M.B.Saifulla

M.B.Saifulla

Share

KPCC official Social Media page of Karnataka State Labour Cell Vice President M.B.Saifulla We love to help people who are struggling to get a dignified life.

15/01/2024

ಎಳ್ಳು ಬೆಲ್ಲಾ ತಿಂದು ಒಳ್ಳೆ ಮಾತಾಡಿ..
ಹಂಗೆ ಈ ಸಂಕ್ರಾಂತಿ ನಿಮ್ಮ
ಮುಂದಿನ ಭವಿಷ್ಯಕ್ಕೆ SUMಕ್ರಾಂತಿ
ಯನ್ನುಂಟು ಮಾಡಲಿ...
ಸೂರ್ಯನ ಪಥ ಬದಲಿಸಿದಂತೆ
ನಿಮ್ಮ ಜೀವನವು ಉಜ್ವಲವಾಗಿ ಬೆಳಗಲಿ.

Photos from M.B.Saifulla's post 08/01/2024

ನಾಗರಭಾವಿಯ ಕೆಂಗುಂಟೆಯಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಮಿತ್ರವೃಂದ ದ ಗೆಳೆಯರ ಜೊತೆಗೂಡಿ ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿಯನ್ನು ಕೂರಿಸಿ ಆಚರಿಸಲಾಯಿತು, ಆ ಸಂದರ್ಭದಲ್ಲಿ ಗೆಳೆಯರ ಒತ್ತಾಸೆಗೆ ಮಣಿದು ಒಂದು ಹಾಡನ್ನು ಹಾಡಿದ ಸಂದರ್ಭ.

04/01/2024

ಚಲನಚಿತ್ರ ನಿರ್ಮಾಪಕರು ಹಾಗೂ ಸಂದೇಶ ದಿ ಪ್ರಿನ್ಸ್ ಹೋಟೆಲ್ ಮಾಲೀಕರಾದ ಸಂದೇಶ್ ಎನ್ ಅವರನ್ನು ಬೇಟಿ ಮಾಡಿ ಕೆಲವು ವಿಷಯಗಳ ಬಗ್ಗೆ ಮಾತುಕತೆ ಮಾಡಿದ ಕ್ಷಣ

01/01/2024

ಪ್ರಥಮ ಸೋಲಿಗೇ... ಭಯಪಡಬೇಡಿ, ಗಣಿತ ಯಾವಾಗಲೂ ಸೊನ್ನೆಯಿಂದಲೇ ಶುರುವಾಗುತ್ತದೆ. 2023 ಮುಗಿದಿದೆ... 2024 ಭರವಸೆ ತರಲಿದೆ.
ಹೊಸ ವರ್ಷದ ಶುಭಾಶಯಗಳು

Photos from M.B.Saifulla's post 30/12/2023

ನಾಗರಭಾವಿಯ ಕೆಂಗುಂಟೆ ಯಲ್ಲಿ ದಿ. ಶಂಕರ್ ನಾಗ್ ಅಭಿಮಾನಿಗಳ ಮಿತ್ರವೃಂದ ದ ಗೆಳೆಯರ ಜೊತೆಗೂಡಿ ಮಾನ್ಯ ಶ್ರೀ ಹನುಮಂತರಾಯಪ್ಪ ಬೆಂಗಳೂರು ಪಶ್ಚಿಮ ವಿಭಾಗದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಅವರಿಂದ ಕನ್ನಡದ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನ ಆಚರಿಸಲಾಯಿತು.

Photos from M.B.Saifulla's post 26/12/2023

ನಾಗರಭಾವಿ ಕೆಂಗುಂಟೆಯಲ್ಲಿ ನಡೆಯಲಿರುವ ಕನ್ನಡ ರಾಜ್ಯೋತ್ಸವ ಮತ್ತು ಅಣ್ಣಮ್ಮ ದೇವಿಯ ಉತ್ಸವದ ಕಾರ್ಯಕ್ರಮದ ಸಲುವಗಿ ಸಂಸದರಾದ ಶ್ರೀಮಾನ್ ಡಿ.ಕೆ ಸುರೇಶ್ ಸರ್ ರವರನ್ನು ಆಹ್ವಾನಿಸಲು ಅವರನ್ನು ಬೇಟಿಯಾದ ಸಮಯ.

25/12/2023

ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಶುಭಾಶಯಗಳು.
ಈ ಕ್ರಿಸ್‌ಮಸ್‌ ನಿಮಗೆ ಸಂಪತ್ತು ಮತ್ತು ಪ್ರೀತಿಯನ್ನು ಉಡುಗೊರೆಯಾಗಿ ನೀಡಲಿ.
ಹ್ಯಾಪಿ ಕ್ರಿಸ್‌ಮಸ್‌..!

23/12/2023

ಜಗದ ಹಸಿವು ನೀಗಿಸುವ ಬೆವರಿನ ಶ್ರಮದ, ಮಣ್ಣಿನ ಮಮತೆಯ ಮಕ್ಕಳನ್ನು... ನಮಗೆ ಅನ್ನವನ್ನು ಕೊಡುತ್ತಿರುವ ಉಳುವ ನೇಗಿಲ ಯೋಗಿಯನ್ನ ಎಂದಿಗೂ ಗೌರವಿಸೋಣ.

ನಾಡಿನ ಸಮಸ್ತ ರೈತಬಂಧುಗಳಿಗೆ ರೈತರ ದಿನದ ಹಾರ್ದಿಕ ಶುಭಾಶಯಗಳು

Photos from M.B.Saifulla's post 20/12/2023

ಸ್ನೇಹಿತರ ಜೊತೆ ಶ್ರೀ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಶ್ರೀ ಭೂತರಾಯ ಚೌಡೇಶ್ವರಿ ದೇವಾಲಯ. ಹಣಗೆರೆಕಟ್ಟೆ ಗೆ ಬೇಟಿ ಕೊಟ್ಟ ಸಮಯ.

18/12/2023

ಸನ್ಮಾನ್ಯ ಸಂಸದರಾದ ಶ್ರೀ ಡಿ.ಕೆ ಸುರೇಶ್ ಸಾಹೇಬರಿಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಆ ಭಗವಂತ ಅಯ್ಯುಷ್ಯ ಆರೋಗ್ಯ ಕೊಟ್ಟು ಇನ್ನು ಉನ್ನತ ಸ್ಥಾನವನ್ನ ಕರುಣಿಸಲಿ.

Photos from M.B.Saifulla's post 14/12/2023

ದೆಹಲಿಯಲ್ಲಿ ಬಾಲಿವುಡ್ ನಟಿಯಾಗಿರುವ ಪ್ರೀತಿ ಜಿಂಗಾನಿಯ ಹಾಗೂ ಬಾಲಿವುಡ್ ನಟರಾಗಿರುವ ಪರ್ವೀನ್ ದಬಾಸ್ ರವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore