03/06/2026
Cycle Track Kerb Work in Full Swing on MAR!
BDA is making steady progress on the Major Arterial Road with cycle track kerb construction underway at multiple stretches.
This dedicated cycling infrastructure will provide safer and smoother movement for cyclists once completed.
Work is advancing rapidly as we continue building a more cyclist-friendly West Bengaluru!
03/06/2026
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬೆಂಗಳೂರಿನಲ್ಲಿ ಜರುಗಿದ ಪ್ರಾಪರ್ಟಿ ಹಬ್ಬದಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿತ್ತು.
'ನ್ಯೂಸ್ ಫಸ್ಟ್' ಚಾನಲ್ ಹಮ್ಮಿಕೊಂಡಿದ್ದ ಈ ಪ್ರಾಪರ್ಟಿ ಹಬ್ಬದಲ್ಲಿ ಬಿಡಿಎ ಮಳಿಗೆಗೆ ಅಪಾರ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡಿದರು.
ಬಿಡಿಎ ನಿರ್ಮಿಸಿರುವ ಫ್ಲಾಟ್, ವಿಲ್ಲಾಗಳ ಬಗ್ಗೆ ಮಾಹಿತಿ ಇಲ್ಲಿದೆ-
https://youtu.be/g6uSTU8Rw70?si=FpWaCL90HVR6Zm3T
02/06/2026
Bengaluru gave us so much. Now it’s time to give back! 🌳💚
BDA is on a mission to plant 15 lakh native plants across the city and create a greener legacy for future generations.
NGOs and Corporates — this is your chance to become a Green Partner through CSR and contribute to this massive environmental drive.
Register before 10th June and be part of something truly meaningful for Namma Bengaluru.
Scan the QR code or call/WhatsApp: 94831 66622
1 City. 1 Mission. Green Legacy.
01/06/2026
ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವ "ಸಾರ್ವಜನಿಕ ಮುಕ್ತ ಸಭೆ" (ಓಪನ್ ಹೌಸ್) ಯು ಜೂನ್ 2026 ರಲ್ಲಿ ಈ ಕೆಳಕಂಡ ದಿನಾಂಕಗಳಂದು ಜರುಗುತ್ತದೆ.
ಜೂನ್ ತಿಂಗಳ "ಓಪನ್ ಹೌಸ್" ಸಭೆಯ ವೇಳಾಪಟ್ಟಿ ಇಲ್ಲಿದೆ.
Note: The schedule may change in case of any sudden or urgent meetings. To confirm any changes, please contact the 24×7 BDA Helpline (+91-94831 66622)
01/06/2026
ಬಿ.ಡಿ.ಎ ನಲ್ಲಿ ಗಮನಾರ್ಹ ಬದಲಾವಣೆಗಳು ಆಗಿವೆ.
ಅಭಿವೃದ್ಧಿಯ ಜೊತೆಗೆ ಪಾರದರ್ಶಕ ಆಡಳಿತ ಕೂಡ ಇಂದು ಸಾರ್ವಜನಿಕರ ಮೆಚ್ಚುಗೆ ಪಡೆಯುತ್ತಿದೆ.
ಈ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ (ಐ.ಎ.ಎಸ್) ಅವರು ಮಾತನಾಡಿದ್ದು ಇಲ್ಲಿದೆ.
01/06/2026
Tentative schedule of the BDA Commissioner from June 1st to June 6th, 2026.
30/05/2026
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ದಕ್ಷಿಣ ವಲಯಕ್ಕೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿ ಪರಿಹಾರ ಸೂಚಿಸುವ ‘ಓಪನ್ ಹೌಸ್’ ಸಭೆಯು ಜರುಗಿತು.
ಬಿ.ಡಿ.ಎ ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ (ಐ.ಎ.ಎಸ್) ರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಸ್ತೆ ಅಭಿವೃದ್ಧಿ, ಸಿ ಎ ಸೈಟ್ ಹಂಚಿಕೆ, ಲೇಔಟ್ ಗಳ ಕುಂದು ಕೊರತೆಗಳನ್ನು ಆಲಿಸಿ ಪರಿಹಾರ ಸೂಚಿಸಲಾಯಿತು. ಫಲಾನುಭವಿಗೆ ಸೇಲ್ ಡೀಡ್ ಹಂಚಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ವಲಯದ ಅಧಿಕಾರಿಗಳು ಉಪಸ್ಥಿತರಿದ್ದರು.
30/05/2026
ನ್ಯೂಸ್ ಫಸ್ಟ್ ಕನ್ನಡ ಆಯೋಜಿಸಿರುವ “ನ್ಯೂಸ್ ಫಸ್ಟ್ ಪ್ರಾಪರ್ಟಿ ಹಬ್ಬ” ಎಕ್ಸ್ ಪೋ ನಲ್ಲಿ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎನ್.ಎ.ಹ್ಯಾರೀಸ್ ರವರು ಭಾಗವಹಿಸಿದ್ದರು.
ಬಿ,ಡಿ.ಎ ಯಿಂದ ಕಳೆದ ಎರಡು ವರ್ಷದಲ್ಲಿ ಉಂಟಾದ ಬದಲಾವಣೆಗಳ ಬಗ್ಗೆ ತಿಳಿಸಿದರು. ಅದರಲ್ಲೂ ದಾಖಲೆಗಳ ಡಿಜಿಟಲಿಕರಣ, ಓಪನ್ ಹೌಸ್ ಸಭೆಗಳು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾತನಾಡಿದರು.
ಅಪಾರ್ಟ್ ಮೆಂಟ್ ಮತ್ತು ಫ್ಲಾಟ್ ಗಳನ್ನು ಬಿ.ಡಿ.ಎ ಸುಸಜ್ಜಿತವಾಗಿ ಕಟ್ಟಲಾಗಿದ್ದು ಜನ ಸಾಮಾನ್ಯರು ಕೂಡ ಮನೆಗಳನ್ನ ಖರೀದಿಸಬೇಕು ಎಂಬ ಉದ್ದೇಶದಿಂದ ಕೈಗೆಟುಕುವ ದರದಲ್ಲಿ ಮನೆಗಳನ್ನ ನಿರ್ಮಿಸಲಾಗಿದೆ ಎಂದು ತಿಳಿಸಿದರು. ಬೆಂಗಳೂರನ್ನ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದರು.
30/05/2026
ಬೆಂಗಳೂರು ದಕ್ಷಿಣ ವಲಯಕ್ಕೆ ಸಂಬಂಧಿಸಿದ ಅಹವಾಲುಗಳ ‘ಓಪನ್ ಹೌಸ್’ ಸಭೆಯು ಜರುಗುತ್ತಿದೆ.
ಸಭೆಯ ಲೈವ್ ವೀಕ್ಷಿಸಲು ಈ ಲಿಂಕ್ ಅನ್ನು ಬಳಸಿ:
https://www.youtube.com/live/dx1eYSWccX0?si=WyCxd5-9J7OhGAE7