Dcpcarhqbengaluru

Dcpcarhqbengaluru

Share

Official account of the Deputy Commissioner of Police City Armed Reserve Head Quarters, Bengaluru Ci

Photos from Dcpcarhqbengaluru's post 11/06/2020

ಶ್ರೀಮತಿ ಡಾ.ಚಂದ್ರಿಕಾ ಭಾಸ್ಕರ್ ರಾವ್ M.B.B.S M.D ಪ್ರಾಧ್ಯಾಪಕರು, ಎಂ.ಎಸ್ ರಾಮಯ್ಯ ಕಾಲೇಜ್ ರವರು ಇಂದು ಸಿ.ಎ.ಆರ್ ಕೇಂದ್ರ ಘಟಕದಲ್ಲಿ ಕೋವಿಡ್-19 ಸಂಬಂಧ ಮುಂಜಾಗೃತಾ ಕ್ರಮಗಳ ಬಗ್ಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕುಟುಂಬದ ಸದಸ್ಯರೊಂದಿಗೆ ಸಂವಾದ ನಡೆಸಿ ಮಾಸ್ಕ್ ಹಾಗೂ ಸ್ಯಾನಿಟಿೈಸರ ವಿತರಿಸಿದರು ಅವರಿಗೆ ಧನ್ಯವಾದಗಳು…

Photos from Dcpcarhqbengaluru's post 27/05/2020

ಶ್ರೀ.ಭಾಸ್ಕರ್ ರಾವ್. ಪೂಲೀಸ್ ಆಯುಕ್ತರು, ಬೆಂಗಳೂರು ನಗರ ರವರು ದಿ;26.05.2020 ರಂದು ಆಡುಗೋಡಿಯಲ್ಲಿರುವ ಸಿಎಆರ್. ದಕ್ಷಿಣದಲ್ಲಿ ‘ಪೂಲೀಸ್ ಶ್ವಾನಗಳ ಚಟುವಟಿಕೆ ಹಾಗೂ ತರಭೇತಿ ಉದ್ಯಾನ’ ವನ್ನು ಉದ್ಘಾಟನೆ ಮಾಡಿದರು.

25/05/2020

ಕೋವಿಡ್-19 ಲಾಕ್ ಡೌನ್ ಸಮಯದಲ್ಲಿ ಬೆಂಗಳೂರು ನಗರದ ಸಿ.ಎ.ಆರ್ ದಕ್ಷಿಣ ವಿಭಾಗದ ಪೊಲೀಸ್ ಶ್ವಾನ ದಳದ ಪಡೆಯಿಂದ ಹಸಿದ ಬೀದಿ ಶ್ವಾನಗಳಿಗೆ ಪ್ರತಿನಿತ್ಯ ಆಹಾರ ನೀಡಿದರ ಬಗ್ಗೆ ಒಂದು ಪತ್ರಿಕಾ ವರದಿ.

Bangalore History 25/05/2020

ಬೆಂಗಳೂರು ನಗರದ ಮೈಸೂರು ರಸ್ತೆಯ ಸಿರ್ಸಿ ಸರ್ಕಲ್ ಪೊಲೀಸ್ ವಸತಿ ಗೃಹಗಳ ಪ್ರವೇಶ ದ್ವಾರದ ಎಡಭಾಗದಲ್ಲಿರುವ ಹಳೆಯ ಪಾಳು ಕಟ್ಟಡದ ಇತಿಹಾಸ….

Bangalore History Bangalore Gate

21/05/2020

ಬೆಂಗಳೂರು ನಗರ ಸಿಎಆರ್ ಕೇಂದ್ರ ದಲ್ಲಿ ಪ್ರಮುಖವಾಗಿರುವ ಪೂಲೀಸ್ ವಾದ್ಯ ತಂಡದ ಪ್ರತಿ ದಿನದ ಅಭ್ಯಾಸ ಕ್ರಮ.🎷🎷🎷🎷🎵🎵🎶

09/05/2020

ಕೆಲಸದಿಂದ ಮನೆಗೆ ಹಿಂತಿರುಗುವ ವೇಳೆ ಹಾಗೂ ತಲುಪಿದಾಗ ತೆಗೆದುಕೊಳ್ಳುವ ಮುಂಜಾಗ್ರತ ಕ್ರಮಗಳು

06/05/2020

ಕೆಲಸದಿಂದಮನೆಗೆಹಿಂತಿರುಗುವವೇಳೆಹಾಗೂತಲುಪಿದಾಗತೆಗೆದುಕೊಳ್ಳುವಮುಂಜಾಗ್ರತಕ್ರಮಗಳು

Photos from Dcpcarhqbengaluru's post 05/05/2020

ಸಿ.ಎ.ಆರ್ ಕೇಂದ್ರ ಘಟಕದ ಶ್ರೀ. ಶ್ರೀನಿವಾಸಯ್ಯ ಎ.ಹೆಚ್.ಸಿ-659 ರವರು ತಮ್ಮ ಸ್ವಂತ ಹಣದಿಂದ ಸುಮಾರು 100 ಜನರಿಗೆ ಅಕ್ಕಿ, ಬೇಳೆ,ಎಣ್ಣೆ, ಇತ್ಯಾದಿ ಅವಶ್ಯಕ ಅಗತ್ಯ ಸಾಮಗ್ರಿಗಳನ್ನು ನಗರದ ಬಡ ಜನಗಳಿಗಾಗಿ ಖರೀದಿಸಿ ಸ್ವತಃ ವಿತರಣೆ ಮಾಡಿರುತ್ತಾರೆ. ಅವರಿಗೆ ನಮ್ಮ ಸಿ.ಎ.ಆರ್ ಕೇಂದ್ರ ಘಟಕದ ವತಿಯಿಂದ ಅಭಿನಂದನೆಗಳು.

Photos from Dcpcarhqbengaluru's post 01/05/2020

ಹಗಲಿರುಳು ಎನ್ನದೇ ದೇಶಕ್ಕಾಗಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕ ವರ್ಗದವರಿಗೆ
``ಕಾರ್ಮಿಕ ದಿನಾಚರಣೆ”ಯ ಶುಭಾಶಯಗಳು..

Photos from Dcpcarhqbengaluru's post 30/04/2020

ಇಂದು ಸಿ.ಎ.ಆರ್ ಕೇಂದ್ರ ಘಟಕದ ವತಿಯಿಂದ ಸುಮಾರು 750 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಕುಟುಂಬಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ವಿತರಣೆ ಮಾಡಲಾಯಿತು.

Photos from Dcpcarhqbengaluru's post 28/04/2020

ಶ್ರೀ. ರಂಗನಾಥ್ ವೈಆರ್. ಪೊಲೀಸ್ ಕಾನ್ಸಟೇಬಲ್ ಸಿ.ಎ.ಆರ್ ಕೇಂದ್ರ, ರವರ ಸ್ವಯಂ ರಚಿತ ಕರೋನ ಸಂಬಂಧಿತ ಕವನ.

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Address


O/o DCP CAR HQ MYSORE Road
Bangalore
560018