ನನ್ನ ಪಯಣ ಸತ್ಯದ ಕಡೆಗೆ
Contact information, map and directions, contact form, opening hours, services, ratings, photos, videos and announcements from ನನ್ನ ಪಯಣ ಸತ್ಯದ ಕಡೆಗೆ, Social service, Bangalore.
ನಮ್ಮೂರಲ್ಲಿ ಏನು ಧರ್ಮಸ್ಥಳ ಸಂಘ ಅಂತ ಮಾಡಿಕೊಂಡಿದ್ದಿರೋ ಅಂತವರು ಇದನ್ನು ನೋಡಬೇಕು ಯಾಕೆಂದರೆ ನಿಮಗೆ ಒಂದು ಲಕ್ಷ ಸಾಲ ಬೇಕಾಗಿರುತ್ತೆ ಇಮ್ಮಿಡಿಯೇಟ್ ಆಗಿ ಕೊಟ್ಟುಬಿಡುತ್ತಾರೆ ಆದ್ಮೇಲೆ ಅದರ ಬಗ್ಗೆ ಕಂಡಿಷನ್ಗಳು ಬಗ್ಗೆ ನೀವು ಯಾವತ್ತಾದರೂ ಆಳವಾಗಿ ಇಳಿದು ಯೋಚನೆ ಮಾಡಿದ್ದೀರಾ ವಿಡಿಯೋ ನೋಡಿ, ತಪ್ಪಾಗಿದ್ರೆ ಹೇಳಿ ಏನ್ ತಪ್ಪು ಅಂತ
02/10/2024
ಇವರು ಯಾರು ಅಂತ ಗೊತ್ತಾ ಗೊತ್ತಿದ್ದಾರೆ ಕಾಮೆಂಟ್ ಮಾಡಿ
13/09/2024
ಇವಾಗಿನ ಅದಲು ಬದಲು ಸದಸ್ಯರಿಗೆ ತುಂಬಾ ಎಚ್ಚರಿಕೆ
ಎಂಥಾ ಮಗ ಎಂಥಾ ಸೊಸೆ ಥೂ ನಿಮ್ ಜನ್ಮಕ್ಕೆ
"ಸಮಯವಿಲ್ಲ! ಯಾರಿಗೂ ಸಮಯವಿಲ್ಲಾ ಇಲ್ಲಿ ಎಲ್ಲರೂ ಸಾಯುವುದು ಹಣ ಮಾಡುವುದಕ್ಕಾಗಿ! ಕಟ್ಟುಕಟ್ಟು ಹಣ ಮಾಡುವುದು ಗಂಟು ಕಟ್ಟುವುದಕ್ಕಾಗಿ. ಮುಂದೊಂದು ದಿನ ಪ್ರವಾಹ ಬರುವುದು ಈ ಪ್ರವಾಹದಲ್ಲಿ ಆ ಗಂಟು ಕಟ್ಟಿದ ಹಣ ಹಾಗೆಯೇ ಕೊಚ್ಚಿಕೊಂಡು ಹೋಗುತ್ತದೆ, ಮರಣಗಳು ಸಂಭವಿಸುತ್ತದೆ. ನೀನು ಸಾಯುತ್ತಿ, ನಿನ್ನ ಕುಟುಂಬ ಊರು ಎಲ್ಲವೂ ನಶಿಸುತ್ತದೆ. ನೀವು ಇಲ್ಲಿಯವರೆಗೆ ಸಂಪಾದಿಸಿದ ಎಲ್ಲವೂ ಮಣ್ಣುಪಾಲಾಗುತ್ತದೆ. ಇಲ್ಲಿ ಹಿಂದೂವೂ ಸಾಯುತ್ತಾನೆ ಮುಸ್ಲಿಮೂ ಸಾಯುತ್ತಾನೆ, ಕ್ರಿಶ್ಚಿಯಾನೂ ಸಾಯುತ್ತನೆ, ಶ್ರೀಮಂತನೂ ಸಾಯುತ್ತಾನೆ ಬಡವನೂ ಸಾಯುತ್ತಾನೆ! ಒಬ್ಬರಿಗೂ ಸಮಯವಿಲ್ಲ. ಇವರ ಮಾತಿನ ಅರ್ಥ.. ಅಂತ ಅನ್ಸುತ್ತೆ..
Click here to claim your Sponsored Listing.
Location
Category
Website
Address
Bangalore
