Aam Admi Sullia

Aam Admi Sullia

Share

ಆಮ್ ಆದ್ಮಿ ಪಾರ್ಟಿ ಸುಳ್ಯ ಅಧಿಕೃತ ಫೇಸ್‌ಬುಕ್‌ ಖಾತೆಗೆ ಸುಸ್ವಾಗತ

15/07/2023
15/06/2023

Arvind Kejriwal

Photos from Aam Admi Sullia's post 11/05/2023

ಎಲ್ಲರಿಗೂ ಧನ್ಯವಾದಗಳು.

07/05/2023

"ಬೃಹತ್ ರೋಡ್ ಶೋ"
🕖 8 a.m
📟 08-05-2023
🔰 ಸಂಪಾಜೆ ಯಿಂದ ಆರಂಭ.

02/05/2023

ಕಾರ್ನರ್ ಮೀಟ್ ಹಾಗೂ ಮನೆ- ಮನೆ ಪ್ರಚಾರ.
ಮರ್ಕಂಜ, ಎಲಿಮಲೆ, ದುಗ್ಗಲಡ್ಕ, ಪೈಚಾರ್ ನಲ್ಲಿ.
ಆಮ್ ಆದ್ಮಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ, ಸುಮನ ಬೆಳ್ಳಾರ್ಕರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಿ.

02/05/2023

ಶಾಂತಿನಗರ: ತಾಲೂಕು‌‌ ಕ್ರೀಡಾಂಗಣಕ್ಕೆ ಶಾಶ್ವತ ಪರಿಹಾರ; ದೇಶಕ್ಕೆ ಸಿಗಲಿ ಹೊಸ ಕ್ರೀಡಾ ಅವತಾರ.



Photos from Aam Admi Sullia's post 01/05/2023

ಆಮ್ ಆದ್ಮಿ ಪಾರ್ಟಿ ವತಿಯಿಂದ ಸಂಪಾಜೆ, ಅರಂತೋಡಿನಲ್ಲಿ ಕಾರ್ನರ್ ಸಭೆ- ಮನೆ- ಮನೆ ಭೇಟಿ ಪ್ರಚಾರ

30/04/2023

ಸುಳ್ಯದ ಅಭಿವೃದ್ಧಿಗೆ ಆಮ್ ಆದ್ಮಿಯೊಂದೆ ಪರಿಹಾರ.
ಸುಮನ ಬೆಳ್ಳಾರ್ಕರ್" ರಿಗೆ ತಮ್ಮ ಅಮೂಲ್ಯ ಮತವನ್ನು ನೀಡಿ ಗರಿಷ್ಠ ಮೊತ್ತದ ವೋಟಿನೊಂದಿಗೆ ವಿಧಾನಸಭೆಗೆ ಕಳುಹಿಸಿಕೊಡಿ



29/04/2023

ಇಂದು ಆಮ್ ಆದ್ಮಿ ಪಾರ್ಟಿಗೆ ಸೇರ್ಪಡೆಗೊಂಡ ಅಬ್ದುಲ್ ಖಾದರ್ ಕುಂಬಕ್ಕೋಡು, ಸುಳ್ಯ ವಿಧಾನಸಭಾ ಕ್ಷೇತ್ರದ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸುಮನ ಬೆಳ್ಳಾರ್ಕರ್ ಪರವಾಗಿ ಮತಯಾಚನೆ ನಡೆಸುತ್ತಿರುವುದು.
.

29/04/2023

ಪ್ರಾದೇಶಿಕ ಅಭಿವೃದ್ಧಿಯ ಗ್ಯಾರಂಟಿ

➡ಎಲ್ಲಾ ಪ್ರದೇಶಗಳ ಅಭಿವೃದ್ಧಿ ಖಾತರಿಗಳು

➡ಪ್ರತಿ ಪ್ರದೇಶಕ್ಕೆ ಪ್ರತಿ ವರ್ಷ ₹5000 ಕೋಟಿ ಮೂಲಸೌಕರ್ಯ ಅಭಿವೃದ್ಧಿ ನಿಧಿ.

➡ರಾಜ್ಯಾದಾದ್ಯಂತ 10 ಶೈಕ್ಷಣಿಕ ಸಂಕೀರ್ಣಗಳು

➡ರಾಜ್ಯಾದಾದ್ಯಂತ 10 ಆರೋಗ್ಯ ಸಂಕೀರ್ಣಗಳು

➡ರಾಜ್ಯಾದ್ಯಂತ ಉತ್ತಮ ಮಟ್ಟದ ರಸ್ತೆಗಳ ಸಂಪರ್ಕ

➡ನಿರಂತರ ವಿದ್ಯುತ್ ಸರಬರಾಜು.

ದಕ್ಷಿಣ ಕನ್ನಡಕ್ಕಾಗಿ ಗ್ಯಾರಂಟಿ

➡ಗೋಡಂಬಿ ಸಂಸ್ಕರಣೆ ಉದ್ಯಮಗಳಿಗೆ ಹಣಕಾಸು ನೆರವು, ತರಬೇತಿ ಮತ್ತು ಮಾರುಕಟ್ಟೆ ಅಭಿವೃದ್ಧಿ ಬೆಂಬಲ

➡ಅಡಿಕೆ ಹಳದಿ ಎಲೆರೋಗದ ಬಗ್ಗೆ ಸಮಗ್ರ ಸಂಶೋಧನೆ, ಹಾಗೂ ರೋಗ ನಿರೋಧಕ ತಳಿ ಅಭಿವೃದ್ಧಿಗೆ ಬೆಂಬಲ

➡ಹಳದಿ ಎಲೆರೋಗ ಪೀಡಿತ ಪ್ರದೇಶದಲ್ಲಿ ಅಡಿಕೆ ಪರ್ಯಾಯ ಬೆಳೆ ಬೆಳೆಸಲು ಆಸಕ್ತರಾಗಿರುವವರಿಗೆ ನೆರವು

➡ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ

➡ಅಂತರರಾಷ್ಟ್ರೀಯ ಗುಣಮಟ್ಟದ ಸರ್ಕಾರಿ ಶಿಕ್ಷಣ ವ್ಯವಸ್ಥೆ

➡ಪರಿಸರ ಪ್ರವಾಸೋದ್ಯಮಕ್ಕೆ ಆದ್ಯತೆ.

Want your business to be the top-listed Government Service in Bangalore?

Click here to claim your Sponsored Listing.

Location

Category

Address


Bangalore
574239