09/04/2026
recent update on social media hyped zombie drug in Bengaluru near bangaluru. Bengaluru City police have confirmed that no drug was taken by the person seen in video perhaps he was suffering from arthritis and taken the medication while he drunk it caused his disoriented position
so don't share and believe such social media post unless it is proved by the authority.
ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಝೊಂಬಿ ಡ್ರಗ್ ನಿಂದ ವ್ಯಕ್ತಿಯೊಬ್ಬ ನಿಂತಲ್ಲೇ ಸ್ಥoಬಿಭೂತನಾದಂತೆ ಕಂಡು ಬಂದಿದ್ದು ನಂತರ ಸಂಬಂಧಪಟ್ಟ ಪೊಲೀಸ್ ಠಾಣೆಯವರು ಆ ವ್ಯಕ್ತಿಯನ್ನು ಪತ್ತೆ ಮಾಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ನಿಜ ವಿಚಾರ ಬೆಳಕಿಗೆ ಬಂದಿದ್ದು ಆ ವ್ಯಕ್ತಿ ಆರ್ಥಿಟಿಸ್ ರೋಗದಿಂದ ಬಳಲುತ್ತಿದ್ದು ಅದಕ್ಕೆ ಸಂಬಂಧಪಟ್ಟ ಮಾತ್ರೆಗಳನ್ನು ಮದ್ಯ ಕುಡಿದ ನಂತರ ತೆಗೆದುಕೊಂಡಿದ್ದು ಈ ರೀತಿಯ ವರ್ತನೆಗೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಹಾಗಾಗಿ ಯಾವುದೇ ವಿಚಾರ ಸಾಮಾಜಿಕ ಮಾಧ್ಯಮದಲ್ಲಿ ಬರುವ ವಿಚಾರಗಳನ್ನು ನಂಬುವ ಮತ್ತು ಪಸರಿಸುವ ಮುಂಚೆ ಸತ್ಯ ವಿಚಾರ ತಿಳಿದುಕೊಳ್ಳಿ ಎಂದು ಬೆಂಗಳೂರು ಪೊಲೀಸರ ಮನವಿ
ನಮಸ್ತೆ
KS LAYOUT ಪೊಲೀಸ್ ಠಾಣೆ
08/03/2026
08.03.2026
ಸ್ತ್ರೀ ಅಂದರೆ ಅಷ್ಟೇ ಸಾಕೇ....!
ಸ್ತ್ರೀ ಅಂದರೆ ಸರ್ವ ಕಾರ್ಯಗಳನ್ನು ಸಾಧಿಸಬಲ್ಲ ಶಕ್ತಿ ಸ್ವರೂಪಿಣಿ 🔥
Ks layout ಪೊಲೀಸ್ ಠಾಣೆಯ ವತಿಯಿಂದ ಧ್ರುವತಾರೆ ಫೌಂಡೇಶನ್ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದು ಈ ದಿನದ ವಿಶೇಷ.... ಸರ್ವ ಮಹಿಳೆಯರಿಗೂ 2026 ನೇ ಸಾಲಿನ ಮಹಿಳಾ ದಿನದ ಹಾರ್ದಿಕ ಶುಭಾಶಯಗಳು...
01/03/2026
ಶ್ರೀ ಗೌತಮ್ ಗಂಗೂಲಿ, 82 ವರ್ಷ ರವರು ಗೋವಿಂದಪುರ ಪೊಲೀಸ್ ಠಾಣಾ ಸರಹದ್ದಿನಿಂದ ಕಾಣೆಯಾಗಿದ್ದು, ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ or ಗೋವಿಂದಪುರ ಪೊಲೀಸ್ ಠಾಣೆಗೆ ಅಥವಾ 112 ಗೆ ಮಾಹಿತಿ ನೀಡಲು ಕೋರಿದೆ.
080-2294 3305
080-2294 2567
13/12/2025
ಈ ದಿನ ದಿನಾಂಕ:13/12/2025 ರಂದು ಅಪರಾಧ ತಡೆಮಾಸ ಪ್ರಯುಕ್ತಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಮೆಟ್ರೋ ಪಿಲ್ಲರ್ ನಂ.74 ರ ಬಳಿ ಇರುವ ಎ.ಟಿ.ಎಂ. ಗಳಿಗೆ ಹಣ ತುಂಬುವ ಹಿಟಾಚಿ ಕಂಪನಿಯ ಸುಮಾರು 300 ಜನ ಸಿಬ್ಬಂದಿಗಳಿಗೆ ಮುಂಜಾಗ್ರತ ಕ್ರಮವಾಗಿ ಸಭೆ ನಡೆಸಿ ಭದ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.
On 13/12/2025 KS Layout police station officers held an awareness programme on behalf of crime prevention month regarding precautionary measures to be followed while performing their work. by addressing the gathering of 300 and more staff faculty of HITACHI cash management pvt. Ltd who are engaged with the work of depositing the cash to ATMs across the city located near metro pillar 74, Yelachenahalli, Kanakapura road.
13/12/2025
ಈ ದಿನ ದಿನಾಂಕ:13/12/2025 ರಂದು ಅಪರಾಧ ತಡೆಮಾಸ ಪ್ರಯುಕ್ತಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಯಲಚೇನಹಳ್ಳಿ, ಕನಕಪುರ ಮುಖ್ಯರಸ್ತೆ, ಮೆಟ್ರೋ ಪಿಲ್ಲರ್ ನಂ.74 ರ ಬಳಿ ಇರುವ ಎ.ಟಿ.ಎಂ. ಗಳಿಗೆ ಹಣ ತುಂಬುವ ಇಟಾಚಿ ಕಂಪನಿಯ ಸುಮಾರು 300 ಜನ ಸಿಬ್ಬಂದಿಗಳಿಗೆ ಮುಂಜಾಗ್ರತ ಕ್ರಮವಾಗಿ ಸಭೆ ನಡೆಸಿ ಭದ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಲಾಗಿರುತ್ತದೆ.
On 13/12/2025 in the view of crime prevention month, KS Layout police station officers held a awareness programme addressing the staff faculty of itachi company the who are associated with the job of filling cash to ATM's located near metro pillar 74, Kanakapura road regarding precautionary measures to be followed while performing their work.
02/12/2025
ದಿನಾಂಕ 01.12.2025 ರಂದು ಅಫರಾಧ ತಡೆ ಮಾಸಾಚರಣೆ ಅಂಗವಾಗಿ ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯ ಹಲವು ಶಾಲಾ ಕಾಲೇಜುಗಳಲ್ಲಿ ಮಹಿಳಾ ಸುರಕ್ಷತೆ, ಮಾದಕ ವಸ್ತು ದುರ್ಬಳಕೆ ತಡೆ, ಪೊಲೀಸ್ ವ್ಯವಸ್ಥೆ ಆಧುನೀಕರಣದ ಉಪಕ್ರಮಗಳಾದ ನಮ್ಮ 112(ERSS), KSP app, women safety island(ಆಪತ್ಭಾಂದವ), ಮಹಿಳಾ ನೆರವು ಕೇಂದ್ರ, ಡ್ರಗ್ಸ್ ಮುಕ್ತ ಕರ್ನಾಟಕ ಆ್ಯಪ್, BTP astram ಆ್ಯಪ್ ಮುಂತಾದವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲಾಯಿತುOn 01.12.2025 in the view of crime prevention month observation K. S. LAYOUT police station cops observed the day by conducting awareness programmes in various school & colleges regarding women safety, prevention of drug abuse, police initiatives such as namma 112 (ERSS), KSP app, DRUG FREE KARNATAKA app, traffic related issues BTP astram, NERAVU WOMEN HELP ZONE, ಆಪತ್ಭಾಂದವ a women safety island to counter the crimes against women and all citizens
Programmes conducted across education institutions found very successful
02/12/2025
ದಿನಾಂಕ 01.12.2025 ರಂದು ಅಫರಾಧ ತಡೆ ಮಾಸಾಚರಣೆ ಅಂಗವಾಗಿ ಕೆ.ಎಸ್ ಲೇಔಟ್ ಠಾಣಾ ವ್ಯಾಪ್ತಿಯ ಹಲವು ಶಾಲಾ ಕಾಲೇಜುಗಳಲ್ಲಿ ಮಹಿಳಾ ಸುರಕ್ಷತೆ, ಮಾದಕ ವಸ್ತು ದುರ್ಬಳಕೆ ತಡೆ, ಪೊಲೀಸ್ ವ್ಯವಸ್ಥೆ ಆಧುನೀಕರಣದ ಉಪಕ್ರಮಗಳಾದ ನಮ್ಮ 112(ERSS), KSP app, women safety island(ಆಪತ್ಭಾಂದವ), ಮಹಿಳಾ ನೆರವು ಕೇಂದ್ರ, ಡ್ರಗ್ಸ್ ಮುಕ್ತ ಕರ್ನಾಟಕ ಆ್ಯಪ್, BTP astram ಆ್ಯಪ್ ಮುಂತಾದವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿಕೊಡಲಾಯಿತು. On 01.12.2025 in the view of crime prevention month observation K. S. LAYOUT police station cops observed the day by conducting awareness programmes in various school & colleges regarding women safety, prevention of drug abuse, police initiatives such as namma 112 (ERSS), KSP app, DRUG FREE KARNATAKA app, traffic related issues BTP astram, NERAVU WOMEN HELP ZONE, ಆಪತ್ಭಾಂದವ a women safety island to counter the crimes against women and all citizens
Programmes conducted across education institutions found very successful
16/11/2025
ಈ ಮೇಲ್ಕಂಡ ಹರಿಣಿ 13 ವರ್ಷ ಎಂಬ ಬಾಲಕಿಯು ಈ ದಿನ ಮಧ್ಯಾಹ್ನ ಮಂಡ್ಯದ ಬಿಳಿದೇಗಲು ವಸತಿ ನಿಲಯದಿಂದ ಬೆಂಗಳೂರಿನ ಕೋಣನಕುಂಟೆ ಅಜ್ಜಿ ಮನೆಗೆ ಹೋಗಲು ಬನಶಂಕರಿ ಬಸ್ ಸ್ಟ್ಯಾಂಡ್ ಗೆ ಬಸ್ಸಿನಲ್ಲಿ ಬಂದು ಇಳಿದಿದ್ದು ನಂತರ ಅಜ್ಜಿಯ ಮನೆಗೆ ಹೋಗಲು ವಿಳಾಸ ತಿಳಿಯದೆ ಬನಶಂಕರಿ ದೇವಸ್ಥಾನದ ಮುಂಭಾಗ ಹರಿಣಿ ಒಬ್ಬಳೇ ಕುಳಿತಿರುವಾಗ, ಸಾರ್ವಜನಿಕರೊಬ್ಬರು 112 ಗೆ ಕರೆ ಮಾಡಿ ಹೊಯ್ಸಳ 154 ಆದ ನಮಗೆ ದೂರನ್ನು ವರ್ಗಾವಣೆ ಮಾಡಿರುತ್ತಾರೆ. ನಂತರ ಆ ಹುಡುಗಿಯ ಮೂಲಕ ಅವರ ಅಜ್ಜಿ ಮನೆ ವಿಳಾಸವನ್ನು ಪತ್ತೆ ಮಾಡಿ ಹರಿಣಿಯ ಅಜ್ಜಿ ಕಮಲಮ್ಮ ರವರ ಮನೆಗೆ ರಾತ್ರಿ ಸುಮಾರು 11.30 ಗಂಟೆ ಸಮಯಕ್ಕೆ ಬಿಟ್ಟು ಬಂದಿರುತ್ತೇವೆ.
ಹೊಯ್ಸಳ 154-
ASI ಜಯರಾಮಯ್ಯ,
HC 11331 ಮಹೇಶ್ ಸಿ ಎನ್.
The above-mentioned girl, Harini, 13 years old, had come from Bili Degalu hostel in Mandya to go to her grandmother’s house in Konanakunte, Bengaluru, by bus this afternoon and got down at Banashankari bus stand. Later, while Harini was sitting alone in front of the Banashankari temple, not knowing the address to go to her grandmother’s house, a member of the public called 112 and transferred the complaint to us at Hoysala 154. Later, through that girl, we found out the address of her grandmother’s house and left her at Harini’s grandmother Kamalamma’s house at around 11.30 pm.
Hoysala 154-
ASI Jayaramiah,
HC 11331 Mahesh C N.
30/10/2025
31-10-2025 ರಂದು ರಾಷ್ಟ್ರೀಯ ಏಕತಾ ದಿನ-2025 ನಾಳಿನ ಸುರಕ್ಷತೆಗಾಗಿ ನಮ್ಮೊಂದಿಗೆ ಕೈಜೋಡಿಸಿ, National Unity Day 2025 Join hands with us for a safe tomorrow