VOICE of VENU

VOICE of VENU

Share

ಕನ್ನಡ ದೇಶದೋಳ್

29/01/2026

ನಿದ್ದೆ ಯಲ್ಲೂ ಕೆಲವು ನನಗಾದ ಕಹಿ ಅನುಭವಗಳ
ಮೆಲುಕು ಹಾಕಿದ land lord ‘ ಸಿನಿಮ .
ವಿಜಿ ಅಣ್ಣನ ಈ ಪ್ರಯತ್ನಕ್ಕ “ನಂದು ಒಂದ್ ನಮಸ್ಕಾರ ಸ್ವಾಮೆ “
ಮೂವಿ ಮಾತಾಡ್ತದೆ ಅಂದ್ರೆ ಇದೆ ಇರ್ಬೇಕು”
🫡🫡

ಕಥೆ ಒಂದಗ್ಲ ಜಾಗದ ವಿಷವೇ ಆದರೂ
ಕಾಲದಿಂದ ಮನುವಾದಿ ಮನಸ್ಸುಗಳು ನೆಡೆಸಿಕೊಂಡು ಬಂದ
ಅನಿಷ್ಟ ಪದ್ಧತಿಗಳಾದ ದೇವದಾಸಿ,ಮಡಿ, ಮೈಲಿಗೆ ,
ಮೇಲು ಕೀಳು ಸಂಪತ್ತಿನ ಅಸಮಾನತೆ ಬಗ್ಗೆ ಆ ಕರಾಳತೆ ವಿರುದ್ಧ ನೆಡೆದು ಬಂದ ಒಂದು
“ಕಿಚ್ಚಿನ ರಾಚಯ್ಯನ ಹೋರಾಟ “
ಮನ ಮುಟ್ಟುತ್ತದೆ .
ಅನಿವಾರ್ಯ ಕಾರ್ಯಗಳಿಂದ ತಡವಾಗಿ ನೋಡಿದೆ ಎಂಬ ಬೇಜಾರು ಇತ್ತಾದರೂ. ಕಡೆಗೂ ನೋಡಿದೆ ಎಂಬ ಸಮಾಧಾನ ನನ್ನನ್ನು ಮತ್ತೊಮ್ಮೆ ನನ್ನ ಸ್ನೇಹಿತರ ಒಟ್ಟಿಗೆ ನೋಡವಹಾಗೆ ಮಾಡಿದೆ .
ಸಂಗ್ಗರ್ಷದ ಹಾದಿಗೆ ಸ್ವಾಗತ -ಕನ್ನಡ ಸಿನಿಮಾ





15/01/2026
15/01/2026

ಒಂದೊಳ್ಳೆ ಕೆಲಸಕ್ಕೆ ಸಹಾಯ ಮಾಡಿದ ಮನು
ನಿತಿನ್ ಮತ್ತು ಯುವ ಪಡೆಗೆ ಧನ್ಯವಾದಗಳು

05/09/2024

ಎತ್ತ ಸಾಗುತ್ತಿದೆ ನಮ್ಮ ದೇಶ ..

05/03/2024

ಜಲ ಜೀವನ್ ಹೇಸರಲ್ಲಿ ಪ್ರತಿಯೊಂದು ಮನೆಯಲ್ಲೂ ನಲ್ಲಿ ಹಾಕಿ ನೀರ್ ಕೂಡಿ ಸಂತೋಷ ಆದ್ರೆ ಮೀಟರ್ ಹಾಕಿ ಜನಸಾಮನ್ಯರ ರಕ್ತ ಕುಡಿದೆ ಇದ್ರೆ ಅಷ್ಟೆ ಸಾಕು .

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore