Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7

Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7

Share

ಜೆ.ಡಿ.ಎಸ್ ವಿದ್ಯಾರ್ಥಿ ಘಟಕ ಅಮೃತಹಳ್ಳಿ ವಾರ್ಡ್,ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ.
ಟೀಮ್ ಎಸ್.ಕೆ..ಟಿ.

Photos from Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7's post 26/03/2026

Innovation award of the year 2025-2026
Navkis Kinder Kare Amruthahalli





Photos from Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7's post 26/03/2026

🇳🇬🙏ಅಮೃತಳ್ಳಿ ವಾರ್ಡಿನ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ಸಂತೋಷ್ ಕುಮಾರ್ ಅಣ್ಣನವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಆಯ್ಕೆ ಮಾಡಿದಂತಹ ಪಕ್ಷದ ವರಿಷ್ಠರಿಗೂ. ಬೆಂಗಳೂರು ಉತ್ತರ ವಿಭಾಗದ ಅಧ್ಯಕ್ಷರಾದ . ಹಾಗೂ ಮಾಜಿ ಶಾಸಕರಾದ E ಕೃಷ್ಣಪ್ಪ ಅಣ್ಣನವರಿಗೂ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಎನ್ ವೇಣುಗೋಪಾಲ್ ರವರಿಗೂ. ಉಪಸ್ಥಿತರಿದ್ದ ಯಲಹಂಕ ವಿಧಾನಸಭಾ ಕ್ಷೇತ್ರದ ವೇಣುಗೋಪಾಲ ಅಣ್ಣನವರಿಗೂ. ಬ್ಯಾಟರಾಯನಪುರ ಕ್ಷೇತ್ರದ ಎಲ್ಲಾ ಜೆಡಿಎಸ್ ನ ಕಾರ್ಯಕರ್ತ ಬಂಧುಗಳಿಗೂ ಮುಖಂಡರಿಗೂ ಹೃತ್ಪೂರ್ವಕ ಧನ್ಯವಾದಗಳು🇳🇬🙏

15/03/2026

👹👾🟩⬜️🟩

Photos from Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7's post 24/01/2026

ಮನಿಷಾಸುರ ಈ ಕಿರುಚಿತ್ರವು ನಮ್ಮ ಕನ್ನಡದ ಹೊಸ ಯುವಕರ ಒಂದು ಹೊಸ ಪ್ರಯತ್ನವಾಗಿದ್ದು ಈ ಕಿರು ಚಿತ್ರವು ಇದೇ ತಿಂಗಳ 26-1-2026 ರಂದು ಎ.ಬಿ.ಆರ್. ಸಿನಿಮಾಸ್ ಯ್ಯೂಟೂಬ್ ಚ್ಯಾನಲ್ನಲ್ಲಿ ಬಿಡುಗಡೆಯಾಗಲಿದ್ದು ಎಲ್ಲರು ಈ ಕಿರು ಚಿತ್ರಕ್ಕೆ ಹಾಗೂ ನಮ್ಮ ಕನ್ನಡದ ಹೊಸ ಯುವ ಪ್ರತಿಭೆಗಳಿಗೆ ತಮ್ಮಪ್ರೋತ್ಸಾಹ ನೀಡಿ ಮನಿಷಾಸುರ ಕಿರುಚಿತ್ರವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ.

22/01/2026

ಯುವ ಜನತಾದಳದ (ಜಾತ್ಯತೀತ) ರಾಜ್ಯಾಧ್ಯಕ್ಷರಾದ ಶ್ರೀ Nikhil ಅಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು.

Photos from Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7's post 14/01/2026

26-01-2026

08/01/2026

ಮನಿಷಾಸುರ ಕಿರುಚಿತ್ರ ಇದೇ ತಿಂಗಳು 26-01-2026 ಕಂದು ಬಿಡುಗಡೆಗೊಳ್ಳಲಿದ್ದು,ಈ ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ನನ್ನ ಸಹೋದರರಾದ ಶ್ಯಾಮ್ ನಾಯಕ್ ರವರಿಗೆ ಹಾಗೂ ಈ ಚಿತ್ರಕ್ಕೆ ಕಥೆ,ನಿರ್ದೇಶನ,ಸಂಭಾಶಣೆ ಮಾಡಿರುವ ಸಹೋದರರಾದ ಅಪ್ಪುರಂಗಸ್ವಾಮಿ ರವರಿಗೆ ಹಾಗೂ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ರಂಗಭೂಮಿ ಕಲಾವಿದರಿಗೆ ಹಾಗೂ ಈ ಚಿತ್ರಕ್ಕಾಗಿ ಕಾರ್ಯ ನಿರ್ವಹಿಸಿರಿರುವವರಿಗೆ ನನ್ನ ಅಭಿನಂದನೆಗಳು ,ಎಲ್ಲಾ ನನ್ನ ಸ್ನೇಹಿತರು ಹಾಗೂ ಸಹೋದರರು ಈ ಕಿರುಚಿತ್ರಕ್ಕೆ ಹಾಗೂ ಹೊಸ ಯುವ ಕಾಲಾವಿದರಾದ ನನ್ನ ಸಹೋದರರಿಗೆ ನಿಮ್ಮ ಬೆಂಬಲ ಪ್ರೋತ್ಸಾಹ ನೀಡಿ ಮನಿಷಾಸುರ ಕಿರುಚಿತ್ರವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ🙏🏻ಜೈ ಕರ್ನಾಟಕ✊🏻

01/11/2025

ಕರುನಾಡಿನ ಸಮಸ್ತ ಜನತೆಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕನ್ನಡವೂ ನಮ್ಮೆಲ್ಲರ ಬದುಕಿನ ನಿತ್ಯೋತ್ಸವವಾಗಲಿ. ಸಿರಿಗನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ.
#ಕನ್ನಡರಾಜ್ಯೋತ್ಸವ

Photos from Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7's post 10/10/2025

ಇಂದು ಸಂಜೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ, ಕ್ಷೇತ್ರ ಮಟ್ಟದ ಪದಾಧಿಕಾರಿಗಳು ಹಾಗೂ ವಾರ್ಡ್ ಮಟ್ಟದ ಪದಾಧಿಕಾರಿಗಳ ಸಭೆಯನ್ನು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಎನ್ ವೇಣುಗೋಪಾಲಣ್ಣನವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು. ಸದಸ್ಯತ್ವ ಅಭಿಯಾನ ಪಕ್ಷ ಸಂಘಟನೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ರಚನೆಗೊಂಡಿರುವ ನೂತನ 14 ವಾರ್ಡುಗಳಿಗೆ ಉಸ್ತುವಾರಿಗಳ ವಿಚಾರ ಮತ್ತು ನೇಮಕಾತಿ ವಿಚಾರವಾಗಿ ಸುಧೀರ್ಘವಾಗಿ ಚರ್ಚಿಸಲಾಯಿತು. ಈ ಸಭೆಯಲ್ಲಿ ಕ್ಷೇತ್ರದ ಹಿರಿಯ ಮುಖಂಡರು ವಾರ್ಡ್ ಮಟ್ಟದ ಹಿರಿಯ ಮುಖಂಡರು ಭಾಗವಹಿಸಿದರು. ವಾರ್ಡ್ ಮಟ್ಟದ ಸಮಿತಿಯ ರಚನೆ ಮತ್ತು ಘಟಕಗಳ ಸಮಿತಿಯ ರಚನೆ ವಿಚಾರವಾಗಿ ಚರ್ಚಿಸಲಾಯಿತು.

Photos from Jds ವಿದ್ಯಾರ್ಥಿ ಘಟಕ,ಬ್ಯಾಟರಾಯನಪುರ ಕ್ಷೇತ್ರ,ವಾರ್ಡ್ ನಂ.7's post 05/09/2025

🕉️ಸರ್ವರಿಗೂ ಸುಸ್ವಾಗತ🚩🚩🚩

Greater Bengaluru Development Authority | BBMP | ಗ್ರೇಟರ್‌ ಬೆಂಗಳೂರು ಅಥಾರಿಟಿ ಮೇಲೆ ಅಪಾರ ನಿರೀಕ್ಷೆ 01/09/2025

ಅಮೃತಹಳ್ಳಿಯ ಜೆಡಿಎಸ್ ವಿದ್ಯಾರ್ಥಿ ಘಟಕ ಹಾಗೂ ಯುವಕ ರೈತ ಸಂಘದ ಅಧ್ಯಕ್ಷರಾದಂತಹ ಶ್ರೀಯುತ ಸಂತೋಷ್ ಕುಮಾರ್.ಟಿ ರವರು ಇಂದು Z ಕನ್ನಡ ನ್ಯೂಸ್
ನ ಚರ್ಚಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.

Greater Bengaluru Development Authority | BBMP | ಗ್ರೇಟರ್‌ ಬೆಂಗಳೂರು ಅಥಾರಿಟಿ ಮೇಲೆ ಅಪಾರ ನಿರೀಕ್ಷೆ Greater Bengaluru Development Authority | BBMP | ಗ್ರೇಟರ್‌ ಬೆಂಗಳೂರು ಅಥಾರಿಟಿ ಮೇಲೆ ಅಪಾರ ನಿರೀಕ್ಷೆGBA ಅಡಿಯಲ್ಲಿ ಕಾರ್ಯ ನಿರ್ವಹಿಸಲಿರುವ 5 ಪಾಲಿಕೆಗಳುಪ್ರತಿ...

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Near Sri Lakshmi Narayana Swami Temple Amruthahalli, Sahakarnagarpost Bangalore 560092
Bangalore
SAHAKARNAGARPOST560092