NCTU Fight For Right

NCTU Fight For Right

Share

ಮುಗ್ದ ಚಾಲಕರ ಪರವಾಗಿ ಹೋರಾಟ

Photos from NCTU Fight For Right's post 07/11/2024

#ನಮ್ಮ_ಚಾಲಕರ_ಟ್ರೇಡ್_ಯೂನಿಯನ್_ನೋ 🚨 ದಿನಾಂಕ:09:11:2024 ಶನಿವಾರ 💛❤️ ಕನ್ನಡ ರಾಜ್ಯೋತ್ಸವ, ಚಾಲಕರ ಕಣ್ಮಣಿ ಶಂಕರ್‌ನಾಗ್‌ರವರ ಹುಟ್ಟುಹಬ್ಬ ಪ್ರಯುಕ್ತ ಆ ದಿನವನ್ನು ಚಾಲಕರ ದಿನಾಚರಣೆ ಯನ್ನಾಗಿ ಪ್ರಪ್ರಥಮ ಬಾರಿಗೆ ಪ್ರಾರಂಭಿಸಿದ ಹೆಗ್ಗಳಿಕೆಗೆ ನಮ್ಮ ಹೆಮ್ಮೆಯ ನಮ್ಮ ಚಾಲಕರ ಟ್ರೇಡ್ ಯೂನಿಯನ್ ನೋ ಗೆ ಸೇರಿದ್ದು ಇದರ ಅಂಗವಾಗಿ
ಕನ್ನಡಾಂಬೆ, ಹಾಗೂ ಶಂಕರ್ನಾಗ್ ಪೂಜೆ ಕಾರ್ಯಕ್ರಮ
ಆರೋಗ್ಯ ತಪಾಸಣೆ
ವಿದ್ಯಾರ್ಥಿಗಳ ಪ್ರೋತ್ಸಾಹ ಧನ ವಿತರಣೆ
ಪದಾಧಿಕಾರಿಗಳಿಗೆ ಪ್ರಮಾಣ ಪತ್ರ
ವಾಹನಗಳ ಪೂಜೆ & ರಾಲಿ
ಚಾಲಕರಿಂದ & ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ
ಪೋಸ್ಟ್ ಆಫೀಸ್ ಹಾಗೂ ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಲ್ತ್ ಇನ್ಸೂರೆನ್ಸ್ ಮಾಡಿಸಲಾಗುತ್ತದೆ..
ಶನಿವಾರ ಮಧ್ಯಾಹ್ನ 12.30ಕ್ಕೆ "ಚಾಲಕರಿಂದ ಅನ್ನಸಂತರ್ಪಣೆ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ಥಳ:ನಂ. 07, 29ನೇ ಮುಖ್ಯರಸ್ತೆ, ನಂದಿನಿ ಲೇಔಟ್ ಬಸ್ ಸ್ಟಾಪ್, ಔಟರ್ ರಿಂಗ್ ಸರ್ವೀಸ್ ರಸ್ತೆ, ನಂದಿನಿ ಲೇಔಟ್..ಬೆಂಗಳೂರು. https://maps.app.goo.gl/ELm8k7g6AWsPUZV9
ಸಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ನಮ್ಮ ಚಾಲಕರಲ್ಲಿ ಮನವಿ....🙏🙏🙏💐🙏🙏🙏
ರಾಜ್ಯ ಪದಾಧಿಕಾರಿಗಳು ಹಾಗೂ ಸದಸ್ಯರು

Photos from NCTU Fight For Right's post 24/07/2024

✌️🤝 NCTU 🤝✌️
ನಮ್ಮ ಚಾಲಕರ ಟ್ರೇಡ್ ಯೂನಿಯನ್

17/03/2024

ನಗುವಿನ ಸರದಾರ ಮಿಂಚಿ ಮರೆಯಾದ ಮಾಣಿಕ್ಯ ಹುಟ್ಟು ಹಬ್ಬದ ಶುಭಾಶಯಗಳು ದೇವತಾ ಮನುಷ್ಯ ಅಪ್ಪು ಸರ್.... 🎂🎉🎊
#ಅಪ್ಪು #ಪುನೀತ್_ರಾಜಕುಮಾರ್

Photos from NCTU Fight For Right's post 10/11/2023

#ನಮ್ಮ_ಚಾಲಕರ_ಟ್ರೇಡ್_ಯೂನಿಯನ್(ನೋ)
ಇಂದು ನಮ್ಮ ಸಂಘಟನೆ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಆಟೋ ರಾಜ ಶಂಕರನಾಗ್ ಅವರ ಹುಟ್ಟುಹಬ್ಬ & ಚಾಲಕರ ದಿನಾಚರಣೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಚರಿಸಲಾಯಿತು.
ವಾಹನಗಳ ಪೂಜಾ ಕಾರ್ಯಕ್ರಮ & ಮೆರವಣಿಗೆ ಕೂಡ ಹಮ್ಮಿಕೊಳ್ಳಲಾಗಿದ್ದು.
ಈ ಸಂದರ್ಭದಲ್ಲಿ ನಮ್ಮ ಸಂಘಟನೆ ಚಾಲಕ ಸ್ನೇಹಿತರೆಲ್ಲರ ಸಹಕಾರದಿಂದ ಇಂದು ಅನ್ನ ಸಂತರ್ಪಣೆ ನೆರವೇರಿಸುವುದರ ಮೂಲಕ ನೂರಾರು ಜನರ ಹಸಿವು ನೀಗಿಸಲಾಯಿತು.
ರಾಜ್ಯಾದ್ಯಂತ ಸಂಘಟನೆ ಕಾರ್ಯವೈಖರಿ ಪ್ರಾರಂಭಿಸಿದ್ದು ಜಿಲ್ಲಾ ತಾಲ್ಲೂಕು ಹಾಗೂ ನೂತನ ಆಂಬ್ಯುಲೆನ್ಸ್ ಘಟಕದ ಪದಾದಿಕರಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಈ ಶುಭ ಕಾರ್ಯಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿ ಪಾಲ್ಗೊಂಡಿದ್ದ ನಮ್ಮೆಲ್ಲ ಆತ್ಮೀಯ ಚಾಲಕ ಮಿತ್ರರಿಗೆ ತುಂಬು ಹೃದಯದ ಧನ್ಯವಾದಗಳು...💐💐🙏🙏

02/10/2023

https://fb.watch/nokuN68R_S/?mibextid=Nif5oz
ಲೋ ಖದೀಮ ಈ ಲೈವ್ ನಲ್ಲಿ ಇರುವ ವಿಚಾರಕ್ಕೆ ಸಂಬಂದ ಪಟ್ಟವರನ್ನ ಮುಂದೆ ನಿಲ್ಲಿಸಿಕೊಂಡು ನೀನು ಸಾಚಾ ಅಂತ ಸಾಬೀತು ಪಡಿಸೋ ಟ್ರ್ಯಾಕುಲ...🐷
ಉತ್ತರ ಕೊಡೋ FB ಹಾರಾಟಗಾರ ತಿರುಬೊಕಿ ಮಾಜಿ.... ಖದೀಮ....
ಅಪಘಾತದಲ್ಲಿ ಮೃತಪಟ್ಟ ಚಾಲಕರ ಮನೆಯಲ್ಲಿ ಟ್ರಸ್ಟ್ ಹೆಸರು ಹೇಳಿಕೊಂಡು ವಸೂಲಿ ಮಾಡಿದ NCTU ಮಾಜಿ ಅಧ್ಯಕ್ಷನ ಯೋಗ್ಯತೆ...

01/10/2023

NCTU ಸಂಘಟನೆಯ ಅಭಿವೃದ್ಧಿ ಕೆಲಸ ನೋಡಿ ಕೆಲವು 🐷 ತಿರುಬೊಕಿಗಳು 🌶️ ಇಟ್ಟುಕೊಂಡು FB ಲಿ ಉಗ್ರ ಹೋರಾಟ ನಡೆಸುತ್ತಿದ್ದಾರೆ.
ಬೇರೆ ದಾರಿ ಇಲ್ಲ ಇಷ್ಟೇ ನಿಮ್ಮ ಬಾ..

Photos from NCTU Fight For Right's post 21/08/2023

#ನಮ್ಮ_ಚಾಲಕರ_ಟ್ರೇಡ್_ಯೂನಿಯನ್
20/08/23 ರ ಭಾನುವಾರ ನಡೆದ ಸಭೆಯಲ್ಲಿ ರಾಜ್ಯಾದ್ಯಂತ ಸಂಘಟನೆ ಸದಸ್ಯತ್ವ ಚಾಲನೆ ನೀಡಲಾಯಿತು. ಚಾಲಕ ಮಿತ್ರರ ಸೇವೆಗೆ ಸಂಘಟನೆ ವತಿಯಿಂದ ಹಲವಾರು ಆಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಯಿತು....🤝
ಲಡಾಖ್ ನಲ್ಲಿ ಮರಣ ಹೊಂದಿದ ಯೋಧರಿಗೆ ಮೌನಚಾರಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು...🇮🇳🙏💐

13/12/2022

ಭಗವಂತ NCTU ಬೆಳವಣಿಗೆ ನೋಡಿ ಉರ್ಕೊಳೋರಿಗೆಲ್ಲ ಕುಷ್ಟ ರೋಗ ಬರಿಸಪ್ಪ... ✌️

23/11/2022

NCTU Team By Law {ಬೈಲಾ} .... ✌️🤝

20/09/2022

It's just warning..... ✌️

Photos from NCTU Fight For Right's post 15/09/2022

N C T U @ 65 SOLDIERS.... 👮👮👮

Photos from NCTU Fight For Right's post 15/09/2022

NCTU Soldiers.... 🤘🤙✌️

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Bangalore
560002