AIKKMS KARNATAKA

AIKKMS KARNATAKA

Share

ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ

All India Kisan kheth Mazdoor Sanghathan - Karnataka

30/05/2026

ಕೂಡಲೇ ಸಮರ್ಪಕವಾಗಿ ರಸಗೊಬ್ಬರ ಮತ್ತು ಬೀಜವನ್ನು ಪೂರೈಸಲು ಒತ್ತಾಯಿಸಿ ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು AIKKMS ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷರಾದ ದೀಪಾ ಧಾರವಾಡ ಮಾತನಾಡಿದರು.

30/05/2026
Photos from AIKKMS KARNATAKA's post 30/05/2026

ಕೂಡಲೇ ಸಮರ್ಪಕವಾಗಿ ರಸಗೊಬ್ಬರ ಮತ್ತು ಬೀಜವನ್ನು ಪೂರೈಸಲು ಒತ್ತಾಯಿಸಿ ಧಾರವಾಡದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು AIKKMS ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.

Photos from AIKKMS KARNATAKA's post 25/05/2026

ಇವತ್ತು ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ(AIKKMS)ಯಿಂದ ಬಂಡೆಮೇಲೆ ಸಿಂಗೇರಿದೊಡ್ಡಿ ಮೂಲಭೂತ ಸೌಕರ್ಯಕ್ಕಾಗಿ ದೇವದುರ್ಗ ಮತ್ತು ಅರಕೇರಾ ತಾಲೂಕಿನ ಶಾಸಕರಾದ ಮಾನ್ಯ ಶ್ರೀಮತಿಕರೆಮ್ಮ ಜಿ. ನಾಯಕ್ ಅವರಿಗೆ ಮನವಿ ಪತ್ರ ಕೊಡಲಾಯಿತು.
ಬೇಡಿಕೆಗಳು
1)ಬಂಡೆಮೇಲೆ ಸಿಂಗರೀದೊಡ್ಡಿ ಗ್ರಾಮದಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿಂಗರಿದೊಡ್ಡಿವರೆಗೆ ಡಾಂಬರ ರಸ್ತೆ ನಿರ್ಮಿಸಬೇಕು.
2)ಊರಿಗೆ 2 ಕಡೆ ಹೈ ಮಾಸ್ಟ್ ಲೈಟ್ ಅಳವಡಿಸಬೇಕು.
3)ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭಿಸಬೇಕು.
4)ಸಾರ್ವಜನಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನ ನಿರ್ಮಿಸಬೇಕು.
5) ಊರಿನ ಬೋರ್ವೆಲ್ ಅನ್ನು ಸಾರ್ವಜನಿಕರು ನಿರ್ವಹಿಸುತ್ತಿದ್ದು ಕೊಡಲೇ ವಾಟರ್ ಮ್ಯಾನ್ ನೇಮಿಸಬೇಕು.

Photos from AIKKMS KARNATAKA's post 19/05/2026

AIKKMS ರಾಜ್ಯ ಸಮಿತಿ ಕರೆನೀಡಿದ ರಾಜ್ಯದಾದ್ಯಂತ ಪ್ರತಿಭಟನಾ ದಿನದ ಅಂಗವಾಗಿ ವಿಬಿಜಿ ರಾಮ್ ಜಿ ಯೋಜನೆಯನ್ನು ಕೈ ಬಿಡಿ , ನರೇಗಾ ಯೋಜನೆ ಅಡಿಯಲ್ಲಿ 200 ಮಾನವ ದಿನ, 600₹ ಕೂಲಿ ನೀಡಲು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (AIKKMS) ರಾಜ್ಯದಾದ್ಯಂತ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಯಿತು.

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


Malleswaram 31, 3rd Cross
Bangalore
560003