03/04/2022
ಎಂ.ಪ್ರಕಾಶಮೂರ್ತಿ ಸದ್ಭಾವನಾ ಪ್ರತಿಷ್ಠಾನ Page
ಸಾಂಸ್ಕೃತಿಕ-ಸಾಮಾಜಿಕ ಪರಿಚಾರಕ.
03/04/2022
30/09/2021
ಸಹೃದಯರಿಗೆ ನಮಸ್ಕಾರ....
ನಮ್ಮ ಸದ್ಭಾವನಾ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ಆಯೋಜಿಸಲಾಗಿದ್ದ'ಕನ್ನಡ ಸ್ಪಷ್ಟ ಬರೆವಣಿಗೆ ಕಮ್ಮಟ'ದ ಕುರಿತು ವರದಿಗಳನ್ನು ಪ್ರಕಟಿಸಿದ ಮಾಧ್ಯಮ ಬಳಗದವರೆಲ್ಲರಿಗೂ,ಸಹಕರಿಸಿದವರೆಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು....
*'ಬುಕ್ ಬ್ರಹ್ಮ'ದಲ್ಲಿನ ವರದಿ*
https://www.bookbrahma.com/news/kannada-baravanige-laghuvagi-kanabaradu-nidasale-puttaswamayya
*'ರಾಜಧಾನಿ ಸುದ್ದಿ'ಯಲ್ಲಿನ ವರದಿ*
https://youtu.be/4JUuUp4uSag
17/09/2021
ಸಹೃದಯರಿಗೆ ನಮಸ್ಕಾರ....
ದಯಮಾಡಿ ಗಮನಿಸಿ-ಬೆಂಬಲಿಸಿ....
ನಿಮ್ಮವ....
ಎಂ.ಪ್ರಕಾಶಮೂರ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ
೯೪೪೮೭೦೯೬೫೧
೮೭೬೨೮೦೨೧೭೦.
12/04/2021
ಕ.ಸಾ.ಪ.ಚುನಾವಣೆ:ಎಂ.ಪ್ರಕಾಶಮೂತಿ೯ ಸಂದಶ೯ನ |ಸುದ್ದಿಮೃದಂಗ - 09.04.2021 ಕನ್ನಡ ಸಾಹಿತ್ಯ ಪರಿಷತ್ತು ನ ಚುನಾವಣೆ ಮೇ 9 ರಂದು ನಡೆಯಲಿದೆ.ಬೆಂಗಳೂರು ನಗರ ಜಿಲ್ಲಾ ಘಟಕ ದ ಅಧ್ಯಕ್ಷ ಸ್ಥಾನ ಕ್ಕೆ ಸ್ಪಧಿ೯ಸಿರುವ ಎಂ.ಪ....
07/04/2021
ಕನ್ನಡ ನಾಡು-ನುಡಿ-ನಾಡಿಗರ ಪರವಾದ ಕಾಯಕದಲ್ಲಿ ತೊಡಗಿಸಿಕೊಂಡು ಬಂದಿರುವ ನನ್ನ ನೆನಪುಗಳು ನಿಮ್ಮ ಗಮನಕ್ಕೆ....
ಎಂ.ಪ್ರಕಾಶಮೂರ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ....
ನಿಮ್ಮ ಬೆಂಬಲ-ಪ್ರೋತ್ಸಾಹ-ಸಹಕಾರ ಇರಲೆಂದು ವಿನಂತಿ....
27/03/2021
ಮೇ ತಿಂಗಳ ಒಂಭತ್ತನೇ ತಾರೀಕು ಭಾನುವಾರ ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ಬೆಂಗಳೂರು ನಗರದ ಎಲ್ಲಾ ಇಪ್ಪತ್ತೇಳು ವಿಧಾನಸಭಾ ಕ್ಷೇತ್ರವಾರು ಮತಗಟ್ಟೆಗಳಲ್ಲಿ ಹಾಗೂ ಆನೇಕಲ್ಲಿನ ಮತಗಟ್ಟೆಯಲ್ಲಿ ನಡೆಯಲಿರುವ *ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನದ* ಚುನಾವಣೆಯಲ್ಲಿ ಸ್ಪರ್ಧಿಸುವ ನಿಮ್ಮವನಾದ ಕನ್ನಡದ ಯುವ ಪರಿಚಾರಕನಾದ *ಎಂ.ಪ್ರಕಾಶಮೂರ್ತಿ* ಯಾದ ನನ್ನನ್ನು ಬೆಂಬಲಿಸಿ ಆಯ್ಕೆ ಮಾಡಿ ನಾಡು-ನುಡಿ-ನಾಡಿಗರ ಪರವಾದ ಹಾಗೂ ಕನ್ನಡಪರ-ಜನಪರ ಚಟುವಟಿಕೆಗಳನ್ನು ಬೆಂಗಳೂರಿನ ನಗರದಾದ್ಯಂತ ಹಾಗೂ ಆನೇಕಲ್ಲಿನ ಗಡಿ ಭಾಗದಲ್ಲಿಯೂ ಸೇರಿದಂತೆ ಎಲ್ಲ ಕಡೆಗಳಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಕನ್ನಡದ ಕಳಕಳಿಯ ಸುಸಂಸ್ಕೃತ ಹಾಗೂ ಸಜ್ಜನಿಕೆಯ ಕಾರ್ಯಕಾರಿ ಪದಾಧಿಕಾರಿಗಳ ಬಳಗದೊಂದಿಗೆ ಕ್ರಿಯಾಶೀಲವಾಗಿ ಆಯೋಜಿಸಿ ಘನತೆಯಿಂದ,ಬದ್ಧತೆಯಿಂದ ಮುನ್ನಡೆಸಲು ಒಂದು ಸದವಕಾಶ ಕಲ್ಪಿಸಿಕೊಡಲು ವಿನಮ್ರ ವಿನಂತಿ....
ಇಂತಿ ನಿಮ್ಮವ....
*ಎಂ.ಪ್ರಕಾಶಮೂರ್ತಿ*
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ....
25/03/2021
ಕನ್ನಡ ನಾಡು-ನುಡಿ-ನಾಡಿಗರ ಪರವಾದ ಕಾಯಕದಲ್ಲಿ ತೊಡಗಿಸಿಕೊಂಡು ಬಂದಿರುವ ನನ್ನ ನೆನಪುಗಳು ನಿಮ್ಮ ಗಮನಕ್ಕೆ....
ಎಂ.ಪ್ರಕಾಶಮೂರ್ತಿ
ಕನ್ನಡ ಸಾಹಿತ್ಯ ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿ.
ನಿಮ್ಮ ಬೆಂಬಲ-ಪ್ರೋತ್ಸಾಹ-ಸಹಕಾರ ಇರಲೆಂದು ವಿನಂತಿ....
Click here to claim your Sponsored Listing.
ಎಂ. ಪ್ರಕಾಶಮೂರ್ತಿ (ಕನ್ನಡ ಸಂಸ್ಕೃತಿಯ - ಕನ್ನಡ ಸಮಾಜದ ಪರಿಚಾರಕ)
ಸನಿಹವಾಣಿ: ೯೪೪೮೭೦೯೬೫೧, ೮೭೬೨೮೦೨೧೭೦
ಅಧ್ಯಕ್ಷ: ಸದ್ಬಾವನಾ ಪ್ರತಿಷ್ಠಾನ, ಬೆಂಗಳೂರು
ಪ್ರಕಾಶಕ - ಸಂಪಾದಕ: ಸದ್ಬಾವನಾ ಪ್ರಕಾಶನ, ಬೆಂಗಳೂರು
ಪ್ರಧಾನ ಕಾರ್ಯದರ್ಶಿ: ಕನ್ನಡ ಸಂಘರ್ಷ ಸಮಿತಿ, ಬೆಂಗಳೂರು
Location
Contact the business
Telephone
Website
Address
Bangalore
