Next CM V Somanna 2028

Directions

Next CM V Somanna 2028 Contact information, map and directions, contact form, opening hours, services, ratings, photos, videos and announcements from Next CM V Somanna 2028, Political Party, NH 4, Bangalore.

08/10/2026

ಅಧಿಕಾರದಲ್ಲಿದ್ದರೂ ಸಾಮಾನ್ಯರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರದತ್ತ ಹೆಜ್ಜೆ ಇಡುವುದು ವಿ. ಸೋಮಣ್ಣ ಅವರ ಕಾರ್ಯಶೈಲಿ.

ಆಡಂಬರದ ಮಾತುಗಳಿಗಿಂತ, ಕಾರ್ಯದಲ್ಲಿ ನಂಬಿಕೆ.
ಪ್ರಚಾರಕ್ಕಿಂತ, ಫಲಿತಾಂಶಕ್ಕೆ ಆದ್ಯತೆ.
ಹುದ್ದೆಗಿಂತ, ಜನರ ಕೆಲಸಕ್ಕೆ ಮಹತ್ವ.
ಯಾವುದೇ ಜವಾಬ್ದಾರಿ ಇರಲಿ, ಅದನ್ನು ನಿಷ್ಠೆಯಿಂದ ನಿರ್ವಹಿಸುವುದು ಅವರ ವಿಶೇಷತೆ.

ಸಮಯದ ಮಿತಿಯನ್ನೂ ಲೆಕ್ಕಿಸದೆ, ಕ್ಷೇತ್ರದ ಅಭಿವೃದ್ಧಿ ಮತ್ತು ಜನರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಕೆಲಸ ಮಾಡುವ ಅವರ ಬದ್ಧತೆ ಗಮನಾರ್ಹ.

ಬೆಳಗಿನ ಮೊದಲ ಕಿರಣದಿಂದ ಸಂಜೆವರೆಗೂ ನಿರಂತರ ಕಾರ್ಯಚಟುವಟಿಕೆ.
ಅಭಿವೃದ್ಧಿ ಕಾರ್ಯಗಳ ಪ್ರತಿಯೊಂದು ಹಂತದ ಪರಿಶೀಲನೆ.
ಜನರ ನೋವು-ನಲಿವುಗಳನ್ನು ಹೃದಯಪೂರ್ವಕವಾಗಿ ಆಲಿಸುವುದು.
ಅವರ ಸಮಸ್ಯೆಗಳಿಗೆ ಪರಿಹಾರ ದೊರಕುವವರೆಗೂ ನಿರಂತರ ಪ್ರಯತ್ನ.
ಇದು ಕೇವಲ ಕೆಲಸವಲ್ಲ..
ಜನಸೇವೆಯ ಮೇಲಿನ ಅಚಲ ಬದ್ಧತೆ.
ಮಾತಿಗಿಂತ ಕಾರ್ಯವೇ ಶ್ರೇಷ್ಠ ಎಂಬ ನಂಬಿಕೆಯ ಜೀವಂತ ಸಾಕ್ಷಿ.
V Somanna V Somanna for Tumakuru We Support Shri V Somanna

V Somanna V Somanna for Tumakuru We Support Shri V Somanna
07/10/2026

V Somanna V Somanna for Tumakuru We Support Shri V Somanna

ತುಮಕೂರು ರಾಯದುರ್ಗ ರೈಲು ಮಾರ್ಗವು ದಕ್ಷಿಣ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆಯಾಗಿದೆ. ಇದು ಉತ್ತರ ಕರ್...
06/10/2026

ತುಮಕೂರು ರಾಯದುರ್ಗ ರೈಲು ಮಾರ್ಗವು ದಕ್ಷಿಣ ಕರ್ನಾಟಕ ಹಾಗೂ ಆಂಧ್ರ ಪ್ರದೇಶಗಳ ನಡುವೆ ಸಂಪರ್ಕ ಕಲ್ಪಿಸುವ ಪ್ರಮುಖ ಯೋಜನೆಯಾಗಿದೆ. ಇದು ಉತ್ತರ ಕರ್ನಾಟಕದ ಬಳ್ಳಾರಿ ಭಾಗಕ್ಕೆ ರಾಯದುರ್ಗ ಮುಖಾಂತರ ಪರ್ಯಾಯ ರೈಲ್ವೆ ಸಂಪರ್ಕ ಕಲ್ಪಿಸಲಿದೆ. ಈ ಯೋಜನೆ, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಪ್ರಯಾಣಿಕರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಲಿದೆ. ಜೊತೆಗೆ ಕರ್ನಾಟಕ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ರಾಜ್ಯದ ರೈಲು ಸಂಪರ್ಕದ ಬಲವರ್ಧನೆಗೆ ಶ್ರಮಿಸುತ್ತಿರುವ ವಿ.ಸೋಮಣ್ಣ ಅವರಿಗೆ ಧನ್ಯವಾದಗಳು.
V Somanna V Somanna for Tumakuru We Support Shri V Somanna

ಕುಗ್ರಾಮದಿಂದ ಆರಂಭವಾದ ಪಯಣ ಇಂದು ಕಾಶ್ಮೀರದವರೆಗೂ ತಲುಪಿದೆ. ಇದು ಕೇವಲ ರಾಜಕೀಯ ಬೆಳವಣಿಗೆಯ ಕಥೆಯಲ್ಲ, ಅವಕಾಶಗಳಿಗಿಂತ ಸವಾಲುಗಳನ್ನು ಹೆಚ್ಚು ಕ...
05/10/2026

ಕುಗ್ರಾಮದಿಂದ ಆರಂಭವಾದ ಪಯಣ ಇಂದು ಕಾಶ್ಮೀರದವರೆಗೂ ತಲುಪಿದೆ. ಇದು ಕೇವಲ ರಾಜಕೀಯ ಬೆಳವಣಿಗೆಯ ಕಥೆಯಲ್ಲ, ಅವಕಾಶಗಳಿಗಿಂತ ಸವಾಲುಗಳನ್ನು ಹೆಚ್ಚು ಕಂಡು, ಸೋಲಿನ ನಂತರವೂ ನಿಂತು ಹೋರಾಡಿದ ವ್ಯಕ್ತಿಯ ಪಯಣ.

ರಾಜಕೀಯದ ಗೆಲುವು-ಸೋಲುಗಳ ನಡುವೆಯೂ ಎದೆಗುಂದದೆ ಮತ್ತೆ ಜನರ ನಡುವೆ ನಿಂತು ಕೆಲಸ ಮಾಡುವುದು ಸುಲಭದ ಮಾತಲ್ಲ.
ಇಂದು ಕೇಂದ್ರ ಸಚಿವರಾಗಿ ಜವಾಬ್ದಾರಿ ನಿರ್ವಹಿಸುತ್ತಾ, ಪಕ್ಷದ ಸಂಘಟನೆಗಾಗಿ ದೇಶದ ವಿವಿಧ ಭಾಗಗಳಿಗೆ ತೆರಳಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿರುವುದು ಒಂದು ವಿಭಿನ್ನ ಪಯಣ.
ಸಾಮಾನ್ಯ ಹಿನ್ನೆಲೆಯಿಂದ ಬಂದ ವ್ಯಕ್ತಿಯೊಬ್ಬರು ಎಷ್ಟೇ ಎತ್ತರಕ್ಕೆ ಬೆಳೆದರೂ ಜನರ ನಡುವೆ ಇರುವ ಸಂಪರ್ಕ ಕಳೆದುಕೊಳ್ಳಬಾರದು ಎಂಬುದಕ್ಕೆ ಇದು ಒಂದು ಸಂದೇಶ.

V Somanna V Somanna for Tumakuru We Support Shri V Somanna

03/10/2026

V Somanna V Somanna for Tumakuru We Support Shri V Somanna

30/09/2026

ನೋಡಿ ಸೋಮಣ್ಣೋರ ಸರಳತೆ!!

ಕೆಲವರು ಪ್ರಚಾರಕ್ಕಾಗಿ ಕಸ ಗುಡಿಸುವಂತೆ ನಾಟಕ ಮಾಡುತ್ತಾರೆ, ಅದೂ ಗ್ಲೌಸ್, ಮಾಸ್ಕ್ ಹಾಕಿಕೊಂಡು!

ಆದರೆ ಇಂತಹವರ ನಡುವೆ ಸೋಮಣ್ಣೋರ ಸರಳತೆ ನೋಡಿ..
ಇದೇ ಜನರೊಂದಿಗೆ ಬೆರೆತು ಬದುಕುವ ಗುಣ.
ಇದೇ ನೆಲದ ಜೊತೆ ನಂಟಿರುವ ನಾಯಕತ್ವ...
V Somanna V Somanna for Tumakuru We Support Shri V Somanna

28/09/2026

ತುಮಕೂರನ್ನು ಸರ್ವತೋಮುಖ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ ವಿ. ಸೋಮಣ್ಣ ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಭಿವೃದ್ಧಿಯ ಜೊತೆಗೆ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾ, ತುಮಕೂರಿನ ಪ್ರಗತಿಗೆ ಹೊಸ ದಿಕ್ಕು ನೀಡುತ್ತಿರುವ ಅವರ ಪ್ರಯತ್ನಗಳು ಜನರ ಗಮನ ಸೆಳೆಯುತ್ತಿವೆ.
V Somanna V Somanna for Tumakuru We Support Shri V Somanna

26/09/2026

ಮತದಾರರ ಹಿತಾಸಕ್ತಿ ಹಾಗೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ವಿ. ಸೋಮಣ್ಣ ಅವರ ಆದ್ಯ ಉದ್ದೇಶ. ಜನರ ಅಗತ್ಯಗಳಿಗೆ ಸ್ಪಂದಿಸಿ, ಕ್ಷೇತ್ರದ ಅಭಿವೃದ್ಧಿಗೆ ಸದಾ ಬದ್ಧವಾಗಿ ಕೆಲಸ ಮಾಡುವುದೇ ಅವರ ನಾಯಕತ್ವದ ಧ್ಯೇಯ.
V Somanna V Somanna for Tumakuru We Support Shri V Somanna

21/09/2026

ಜನಪ್ರತಿನಿಧಿ ಎಂದರೆ AC ರೂಮಿನಲ್ಲಿ ಕುಳಿತುಕೊಳ್ಳುವುದಲ್ಲ.
ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸುವುದು.

ಜನರ ನಡುವೆ ಸದಾ ಇದ್ದು, ಅವರ ಸಮಸ್ಯೆಗಳಿಗೆ ಧ್ವನಿಯಾಗುವ V. Somanna ಅವರಂತಹ ರಾಜಕಾರಣಿ ನಮ್ಮ ಜಿಲ್ಲೆಯ ಸಂಸದರಾಗಿರುವುದು ನಮ್ಮ ಅದೃಷ್ಟ.
V Somanna V Somanna for Tumakuru We Support Shri V Somanna

Date - 18-09-2026V Somanna V Somanna for Tumakuru We Support Shri V Somanna
18/09/2026

Date - 18-09-2026
V Somanna V Somanna for Tumakuru We Support Shri V Somanna

Address

NH 4
Bangalore

Website

Alerts

Be the first to know and let us send you an email when Next CM V Somanna 2028 posts news and promotions. Your email address will not be used for any other purpose, and you can unsubscribe at any time.

Shortcuts

Share