ಸಿದ್ದು ಬಹದ್ದೂರ್

ಸಿದ್ದು ಬಹದ್ದೂರ್

Share

social service

16/04/2021

“ತನಗೂ ಒಂದು ದಿನ ಸಾವಿದೆ,ಎಂದು ಅರಿತವನು,ಇನ್ನೊಬ್ಬರಿಗೆ ಎಂದು ತೊಂದರೆ ಕೊಡುವುದಿಲ್ಲ...
ಈ ಜೀವನ ಯಾರಿಗೂ ಶಾಶ್ವತವಲ್ಲ,ನಮ್ಮ ಬದುಕು ನೀರಿನ ಮೇಲೆಯ ಗುಳ್ಳೆಯಂತೆ,ಯಾವಾಗ ಬೇಕಾದರೂ,ಹೊಡೆದುಹೋಗಬಹುದು..

ಇರುವಷ್ಟು ದಿನ,ಒಳ್ಳೆಯ ಕೆಲಸ ಮಾಡಿ,ಎಲ್ಲರ ಪ್ರೀತಿ,ವಿಶ್ವಾಸ,ನಂಬಿಕೆ ಗಳಿಸಬೇಕು

ತುಂಬು ಹೃದಯದ ಧನ್ಯವಾದಗಳು ನಿತ್ಯಾ ನಂದ ನಾಯಕ್ ಸರ್....ರೇಣುಕಾ ಪ್ರಸಾದ್ ಸರ್...
Spicile thanks..my ಟೀಮ್..ಒಳಿತಿಗೆ ಮಿಡಿಯುವ ಮನಸುಗಳು ತಂಡ ❤️🙏
LA INDIA YURIDIA Karntaka Helping Hand USA Helping Researchers Ramanagar, Karnataka Royal Challengers Bangalore TV5 Kannada ನಿಮ್ಮ ಎಲ್ಲರ ಪ್ರೀತಿಗೆ ನಾನು ಚಿರಋಣಿ❤️🙏 ಎಂ ಹೆಚ್ ಆರ್ ಫೌಂಡೇಶನ್ ಆಫ್ ಇಂಡಿಯಾ MHR Foundation of India ALY NGOUILLE NDIAYE Helping Hands Mission Thrift

15/03/2021

*ನಿರಾಶ್ರಿತರಿಗೆ ನಿರಂತರ ಸೇವೆ*
*ಕಸದಿಂದ ರಸ*
ಪ್ರೀತಿಯ ದಾನಿಗಳೆ (ಒಳಿತಿಗಾಗಿ ಮಿಡಿಯುವ ಮನಸ್ಸುಗಳು ಮತ್ತು ಸ್ವಾಮಿ ವಿವೇಕಾನಂದ
ಸೇವಲಾಯ ಆಶ್ರಮ.)ದ ವತಿಯಿಂದ ಈ ಕಾರ್ಯಕ್ರಮ ವನ್ನು ನಿರಂತರವಾಗಿ ಮಾಡುವ ಯೋಜನೆ ಮಾಡಿದ್ದೇವೆ .
ನೀವು ಮಾಡಬೇಕಾಗಿರುವುದು ಇಷ್ಟೆ
ನಿಮ್ಮ ಹತ್ತಿರ ಇರುವ ಹಳೆ ಬಟ್ಟೆಗಳು, ಉಪಯೋಗ ಇಲ್ಲದೆ ಇರುವ ಒಳ್ಳೆಯ ಬಟ್ಟೆಗಳನ್ನು ನಮಗೆ ಕೊಟ್ಟರೆ ಅದನ್ನು ನಾವು recycle (ಮರುಬಳಕೆ) ಮಾಡಿ ನಿರಾಶ್ರಿತರಿಗೆ ಹಾಗೂ ಅನಾಥ ಮತ್ತು ಬಡ ಮಕ್ಕಳಿಗೆ ಕೊಡುವ ಉದ್ದೇಶವನ್ನು ಇಟ್ಟುಕೊಂಡು ಈ ಕಾರ್ಯಕ್ರಮವನ್ನು ಪ್ರಾರಂಬಿಸಿದ್ದೆವೆ ದಯವಿಟ್ಟು ಸಹಕರಿಸಿ ಹಾಗೂ ಸಹಾಯ ಮಾಡಿ ಇಂತಿ ಒಳಿತಿಗೆ ಮಿಡಿಯುವ ಮನಸ್ಸುಗಳು

ದಯವಿಟ್ಟು ನಿಮ್ಮ ಹತ್ತಿರ ಹಳೆಯ ಬಟ್ಟೆಗಳು ಇದ್ದರೆ ಈ ಕೆಳಗಿನ ನಂಬರ್ ಗಳಿಗೆ ಸಂಪರ್ಕಿಸಿ
ಬೆಂಗಳೂರು / ಯವುದೇ ಜಿಲ್ಲೆ ಇದ್ದರು ಅಲ್ಲಿಗೆ ಬಂದು ಬಟ್ಟೆ collect ಮಾಡಿಕೊಳ್ಳುತ್ತವೆ

ರಾಜು :9449555390
ಸಿದ್ದು ಬಹದ್ದೂರ್: 96630 71713

*ಒಳಿತಿಗಾಗಿ ಮಿಡಿಯುವ ಮನಸ್ಸುಗಳು*
*ಸ್ವಾಮಿ ವಿವೇಕಾನಂದ ಸೇವಾಲಯ ಆಶ್ರಮ*(ರಿ)

14/03/2021

*ವಿಡಿಯೋ ಪೂರ್ತಿ ಆಗಿ ನೋಡಿ*
*ಸ್ವಾಮಿ ವಿವೇಕಾನಂದ* *ಸೋಷಿಯಲ್ ಸರ್ವೀಸ್ ಟ್ರಸ್ಟ್(ರಿ)*

*ಒಳಿತಿಗೆ ಮಿಡಿಯುವ ಮನಸುಗಳು ತಂಡ*
*80 BIRTHDAY CELEBRATION COMPLITED*

ಭೂಮಿಕಾ ಅವರ ಹುಟ್ಟು ಹಬ್ಬವನ್ನು ಆಶ್ರಮದಲ್ಲಿ ಆಚರಿಸಿಕೊಂಡಿದ್ದಾರೆ..ಹಾಗೆ *ನಿರಾಶ್ರಿತರಿಗೆ ಕಂಬಳಿ* *ಹಾಗೂ *ಊಟ* ವೇವಸ್ತ್ಯ ಮಾಡಿದರೆ ರೇಖಾ ಅವರು ಕೊಟ್ಟಿದಾರೆ ತುಂಬು ಹೃದಯದ ಧನ್ಯವಾದಗಳು ರೇಖಾ.🙏

ನಿಮ್ಮ ಬಿಡುವಿನ ಸಮಯದಲ್ಲಿ ಆಶ್ರಮಕ್ಕೆ ಭೇಟಿ ಕೊಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ 🙏
*80 ಬರ್ತಡೇ* ಆಶ್ರಮದಲ್ಲಿ ಆಚರಿಸಿಕೊಂಡ ಪ್ರತಿ ಒಬ್ಬರಿಗೂ ತುಂಬು ಹೃದಯದ *ಧನ್ಯವಾದಗಳು*

*ಫೋಟೋಗಳನ್ನ ವಿಡಿಯೋಗಳನ್ನ ಹಾಕಿರುವುದು* *ಇತರರಿಗೆ ಸ್ಪೂರ್ತಿಯಾಗಲೆಂದು* *ಹಾಗು ಇದನ್ನು* *ನೋಡಿಹಲವರು* *ಹಸಿದವರಿಗೆ* *ಅನ್ನ ನೀಡಿದರೆ* *ನಮ್ಮ ಈ ಕಾರ್ಯ ನಡೆಸುತ್ತಿರುವ ಉದ್ದೇಶ* *ಸಾರ್ಥಕವಾಗುತ್ತದೆಯೆಂದು*.
*ನಿಸ್ವಾರ್ಥ ಮನಸ್ಸಿನಿಂದ* *ಉತ್ತಮ ಕಾರ್ಯ ಮಾಡಲು* *ಆಸಕ್ತಿಯಿರುವ ಎಲ್ಲರಿಗೂ* *ಪ್ರೀತಿಯ ಸ್ವಾಗತ*

ಒಳಿತಿಗೆ ಮಿಡಿಯುವ ಮನಸುಗಳು ತಂಡ
ರಾಜು ಅಣ್ಣ
9449555390
ಸಿದ್ದು ಬಹದ್ದೂರ್
9663071713
9901472220

28/02/2021

*ಒಳಿತಿಗೆ ಮಿಡಿಯುವ ಮನಸುಗಳು ತಂಡ*
75 BIRTHDAY CELEBRATION COMPLITED

ರಮ್ಯ ಅವರು ಅವರ ಹುಟ್ಟು ಹಬ್ಬವನ್ನು *ಶ್ರೀ ಕಲಾ ಜ್ಯೋತಿ ಆಶ್ರಮದಲ್ಲಿ* ಆಚರಿಸಿಕೊಂಡಿದ್ದಾರೆ..ಮಕ್ಕಳಿಗೆ ರಾತ್ರಿಯ *ನಾನ್ ವೆಜ್* ಊಟ ವ್ಯವಸ್ಥೆ ಮಾಡಿದರು 🙏 ತುಂಬು ಹೃದಯದ ಧನ್ಯವಾದಗಳು

ನಿಮ್ಮ ಬಿಡುವಿನ ಸಮಯದಲ್ಲಿ ಆಶ್ರಮಕ್ಕೆ ಭೇಟಿ ಕೊಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ 🙏
*75 ಬರ್ತಡೇ* ಆಶ್ರಮದಲ್ಲಿ ಆಚರಿಸಿಕೊಂಡ ಪ್ರತಿ ಒಬ್ಬರಿಗೂ ತುಂಬು ಹೃದಯದ *ಧನ್ಯವಾದಗಳು*

*ಒಳಿತಿಗೆ ಮಿಡಿಯುವ ಮನಸುಗಳು ತಂಡ*

ಸಿದ್ದು ಬಹದ್ದೂರ್
9663071713

05/02/2021

🙏ವಿಡಿಯೋ ಪೂರ್ತಿ ಆಗಿ ನೋಡಿ🙏

ಜನೇಶ್ ಎಂಬ ಪಾಪು (ಬೆನ್ನು ಮೂಳೆಯ ಸ್ನಾಯುಕ್ಷಿನತೆ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ).

ನೀವು ನೀಡುವ ಹಣ
ನೇರವಾಗಿ ಅವರ ಖಾತೆ ಗೆ ಹೋಗುತದೇ.
ದಯವಿಟ್ಟು ನಿಮ್ಮ ಕೈಲಾದ ಸಹಾಯ ಮಾಡಿ....

https://www.gofundme.com/f/baby-janish-fighting-for-life-need-your-help?utm_source=whatsapp-visit&utm_medium=chat&utm_campaign=p_cp+share-sheet

ಒಳಿತಿಗೆ ಮಿಡಿಯುವ ಮನಸುಗಳು ತಂಡ

🙏ದಯವಿಟ್ಟು ಶೇರ್ ಮಾಡಿ🙏

02/02/2021

70 birtaday celebration complited❤️🙏ಹುಟ್ಟು ಹಬ್ಬದ ಶುಭಾಶಯಗಳು ಸುನಿಲ್ ಅಣ್ಣ........ಮಕ್ಕಳಿಗೆ ಮದ್ಯನ್ ಊಟ ವ್ಯವಸ್ಥೆ & ಕೇಕ್ ಕಟ್ಟಿಂಗ್.. ಅರ್ಥ ಪೂರ್ಣವಾಗಿ ಆಚರಿಸಿಕೊಂಡಿದ್ದಾರೆ....🙏ತುಂಬು ಹೃದಯದ ಧನ್ಯವಾದಗಳು..❤️🙏

ಆಶ್ರಮ ಗಳಲ್ಲಿ 70 ಬರ್ತಡೇ ಆಚರಣೆ ಮಾಡಿಕೊಂಡ ಪ್ರತಿ ಒಬ್ಬರಿಗೂ ಒಳಿತಿಗೆ ಮಿಡಿಯುವ ಮನಸುಗಳು ತಂಡದ ಕಡೆ ಇಂದ ತುಂಬು ಹೃದಯದ ಧನ್ಯವಾದಗಳು ❤️🙏
ನಿಮ್ಮ ಬಿಡುವಿನ ಸಮಯದಲ್ಲಿ ಆಶ್ರಮಕ್ಕೆ ಭೇಟಿ ಕೊಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ 🙏

ಒಳಿತಿಗೆ ಮಿಡಿಯುವ ಮನಸುಗಳು ತಂಡ
ಸಿದ್ದು ಬಹದ್ದೂರ್
9663071713

27/01/2021

65 birthday celebration complited
Tqsm all ❤️🙏
ಮಧು ಶ್ರೀ ಅವರ ಬರ್ತಡೇ ಗೆ ಕಲಾ ಜ್ಯೋತಿ ಆಶ್ರಮಕ್ಕೆ ಸಂಜೆ ಊಟಕ್ಕೆ ವ್ಯವಸ್ತ್ಯ ಮಾಡಿದ್ದರು.ಹಾಗೆ ಮೊಟ್ಟೆ ಪಪ್ಸು ಕೊಟ್ಟಿದಾರೆ .❤️.
ನಿಮ್ಮ ಬಿಡುವಿನ ಸಮಯದಲ್ಲಿ ಆಶ್ರಮಕ್ಕೆ ಭೇಟಿ ಕೊಟ್ಟು ನಿಮ್ಮ ಕೈಲಾದಷ್ಟು ಸಹಾಯ ಮಾಡಿ..

65 ಬರ್ತಡೇ ಆಶ್ರಮಗಳಲ್ಲಿ ಆಚರಣೆ ಮಾಡಿ ಕೊಂಡ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ❤️🙏
*ಒಳಿತಿಗೆ ಮಿಡಿಯುವ ಮನಸುಗಳು ತಂಡ
ಶೇರ್ ಮಾಡಿ ❤️🙏

ಸಿದ್ದು
9663071713

23/01/2021

ಪರಮ ಪೂಜ್ಯರ ಸಂದರ್ಶನ. 2009
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿ..ಸಿದ್ದ ಗಂಗಾ ಮಠ....🙏ದೇವರು🙏....
ನಿಮಗೇ ಸಮಯ ವಿದ್ದರೆ ಪೂರ್ತಿಯಾಗಿ ವಿಡಿಯೋ ನೋಡಿ..
🙏ಶೇರ್ ಮಾಡಿ🙏

19/12/2020

ಪೂರ್ತಿ ಆಗಿ ವಿಡಿಯೋ ನೋಡಿ 🙏
*ಪುಷ್ಪವನ ಚಾರಿಟೇಬಲ್ ಟ್ರಸ್ಟ್*(ರಿ)

👉ಇವರು ಮಗ ಅವರ ತಾಯಿಯನ್ನು ವೃದ್ರಶ್ರಮ ದಲಿ ಬಿಟ್ಟು..ಮತ್ತೆ ಬರ್ತೀನಿ ಅಂಥ ಹೇಳಿ.. 2ತಿಂಗಳು ಅದ್ರು ಬಂದಿಲ್ಲ....
ಮೊದಲನೇ ದೇವರು ತಾಯಿ...
ದಯವಿಟ್ಟು ಅಪ್ಪ ಅಮ್ಮ. ನ್ನ ಚೆನಗಿ ನೋಡಿಕೊಳ್ಳಿ..

ಹಲವಾರು ವೃದ್ಧರಿಗೆ ಆಶ್ರಯ ಕೊಡುತ್ತಿರುವ *ಪುಷ್ಪ ಮೇಡಮ್* ಅವರಿಗೆ ತುಂಬು ಹೃದಯದ ಧನ್ಯವಾದಗಳು 🙏
🙏*ಒಳಿತಿಗೆ ಮಿಡಿಯುವ ಮನಸುಗಳು ತಂಡ*🙏

😔ಮನೆ ಕೆಲ್ಸ ಮಾಡಿ ಮಕ್ಕಳನ್ನು ಸಾಕಿದ್ರು 🙏

9900688278
9663071713

🙏ಶೇರ್ ಮಾಡಿ🙏

05/12/2020

*ಹಸಿದವರಿಗೆ ಅನ್ನ*
*120 Days*
ಸತತ ವಾಗೀ 120 ದಿವಸಾ ಇಸ್ಕಾನ್ ಅವರು ಅಕ್ಷಯ ಪಾತ್ರೆ ಅವರು ಊಟ ವನ್ನ ಕೊಡುತ ಬಂದಿದ್ದಾರೆ....... ಇವರಿಗೆ ತುಂಬು ಹೃದಯದ ಧನ್ಯವಾದಗಳು........ಈ ಊಟವನ್ನು ಅನಾಥ ಆಶ್ರಮಕ್ಕೆ...ಮತ್ತೆ ಗಾರೆ ಕೆಲಸ ಮಾಡುವವರಿಗೆ.ಮತ್ತೆ ಹಸಿದವರಿಗೆ ಊಟ ತಲುಪುವ ಕೆಲಸ ನಮ್ಮ ಪ್ರೀತಿಯ *ನಿತ್ಯಾ ನಂದ ನಾಯಕ್* ಸರ್ ಅವರು ಮತ್ತೆ *ಒಳಿತಿಗೆ ಮಿಡಿಯುವ ಮನಸುಗಳು ತಂಡ.*..ದವರು ಮಾಡಿದ್ದರು.....ತುಂಬು ಹೃದಯದ ಧನ್ಯವಾದಗಳು..

ಫೋಟೋಗಳನ್ನ ವಿಡಿಯೋಗಳನ್ನ ಹಾಕಿರುವುದು ಇತರರಿಗೆ ಸ್ಪೂರ್ತಿಯಾಗಲೆಂದು ಹಾಗು ಇದನ್ನು ನೋಡಿ ಹಲವರು ಹಸಿದವರಿಗೆ ಅನ್ನ ನೀಡಿದರೆ ನಮ್ಮ ಈ ಕಾರ್ಯ ನಡೆಸುತ್ತಿರುವ ಉದ್ದೇಶ ಸಾರ್ಥಕವಾಗುತ್ತದೆಯೆಂದು.
ನಿಸ್ವಾರ್ಥ ಮನಸ್ಸಿನಿಂದ ಉತ್ತಮ ಕಾರ್ಯ ಮಾಡಲು ಆಸಕ್ತಿಯಿರುವ ಎಲ್ಲರಿಗೂ ಪ್ರೀತಿಯ ಸ್ವಾಗತ)

*ಹಸಿವಿನಿಂದ ಜನರನ್ನು ಮುಕ್ತ ಗೊಳಿಸೋಣ*
9740050665
9663071713

🙏ಶೇರ್ ಮಾಡಿ 🙏

03/12/2020

*ನೊಂದ ಮನಸ್ಸುಗಳ ಚೈತನ್ಯ ದೆಡೆಗೆ ಸಾಂಸ್ಕೃತಿಕ ಹಬ್ಬ*
ಪುಷ್ಪ ವನ ಬುದ್ದಿಮಾಂದ್ಯ ಹಾಗೂ ವೃದ್ದಸ್ರಮ (ರಿ)
ಇವರ ಸಂಯುಕ್ತ ಆಶ್ರಯದಲ್ಲಿ.

ವೃದ್ದರಿಗೋಸ್ಕರ ಆಯೋಜಿಸಿದ ಕಾರ್ಯಕ್ರಮ.....ತುಂಬು ಹೃದಯದ ಧನ್ಯವಾದಗಳು ನಿತ್ಯಾ ನಂದ ನಾಯಕ್ ಸರ್.
ಹಾಗೂ...ಸೃಷ್ಟಿ ಕಲಾ ವಿದ್ಯಾಲಯ ತಂಡ....ಸ್ನೇಹ ಜ್ಯೋತಿ ಆಶ್ರಮ....ಕಲಾ ಜ್ಯೋತಿ ಆಶ್ರಮ....ಉಚಿತ ವಗಿ ನೃತ್ಯ ವನ್ನೂ ವೃದ್ದರಿಗೊಸ್ಕರ ಮಾಡಿದ್ದರು..ಒಳಿತಿಗೆ ಮಿಡಿಯುವ ಮನಸುಗಳು ತಂಡ🙏 ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು..

ವಿಡಿಯೋ ಪೂರ್ತಿ ಆಗಿ ನೋಡಿ.
ಇಷ್ಟ ಆದರೆ .ಶೇರ್ ಮಾಡಿ
9900688278

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Banglore
Bangalore
560060