಷ್ಟಗಳು ದೂರವಾಗಲಿ.ಇಲ್ಲಿ ನೇಕಾರ ಸಮುದಾಯದ ಯಾವುದೇ ರಾಜಕೀಯ ನಾಯಕರ ಪಟವಿಲ್ಲ.ಅತಿ-ಹಿಂದುಳಿದ ಜಾತಿಗಳ ರಾಜಕೀಯ ನಾಯಕರ ಕೊರತೆ ಕೂಡ ನೀಗಬೇಕು.