04/04/2023
ನಾಡಿನ ಸಮಸ್ತ ಜನತೆಗೆ ಭಗವಾನ್ ಮಹಾವೀರ ಜಯಂತಿಯ ಹಾರ್ದಿಕ ಶುಭಾಶಯಗಳು.
24ನೇ ಜೈನ ತೀರ್ಥಂಕರರಾದ ಭಗವಾನ್ ಮಹಾವೀರರು ತಮ್ಮ ಪಂಚಶೀಲ ತತ್ವಗಳ ಮೂಲಕ ಜಗತ್ತಿಗೆ ಆಧ್ಯಾತ್ಮಿಕ ಬೆಳಕನ್ನು ತೋರಿದ್ದಾರೆ. ವರ್ಧಮಾನ ಮಹಾವೀರರ ವ್ಯಕ್ತಿತ್ವ, ಜೀವನ ಹಾಗೂ ತತ್ವ ಸಿದ್ದಾಂತಗಳು ನಮ್ಮೆಲ್ಲರಿಗೂ ದಾರಿ ದೀಪವಾಗಲಿ.

22/03/2023
16/03/2023
07/03/2023