26/09/2023
ಎಂದೆಂದಿಗೂ ಕಾವೇರಿ💧ನಮ್ಮದೇ...💛❤
ಪ್ರಯತ್ನಿಸಿ ನೋಡೋಮ್ಮೆ ನೀಪಟ್ಟ ಪರಿಶ್ರಮಕ?
26/09/2023
ಎಂದೆಂದಿಗೂ ಕಾವೇರಿ💧ನಮ್ಮದೇ...💛❤
18/09/2023
ಸಮಸ್ತ ನಾಡಿನ ಎಲ್ಲಾ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.ಎಲ್ಲರಿಗೂ ಸಮೃದ್ಧಿ, ಆರೋಗ್ಯಭಾಗ್ಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.
#ಗಣೇಶಹಬ್ಬ
15/09/2023
27/08/2023
ಜೈ ಶ್ರೀ ರಾಮ್ 🚩
ಪ್ರಮೋದ್ ಮುತಾಲಿಕ್ ಜೀ 🔥
08/08/2023
ಶ್ರೀ ರಾಮ ಸೇನೆ ವಿಜಯನಗರ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ Vimal Jain ಅವರೆಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು 💐 ಆ ಗುರುರಾಯರು ನಿಮಗೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ ❤️
24/07/2023
ಜೇಷ್ಠ ಪ್ರಚಾರಕರು, ಈ ಹಿಂದೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾಗಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾಗಿ ಕಾರ್ಯನಿರ್ವಹಿಸಿದ್ದ ಶ್ರೀ ಮದನ್ ದಾಸ್ ದೇವಿ ಯವರು ಇಂದು ಮುಂಜಾನೆ ನಿಧನರಾಗಿದ್ದು ಅವರ ಆತ್ಮಕ್ಕೆ ಶಾಂತಿ ದೊರೆಯಲೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ಮಹಾನಗರ ಕೇಂದ್ರ ವಿಭಾಗದ ವಿಜಯನಗರ ಜಿಲ್ಲೆ ವತಿಯಿಂದ ಪುಷ್ಪ ನಮನ ಸಲ್ಲಿಸಲಾಯಿತು.
15/07/2023
ಕ್ರಾಂತಿಕಾರಿ ಸ್ವಾತಂತ್ರ್ಯ 🇮🇳 ಹೋರಾಟಗಾರರಾದ ಭಗತ್ ಸಿಂಗ್. ರಾಜಗುರು. ಸುಖದೇವ್. ಅವರ ಪಠ್ಯಪುಸ್ತಕವನ್ನು ಕೈಬಿಟ್ಟು ಉಡಾಫೆ ಮಾತುಗಳಿಂದ ಅವಮಾನ ಮಾಡಿದ ಶಿಕ್ಷಣ ಸಚಿವ:ಮಧುಬಂಗಾರಪ್ಪ
ಹೇಳಿಕೆಗೆ ದಿಕ್ಕಾರ ✊️✊️
10/07/2023
ನಾಡಿನ ಜನತೆಗೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವದ ಶುಭಾಶಯಗಳು....
ತಾಯಿ ನಾಡಿಗೆ ಒಳಿತು ಮಾಡು 🙏🏻👑🌎
02/07/2023
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ॥ ॥ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ॥ ನಾನುಭವಂತಿ ತೇ ಕಷ್ಟಮ್! ❤
24/06/2023
No one can beat me
I'm a stronger✨️❤