Pruthvi Gowda

Pruthvi Gowda

Share

Agricultural Universities - NSUI KARNATAKA

12/07/2022

ಬೆಂಗಳೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಅಧಿಕಾರ ಸ್ವೀಕರಿಸಿದ ಡಾ. ಜಯಕರ ಎಸ್ ಎಮ್ ಅವರನ್ನು ನಮ್ಮ NSUI ತಂಡದೊಂದಿಗೆ ಭೇಟಿಯಾಗಿ ಅಭಿನಂದಿಸಿದೆ.

Photos from Pruthvi Gowda's post 08/07/2022

ನಮ್ಮ NSUI ಕರ್ನಾಟಕದ ವತಿಯಿಂದ ಕೋಡಿಗೆಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಕೃಷಿ ಪ್ರಾಯೋಗಿಕ ಪರೀಕ್ಷೆಗಳಿಗಾಗಿ "ಉಚಿತ ತರಬೇತಿ ಶಿಬಿರ" ದಲ್ಲಿ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದರು.

ಇದೇ ಸಂಧರ್ಭ ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಪ್ರಾಯೋಗಿಕವಾಗಿ ಅನುಭವ ನೀಡುವ ವಾತಾವರಣವನ್ನು ನಮ್ಮ ತಂಡ ಸೃಷ್ಟಿ ಮಾಡಿತ್ತು ಜೊತೆಗೆ, ಪರೀಕ್ಷೆಯ ಭಯ ಹೋಗಲಾಡಿಸಲು ಹಾಗೂ ಪರೀಕ್ಷೆಯ ನೈಜ ಅನುಭವ ನೀಡಲು "ಮಾದರಿ ಪರೀಕ್ಷೆ" ಯನ್ನೂ ಈ ಸಮಯದಲ್ಲಿ ನಡೆಸಲಾಯಿತು.

15/05/2022

KPCC ಅಧ್ಯಕ್ಷರಾದ ಶ್ರೀ DK Shivakumar ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು..

12/05/2022

ಈ ವಿಚಾರಗಳಲ್ಲಿ ಸಮಸ್ಯೆಗಳಿದ್ದರೆ ನಮ್ಮನ್ನು ಮುಕ್ತವಾಗಿ ಸಂಪರ್ಕ ಮಾಡಬಹುದು..

08/05/2022

ಪುಟ್ಟ ಮಕ್ಕಳ ತುಟಿಯಲ್ಲಿ ಮತ್ತು ಹೃದಯದಲ್ಲಿರುವ ದೇವರ ಹೆಸರೇ ತಾಯಿ...

ವಿಶ್ವ ತಾಯಂದಿರ ದಿನದ ಶುಭಕಾಮನೆಗಳು...

#ತಾಯಂದಿರದಿನ

06/05/2022

ನಿಮ್ಮ ಅವಗಾಹನೆಗೆ...

Want your business to be the top-listed Government Service in Bangalore?

Click here to claim your Sponsored Listing.

Location

Telephone

Website

Address


Bangalore