We support Prajaakeeya - ಪ್ರಜಾಕೀಯ

We support Prajaakeeya - ಪ್ರಜಾಕೀಯ

Share

Give your moral support to 'Prajaakeeya', a sincere effort to make politics clean. Hit Like and Share..!!
ಉಪ್ಪಿಗಿಂತ ರುಚಿ ಬೇರೆ ಇಲ್ಲ.

03/06/2018

ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಒಂದು ಮಹೋನ್ನತ ಕಲ್ಪನೆ ಪ್ರಜಾಕೀಯ. ಬನ್ನಿ, ಪ್ರಜಾಕೀಯದ ಜೊತೆ ಕೈಜೋಡಿಸಿ, ಸುವರ್ಣ ಕರ್ನಾಟಕದ ಕನಸನ್ನು ನನಸುಮಾಡೋಣ..!!

27/05/2018

ಉತ್ತಮ ಪ್ರಜಾ ಪಾರ್ಟಿ..!!

ಹೊಸ ಪಕ್ಷದ ಉದಯವಾಗಿದೆ. ಇದು ರಾಜಕೀಯ ಎಂಬ ಲೋಕದಲ್ಲಿ, ಉಪೇಂದ್ರ ಅವರ ಯಾನದ ಆರಂಭ ಮಾತ್ರ, ಮುಂದಿನ ಪಯಣ ಸಾಕಷ್ಟಿದೆ. ನಿಮ್ಮ ಹಾರೈಕೆಯಿರಲಿ :)

Photos 13/08/2017

ಹೌದು, ಪ್ರಜಾಕೀಯಕ್ಕೆ ಯಾವತ್ತಿಗೂ ನಮ್ಮ ಬೆಂಬಲ..!! (Y)

Photos 13/08/2017

ಕರ್ನಾಟಕದ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬನ್ನಿ, ಈ ಬದಲಾವಣೆಗೆ ನಾವೆಲ್ಲರೂ ಕೈಜೋಡಿಸೋಣ. ಪ್ರಜಾಕೀಯದ ಭಾಗವಾಗೋಣ.
ಜೈ ಕರ್ನಾಟಕ..!! (Y)

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore