25/04/2021
"ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ" ಎಂದು ಸಕಲಜೀವ ಸಂಕುಲವನ್ನು ಸರಿಸಮಾನವಾಗಿ ಪ್ರೀತಿಸಿದ ಭಗವಾನ್ ಮಹಾವೀರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
Contact information, map and directions, contact form, opening hours, services, ratings, photos, videos and announcements from Leela Mahesh, Social service, Bangalore.
25/04/2021
"ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ" ಎಂದು ಸಕಲಜೀವ ಸಂಕುಲವನ್ನು ಸರಿಸಮಾನವಾಗಿ ಪ್ರೀತಿಸಿದ ಭಗವಾನ್ ಮಹಾವೀರ ಜಯಂತಿಯಂದು ಭಕ್ತಿಪೂರ್ವಕ ನಮನಗಳು.
03/07/2020
ಮೋದಿ 2.0 ಎರಡನೇ ಅವಧಿಯ, ಕರ್ನಾಟಕ ಜನಸಂವಾದ ಸಮಾರೋಪ ಸಭೆ.ಪ್ರಮುಖ ಭಾಷಣ: ಶ್ರೀ.ಬಿ.ಎಲ್.ಸಂತೋಷ್ ಜೀ, ಭಾಜಪ-ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ.ಇದೇ ಜುಲೈ 6 ರಂದು ಸೋಮವಾರ ಸಂಜೆ 6 ಕ್ಕೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕಾಗಿ ವಿನಂತಿ.
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
26/05/2020
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಕಾರ್ಯ ಇಂದಿನಿಂದ ಆರಂಭ🚩
ಕೋಟ್ಯಂತರ ಹಿಂದೂ ಬಾಂಧವರ ಶತಮಾನಗಳ ತಪಸ್ಸಿಗೆ ಪ್ರತಿಫಲ ಸಿಕ್ಕದಿನವಿಂದು.
ಜೈ ಶ್ರೀರಾಮ್🚩
19/05/2020
How does INDIA Compare
18/05/2020
18/05/2020
ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಮೋದಿಜಿ ವರ್ಲ್ಡ್ ಹೆಲ್ತ್ ಆರ್ಗನೈಜೇಷನ್ನ(WHO) ಛೇರ್ಮನ್ ಆಗಿ ನೇಮಕಗೊಂಡಿದ್ದಾರೆ.
ಮೇ 22 ಭಾರತೀಯರಿಗೆ ಶುಭ ದಿನ