Commissioner of Social Welfare Dept

Commissioner of Social Welfare Dept

Share

The official handle of the Commissioner of Social Welfare Department, Govt. of Karnataka

28/01/2023

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಹಾಗೂ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಸಹಯೋಗದೊಂದಿಗೆ, ಸಮಾಜ ಕಲ್ಯಾಣ ಇಲಾಖೆ ಅರ್ಪಿಸುವ 'ವಿಜ್ಞಾನ ಮೇಳ- 2023' ಇದರ ಮೊದಲ ದಿನದ ಕೆಲವು ಕ್ಷಣಗಳು!

ವಿಜ್ಞಾನ ಮೇಳ 2023- ಹಲವು ಕುತೂಹಲಕಾರಿ ಅನುಭವಗಳ, ವಿಶೇಷ ಪ್ರದರ್ಶನಗಳ ಆಗರ.

ಸಮಾಜ ಕಲ್ಯಾಣ ಇಲಾಖೆ Social Welfare Department Commissioner of Social Welfare Dept Kota Shrinivas Poojari Basavaraj Bommai B Sriramulu #

26/11/2022

ಭಾರತದ ಸಂವಿಧಾನ ದಿನದ ಅಂಗವಾಗಿ, ವಿಧಾನಸೌಧದ ಮುಂಭಾಗದಲ್ಲಿರುವ ಸಂವಿಧಾನ ಶಿಲ್ಪಿ ಡಾ||ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್ ಬೊಮ್ಮಾಯಿ ಅವರು ಅವರಿಂದ ಪುಷ್ಪಾರ್ಚನೆ ಸಲ್ಲಿಸಿ, ಗೌರವ ನಮನ ಅರ್ಪಿಸಿದರು.

Hon'ble Chief Minister Shri. Basavaraja S. Bommai paid floral tributes to the statue of Constitution Architect, Dr. BR Ambedkar, in front of Vidhan Soudha on the occasion of India's Constitution Day.

26/11/2022

ಭಾರತ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡ ದಿನವಿಂದು. ಭಾರತದ ಶ್ರೇಷ್ಠ ಸಂವಿಧಾನ ನಮ್ಮೆಲ್ಲರಿಗೂ ಸಮಾನ ಸ್ವಾತಂತ್ರ್ಯ, ಸಮಾನ ಅವಕಾಶ, ಸಮಾನ ಹಕ್ಕುಗಳನ್ನು ನೀಡಿದೆ. ಎಲ್ಲವನ್ನು ಬಳಸಿಕೊಂಡು ಭಾರತವನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸೋಣ. ಎಲ್ಲರಿಗೂ ಸಂವಿಧಾನ ದಿನದ ಹಾರ್ದಿಕ ಶುಭಾಶಯಗಳು.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore