Karnataka State Government Pensioner's Association

Call Directions

Karnataka State Government Pensioner's Association Contact information, map and directions, contact form, opening hours, services, ratings, photos, videos and announcements from Karnataka State Government Pensioner's Association, Government Organization, Cubbon park, Opp. Lokayuktha Office, Bangalore.

ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಸಮಾವೇಶವನ್ನು ದಿನಾಂಕ :-28/09/2026ರಂದು ಧಾರವಾಡ ನಗರದಲ್ಲಿ ನಡೆಸಲಾಯಿತು....
01/10/2026

ಬೆಳಗಾವಿ ವಿಭಾಗ ಮಟ್ಟದ ನಿವೃತ್ತ ನೌಕರರ ಹಾಗೂ ಕುಟುಂಬ ಪಿಂಚಣಿದಾರರ ಸಮಾವೇಶವನ್ನು ದಿನಾಂಕ :-28/09/2026ರಂದು ಧಾರವಾಡ ನಗರದಲ್ಲಿ ನಡೆಸಲಾಯಿತು. ಸದರಿ ಸಮಾವೇಶದಲ್ಲಿ ಮಾನ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ. ಜಿ ಎಸ್. ಪಾಟೀಲ್ ರವರು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಸಭೆಯ ಸಭಾ ಪತಿಗಳಾದ ಶ್ರೀ. ವೀರಣ್ಣ ಮತ್ತಿಕಟ್ಟಿರವರು, ನವಲಗುಂದ ಮಾನ್ಯ ಶಾಸಕರಾದ ಶ್ರೀ ಎನ್ ಎಚ್ ಕೋನರೆಡ್ಡಿರವರು ಹಾಗೂ ಮಾನ್ಯ ಮಾಜಿ ಸಂಸದರಾದ ಶ್ರೀ ಸನದಿರವರು ಭಾಗವಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರಾಸನಿನೌಸಂಘದ ರಾಜ್ಯಾಧ್ಯಕ್ಷರಾದ ಡಾ ಎಲ್ ಬೈರಪ್ಪನವರು ವಹಿಸಿದರು. ಮೇಲ್ಕಂಡ ಸಮಾವೇಶಕ್ಕೆ ಸುಮಾರು 2500 ಸರ್ಕಾರಿ ನಿವೃತ್ತ ನೌಕರರು ಹಾಗೂ ಕುಟುಂಬ ಪಿಂಚಣಿದಾರರು ಭಾಗವಹಿಸಿದ್ದರು

13/09/2026
ದಿನಾಂಕ ೦೯.೦೯.೨೦೨೬ ರಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ದ ಅಧ್ಯಕ್ಷರಾದ ಶ್ರೀ ಡಾ. ಎಲ್ ಬೈರಪ್ಪ ನವರು ಹಾಗೂ ಕರ್ನಾಟಕ ರಾಜ್ಯ ...
09/09/2026

ದಿನಾಂಕ ೦೯.೦೯.೨೦೨೬ ರಂದು ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ ದ ಅಧ್ಯಕ್ಷರಾದ ಶ್ರೀ ಡಾ. ಎಲ್ ಬೈರಪ್ಪ ನವರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ 'ಸಂಧ್ಯಾ ಕಿರಣ' ಯೋಜನೆ ಜಾರಿಗೊಳಿಸಿರುವುದಕ್ಕೆ ಅಭಿನಂದಿಸಿದರು

04/09/2026
03/09/2026

Address

Cubbon Park, Opp. Lokayuktha Office
Bangalore
560001

Opening Hours

Monday 11am - 5:30pm
Tuesday 11am - 5:30pm
Wednesday 11am - 5:30pm
Thursday 11am - 5:30pm
Friday 11am - 5:30pm
Saturday 11am - 5:30pm

Telephone

+918022280803

Website

Alerts

Be the first to know and let us send you an email when Karnataka State Government Pensioner's Association posts news and promotions. Your email address will not be used for any other purpose, and you can unsubscribe at any time.

Shortcuts

Share