BJP SC Morcha Karnataka

BJP SC Morcha Karnataka

Share

BJP Party's official wing

07/02/2023

Sant Shiromani Guru Ravidas preached the idea of equality. He was not in favour of the division made in the society based on caste, gender and status. He worked towards the dignity and equality of all the people living in society irrespective of their caste.

#सबके_संत_रविदास

Photos from BJP Karnataka's post 07/02/2023
07/02/2023
07/02/2023

ಬೆಳಗಾವಿ ಮಹಾನಗರಪಾಲಿಕೆ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಅವಿರೋಧವಾಗಿ ಬಿಜೆಪಿಯ ಸದಸ್ಯೆ ಮಹಾಪೌರರಾಗಿ ಆಯ್ಕೆಯಾಗಿದ್ದಾರೆ.

ನೂತನ ಮಹಾಪೌರರಾದ ಶ್ರೀಮತಿ ಶೋಭಾ ಪಾಯಪ್ಪಾ ಸೋಮನಾಚೆ, ನೂತನ ಉಪಮಹಾಪೌರರಾದ ಶ್ರೀಮತಿ ರೇಷ್ಮಾ ಪ್ರವೀಣ್ ಪಾಟೀಲ್ ಮತ್ತು ನೂತನ ಸಭಾ ನಾಯಕರಾದ ಶ್ರೀ ರಾಜಶೇಖರ್ ಡೋಣಿ ಅವರಿಗೆ ಅಭಿನಂದನೆಗಳು.

Photos from BJP SC Morcha Karnataka's post 07/02/2023
Photos from BJP SC Morcha Karnataka's post 07/02/2023

ಇಂದು ಬಿಜೆಪಿ ಎಸ್‌ ಸಿ ಮೋರ್ಚಾ ವತಿಯಿಂದ ರಾಜ್ಯ ಅಧ್ಯಕ್ಷರಾದ ಶ್ರೀ ಛಲವಾದಿ ನಾರಾಯಣ ಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಶಾಸಕರ ಭವನ ನಾಲ್ಕನೇ ಮಹಡಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ 2023-24 ರ ಆಯವ್ಯಯದಲ್ಲಿ ( ಬಜೆಟ್) ಪರಿಶಿಷ್ಟ ಜಾತಿಗಳಿಗಾಗಿ ವಿವಿಧ ಯೋಜನೆಗಳನ್ನು ಹಾಗೂ ಉತ್ತಮ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸನ್ಮಾನ ಮುಖ್ಯಮಂತ್ರಿ ಮನವಿಯನ್ನು ಸಲ್ಲಿಸಲು ಹಲವು ನುರಿತ ಹಿರಿಯರು, ದಲಿತ ಉದ್ಯಮಿಗಳ ಸಂಘಟನೆಗಳ ಅಧ್ಯಕ್ಷರಾದ ಶ್ರೀನಿವಾಸ್ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜೊತೆ
ಚರ್ಚಿಸಿದರು



Photos from BJP SC Morcha Karnataka's post 24/01/2023

ಕನಕಪುರ ಗ್ರಾಮಾಂತರ ಮಂಡಲ ಬಿಜೆಪಿ ಎಸ್ ಸಿ ಮೋರ್ಚಾ ಚಿಕ್ಕಮುದುವಾಡಿ ಪಂಚಾಯತಿ ಮತ್ತು ಅರಳಿಮರನಹಳ್ಳಿ ಪಂಚಾಯತಿ ಕಸಬಾ ಹೋಬಳಿ 40 ಸದಸ್ಯತ್ವ ಗೋಡೆ ಬರಹ 20 ಮನೆ ಮನೆ ಸಂಪರ್ಕ 550 ಕರಪತ್ರ ಹಂಚಿಕೆ ಮಾಡಲಾಗಿದೆ
#ಬಿಜೆಪಿಎಸ್ಸಿಮೋರ್ಚಾವಿಜಯಸಂಕಲ್ಪ_ಅಭಿಯಾನ


Want your business to be the top-listed Government Service in Bangalore?

Click here to claim your Sponsored Listing.

Location

Telephone

Address


14th Cross, Malleshwaram
Bangalore
560003