ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

Share

Contact information, map and directions, contact form, opening hours, services, ratings, photos, videos and announcements from ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra, Bangalore.

25/04/2026

ಬೆಂಗಳೂರು ಗ್ರಾಮಾಂತರ

ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸಪೆಕ್ಟರ್ ದೌರ್ಜನ್ಯ.

ದೇವನಹಳ್ಳಿ ಠಾಣೆ ಇನ್ಸಪೆಕ್ಟರ್ ಮಾಡಿರುವ ಹಲ್ಲೆ ನೋಡಿದ್ರೆ ಶಾಕ್ ಆಗ್ತೀರ.

ರಾತ್ರಿ ವೇಳೆ ಟೀ ಅಂಗಡಿ ತೆಗೆದಿದ್ದ ಕಾರಣ ಹುಡುಗನಿಗೆ ಚಾರ್ಜ್.

'ಬೇಡ ಬಿಟ್ಬಿಡಿ ಸಾರ್' ಅಂದ್ರು ಅಂಗಡಿಯಿಂದ ಎಳ್ಕೊಂಡು ಲಾಟಿಯಿಂದ ಹೊಡೆದು ದರ್ಪ.

'ನನಗೇ ಹೊಡಿಬೇಡಿ ಅಂತೀಯ' ಎಂದು ಮನಸ್ಸೋ ಇಚ್ಛೆ ಇನ್ಸಪೆಕ್ಟರ್ ಹಲ್ಲೆ.

ಒಂದು ವರ್ಷದ ಹಿಂದೆ ನಡೆಸಿರುವ ದೌರ್ಜನ್ಯದ ವಿಡಿಯೋ ಈಗ ವೈರಲ್.

ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೈವೆ ನೆಸ್ಟ್ ಟೀ ಶಾಪ್.

ಬೆಳಗ್ಗಿನ ಜಾವ 4ಗಂಟೆ ಸುಮಾರಿಗೆ ಟೀ ಅಂಗಡಿ ಓಪನ್ ತೆಗೆದಿದ್ದ ಟೀ ಶಾಪ್ ಹುಡುಗ.

ಬರುವ ಗ್ರಾಹಕರಿಗೆ ಟೀ ಮಾಡಿಕೊಡಲು ಹುಡುಗನಿಂದ ನಡೆದಿತ್ತು ಪೂರ್ವಸಿದ್ದತೆ.

ಈಗಿರುವಾಗ ಯಾವುದೇ ಕಾರಣ ನೀಡದೆ ಏಕಾಏಕಿ ಬಂದು ಹುಡುಗನ ಮೇಲೆ ದೌರ್ಜನ್ಯ.

ಇನ್ಸಪೆಕ್ಟರ್ ರಾಕೇಶ್ ಮತ್ತು ಇನ್ನಿತರ ಪೊಲೀಸ್ ಸಿಬ್ಬಂದಿಗಳಿಂದ ದೌರ್ಜನ್ಯ ಆರೋಪ.

ಪೊಲೀಸರ ದೌರ್ಜನ್ಯ ನೋಡಿ ಬೆಚ್ಚಿಬಿದ್ದಿದ್ರು ಟೀ ಕುಡಿಯಲು ಬಂದಿದ್ದ ಗ್ರಾಹಕರು.

ಪೊಲೀಸರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಹೆಚ್ಚಾದ ಆಕ್ರೋಶ.

ದೌರ್ಜನ್ಯ ನಡೆಸಿದವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುತ್ತಾ ಪೊಲೀಸ್ ಇಲಾಖೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಘಟನೆ ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra BENGALURU CITY POLICE

22/04/2026

ಇಂಥವರು ಬೆಂಗಳೂರಿನಲ್ಲಿ ಜಾಸ್ತಿ ಆಗ್ತಾ ಇದ್ದಾರೆ. ಇದಕ್ಕೆ ಕಾರಣ ನಮ್ಮ ರಾಜಕೀಯ ಪಕ್ಷಗಳು ಹಾಗೂ ಕೆಲವು ಅಧಿಕಾರಿಗಳು. ಇಂಥವರಿಗೆ ಕನ್ನಡ ಹೋರಾಟಗಾರರೇ ಬುದ್ಧಿ ಕಲಿಸಬೇಕು. ನನ್ನ ಕರವೇ ಸೇನಾನಿಗಳು. ಅವನು ಇರುವ ಸ್ಥಳಕ್ಕೆ ಹೋಗಿ ಬುದ್ಧಿ ಕಲಿಸಿ ಬಿಡಬೇಡಿ. ಬಿಟಿಎಂ ಕ್ಷೇತ್ರದ ಕಾರ್ಯಕರ್ತರಿಗೆ ಕರೆ ನೀಡುತ್ತಿದ್ದೇವೆ. 🔥💪🏻 ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

20/04/2026

ತಿರುಪತಿಗೆ ಧಿಕ್ಕರಾ ಧಿಕರಾ😡😡

19/04/2026

ಇದು ಪಕ್ಷದ ಬಾವುಟನ ಅಥವಾ ಜಾತಿ ಬಾವುಟನ? ಗೊತ್ತಿಲ್ಲ,
ಏನೇ ಇರಲಿ ಈ ತಮಿಳುರದು ಜಾಸ್ತಿ ಆಯ್ತು 😡😞 ವಿಧಾನಸೌಧದ ಮುಂದೆ ಆತನ ಹುಚ್ಚಾಟ ನೋಡಿ! ಬೇಜಾರಾಯ್ತು😞

14/04/2026

ನೋಡಿ ಇವರ ದುರಂಕಾರವನ್ನು ಕನ್ನಡದಲ್ಲಿ ಮಾತನಾಡಿ ಅಂದ್ರೆ ಹೇಗೆ ಗೇಲಿ ಮಾಡುತ್ತಿದ್ದಾನೆ ನೋಡಿ ಈ ಹಿಂದಿ ವಾಲಗಳ ಆಟ ಜಾಸ್ತಿ ಆಗುತ್ತಿದೆ ವಲಸೆ ನಿಯಂತ್ರಣ ಕಾಯ್ದೆಯನ್ನು ತರಲೇಬೇಕು ಇಲ್ಲದಿದ್ದರೆ ಕನ್ನಡಿಗರಿಗೆ ಉಳಿಗಾಲವಿಲ್ಲ..

09/04/2026

💛❤️

06/04/2026

ಫೀನಿಕ್ಸ್ ಮಾಲ್‌ನ ಗೇಮ್ ಝೋನ್‌ನಲ್ಲಿ ಒಬ್ಬ ಕನ್ನಡಿಗ ಕನ್ನಡ ಕೇಳಿದ್ದಕ್ಕೆ 'ಹಿಂದಿ ಮಾತ್ರ' ಅಂತೆ! ಸಾಲದಕ್ಕೆ ಒಬ್ಬ ಸೂಪರ್‌ವೈಸರ್ ನಿನು ಬೆಂಗಳೂರು ನಿವಾಸಿ ಅನ್ನೋದ್ದಿಕೆ ಗುರುತಿನ ಚೀಟಿ ಕೇಳೊ ಹಂತಕ್ಕೆ,ಬಂದಿದ್ದಾನೇ ಅಂದ್ರೆ ನಮ್ಮ ನೆಲದಲ್ಲೇ ನಮ್ಮ ಭಾಷೆಗೆ ಬೆಲೆ ಇಲ್ವಾ?
ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

02/04/2026

ಪ್ರಶ್ನೆ ಮಾಡಬೇಕು ಇಲ್ಲವಾದಲ್ಲಿ ಅವರದೇ ಆಟ ಅವರು ಶುರು ಮಾಡಿಕೊಳ್ಳುತ್ತಾರೆ... ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

01/04/2026

ಬೇಲಿನೇ ಎದ್ದು ಹೊಲ ಮೆಯ್ದಂಗೆ...ಇವರು ಮಾಡುತ್ತಿರುವುದೇನು.

ಹಿಂದಿ/ಉರ್ದು ನಲ್ಲಿ ಯಾಕೆ ಅನೌನ್ಸ್ ಮಾಡುತ್ತಿದ್ದಾರೆ?
ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

30/03/2026

ಮೊಸಳೆ ಕಣ್ಣೀರು ಸುರಿಸಿ ಕನ್ನಡಿಗನನ್ನು ಮೋಸ ಮಾಡೋ ಕಾಲ ಮುಗಿದಿದೆ...
ಇನ್ನು ಪ್ರತಿಯೊಂದು ದ್ರೋಹಕ್ಕೂ ಉತ್ತರ ಸಿಗುತ್ತದೆ
ಕನ್ನಡದ ಸಿಡಿಲು ನೇರವಾಗಿ ಬೀಳುತ್ತದೆ...
ಜೈ ಕನ್ನಡಾಂಬೆ ✊

#ಕನ್ನಡ #ಕರವೇ
#ಬೆಂಗಳೂರು

#ಹಿಂದಿಹೇರಿಕೆಅಂತ್ಯ #ಕನ್ನಡಗೆದ್ದಿತು

27/03/2026

ಮೇಡಂ ಇವತ್ತು ಈ ಅನ್ಯ ರಾಜ್ಯದ ಭಾಷೆಗರು ನಮ್ಮ ಕರ್ನಾಟಕಕ್ಕೆ ಬಂದು ಇಲ್ಲಿ ತಿನ್ನೋದು ನಮ್ಮ ರೈತರು ಬೆಳೆದ ಅನ್ನ ಕುಡಿಯೋದು ಕಾವೇರಿ ನೀರು ನಮ್ಮ ಕನ್ನಡ ಭಾಷೆ ಮಾತ್ರ ಬೇಡ ಇವರಿಗೆ ಇವತ್ತು ಅನ್ಯ ಭಾಷೆಗರನ್ನು ಬೆಳೆಯಲು ಮುಖ್ಯ ಕಾರಣ ನಮ್ಮ ಪೊಲೀಸ್ ಇಲಾಖೆ ಹಾಗೂ ಆರ್ ಟಿ ಓ ಅಧಿಕಾರಿಗಳು ಇವರು ಏನೇ ತಪ್ಪು ಮಾಡಿದರೂ ತಪ್ಪಲ್ಲ ಅದೇ ಒಬ್ಬ ಕನ್ನಡಿಗ ಯಾವುದಾದರೂ ಒಂದು ಸಣ್ಣ ತಪ್ಪನ್ನು ಮಾಡಿದರು ಅವನನ್ನು ಶಿಕ್ಷೆಗೆ ಒಳಪಡಿಸುತ್ತಾರೆ ಒಂದೇ ಮಾತಲ್ಲಿ ಹೇಳಬೇಕು ಎಂದರೆ ಮೇಡಂ ಇವತ್ತು ಇನ್ನೂ ಕನ್ನಡ ಭಾಷೆ ಉಳಿದಿದೆ ಅಂದರೆ ಅದು ನಮ್ಮ ಆಟೋ ಚಾಲಕರು ಕ್ಯಾಬ್ ಚಾಲಕರಿಂದಮಾತ್ರ ಮೇಡಂ ನೀವು ತುಂಬಾ ಒಳ್ಳೆಯ ವಿಷಯವನ್ನು ತಿಳಿಸಿದ್ದೀರಾ ಇದು ನಮ್ಮ ಕನ್ನಡಿಗರಿಗೆ ಅರ್ಥವಾದರೆ ಮುಂದಿನ ದಿನಗಳಲ್ಲಿ ನಮ್ಮ ಭಾಷೆ ನಮ್ಮ ದೇಶ ಉಳಿಯುತ್ತದೆ 🙏
ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

23/03/2026

ಹೊರರಾಜ್ಯಗಳಿಂದ ಬಂದು ಇಲ್ಲಿ ವ್ಯಾಪಾರ ಮಾಡಿ ನಮ್ಮ ನೆಲದಲ್ಲಿ ಜೀವನ ನಡೆಸುತ್ತಿರುವ ವಲಸಿಗರು ಇಲ್ಲಿನ ಭಾಷೆಯಾದ ಕನ್ನಡ ಕಲಿಯುವ ಮನಸ್ಸೇ ಮಾಡದೇ ತಮ್ಮದೇ ಭಾಷೆಯಲ್ಲಿ ಮಾತನಾಡುತ್ತಾ ವ್ಯಾಪಾರ ಮಾಡುತ್ತಾರೆ ಅಂದರೆ ಅದು ಕೇವಲ ಅಭ್ಯಾಸವಲ್ಲ ಅವರಿಗೆ ನಮ್ಮ ಭಾಷೆಯ ಮೇಲೆ ಇರುವ ನಿರ್ಲಕ್ಷ್ಯ ಮತ್ತು ದಬ್ಬಾಳಿಕೆಯ ಸಂಕೇತ ಹಿಂದೆ ನಾಡು ನುಡಿ ಪರವಾಗಿ ಹೋರಾಟ ಎಂದರೆ ಯುವಕರು ಹಾಗೂ ಮಧ್ಯವಯಸ್ಕರಿಂದ ನಡೆಯುತ್ತಿತ್ತು ಆದರೆ ಇಂದು ಪರಿಸ್ಥಿತಿ ಎಷ್ಟು ಬದಲಾಗಿದೆ ನೋಡಿ ನಮ್ಮ ಹಿರಿಯ ನಾಗರಿಕರೂ ಕೂಡ ಪರಭಾಷಿಕರ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ ಇದು ಅವರ ಕೋಪದ ಪ್ರದರ್ಶನ ಮಾತ್ರವಲ್ಲ ನಮ್ಮ ಭಾಷೆ ಉಳಿಯಬೇಕೆಂಬ ಆತಂಕದ ಕೂಗು ನಾವು ಯಾವ ಭಾಷೆಯನ್ನು ಅಥವಾ ಯಾರನ್ನೂ ದ್ವೇಷಿಸುವ ಪ್ರಶ್ನೆ ಇದಲ್ಲ ಆದರೆ ನಮ್ಮ ನೆಲದಲ್ಲಿ ಬದುಕುವವರು ನಮ್ಮ ಭಾಷೆಗೆ ಗೌರವ ಕೊಡಬೇಕು ಎಂಬುದು ನಮ್ಮ ಸಹಜವಾದ ನಿರೀಕ್ಷೆ ನಾವು ಬೇರೆ ರಾಜ್ಯಗಳಿಗೆ ಬದುಕಲು ಹೋದಾಗ ಅಲ್ಲಿನ ಭಾಷೆಗೆ ಗೌರವ ಕೊಡುತ್ತೇವೆ ಕಲಿಯಲು ಪ್ರಯತ್ನಿಸುತ್ತೇವೆ ಹಾಗೆಯೇ ಇಲ್ಲಿ ಕೂಡ ಆಗಬೇಕು ಅಲ್ವಾ ಇಂದು ಆ ಹಿರಿಯರು ಕೇಳುತ್ತಿರುವ ಒಂದು ಸರಳ ಪ್ರಶ್ನೆ “ಕನ್ನಡದಲ್ಲಿ ಮಾತಾಡಿ”ಇದು ಒಂದು ಹೋರಾಟದ ರೂಪ ತಾಳುತ್ತಿದೆ ಅಂದರೆ ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಅನ್ನೋದಕ್ಕೆ ಇದು ಸಾಕ್ಷಿ ಇದು ಒಳ್ಳೆಯ ಬೆಳವಣಿಗೆ ಪ್ರತಿಯೊಬ್ಬ ಕನ್ನಡಿಗನು ತನ್ನ ಹಕ್ಕಿಗಾಗಿ ಪ್ರಶ್ನೆ ಕೇಳಬೇಕು ಪ್ರತಿಯೊಂದು ಅಂಗಡಿಯಲ್ಲೂ ಕಚೇರಿಯಲ್ಲೂ ಕನ್ನಡ ಕೇಳಿಸಬೇಕು ಆಗ ಮಾತ್ರ ನಮ್ಮ ನಾಡಿನಲ್ಲಿ ಕನ್ನಡದ ವಾತಾವರಣ ತಾನಾಗಿಯೇ ನಿರ್ಮಾಣವಾಗುತ್ತದೆ ಬನ್ನಿ… ಕನ್ನಡಿಗರೆಲ್ಲರೂ ಒಗ್ಗಟ್ಟಾಗೋಣ ನಮ್ಮ ಭಾಷೆಗೆ ಗೌರವ ಕೊಡಿಸುವ ಜವಾಬ್ದಾರಿ ನಮ್ಮದೇ ನಮ್ಮ ನೆಲದಲ್ಲಿ ಕನ್ನಡವೇ ಸಾರ್ವಭೌಮ
#ಕನ್ನಡ

#ನಮ್ಮಭಾಷೆ
#ನಮ್ಮಹೆಮ್ಮೆ

ಕರುನಾಡ ಸೇವಕರು ಮಹದೇವಪುರ ಕ್ಷೇತ್ರ-Karunada sevakaru mahadevapura Kshetra

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


Bangalore
560048