Ashok Chavhan-Mahadevapura constituency-AAP

Ashok Chavhan-Mahadevapura constituency-AAP

Share

Contact information, map and directions, contact form, opening hours, services, ratings, photos, videos and announcements from Ashok Chavhan-Mahadevapura constituency-AAP, Political Party, Mahadevapura, Bangalore.

24/12/2022

ಮಹದೇವಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರುಗಳಿಗೆ ಬೆಲೆ ಕೊಡದ ಶಾಸಕರು,ಅನೇಕರ ಮಧ್ಯೆ ಆಂತರಿಕ ಭಿನ್ನಮಯ, ಬೇಸತ್ತ ಸ್ವಾಭಿಮಾನಿ ಕಾರ್ಯಕರ್ತರು ತಮ್ಮ ಬೇಜಾರನ್ನು ತೋಡಿಕೊಂಡಿರುವುದು.
ಲಿಂಬಾವಳಿ ಸಾಹೇಬ್ರು ಗಂಟು ಮೂಟೆ ಕಟ್ಟಿಕೊಂಡು ಕ್ಷೇತ್ರ ಬಿಡುವ ಸಮಯ ಹತ್ತಿರದಲ್ಲಿದೆ.







23/12/2022

ಮಹದೇವಪುರ ವಿಧಾನಸಭಾ ಕ್ಷೆತ್ರದ ಬಿಜೆಪಿಯಲ್ಲಿ ಭುಗಿಲೆದ್ದ ಆಂತರಿಕ ಮನಸ್ತಾಪ, ಮತ್ತು ಹಾಲಿ ಶಾಕರುಗಳ ಕಾರ್ಯವೈಖರಿಗೆ ಮನನೊಂದು ತಮ್ಮ ಆಂತರಿಕ ಕಿಚನ್ನು ತೋಡಿಕೊಂಡು, ಪಕ್ಷಕ್ಕೆ ಟಾಟಾ ಬೈ ಬೈ ಹೇಳಿದ ಧೀಮಂತ ನಾಯಕ ವರ್ತೂರು ಶ್ರೀ ಮಂಜುನಾಥ ಕುಪ್ಪಿ ರವರು.








Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


Mahadevapura
Bangalore
56103