BJP Bengaluru Central

BJP Bengaluru Central

Share

Official Page of BJP Bangalore Central

04/06/2026

Our Hon'ble MP of Bengaluru Central LokSabha Shri PC Mohan chaired the meeting of the Parliamentary Standing Committee on Social Justice & Empowerment during its study visit in Mumbai.

03/06/2026

ಕರ್ನಾಟಕ ಲೂಟಿಗೆ ಆಗಮಿಸುತ್ತಿದ್ದಾರೆ ಕಾಂಗ್ರೆಸ್ ನ ಹೊಸ ಸಾರಥಿ.

#ಮುಖಬದಲಾಗಿದೆಲೂಟಿಮುಂದುವರೆಯಲಿದೆ

03/06/2026

ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ರಾಗಿ ಮಾರಾಟ ಮಾಡಿದ 1 ಲಕ್ಷಕ್ಕೂ ಹೆಚ್ಚು ರೈತರ ಬರೋಬ್ಬರಿ ₹1,611 ಕೋಟಿ ಬಾಕಿ ಉಳಿಸಿಕೊಂಡು ಕೃಷಿಕರನ್ನು ಬೀದಿಗೆ ತಳ್ಳಿದೆ. ಶೂನ್ಯ ಸಾಧನಾ ಸಮಾವೇಶವನ್ನು ಅದ್ದೂರಿಯಾಗಿ ಮಾಡುವುದಕ್ಕೆ ನೂರಾರು ಕೋಟಿ ಹಣವಿದೆ. ಆದರೆ,

❌ತುಮಕೂರು: 34,543 ರೈತರಿಗೆ
₹370 ಕೋಟಿ ಬಾಕಿ

❌ಹಾಸನ: 29,090 ರೈತರಿಗೆ
₹320 ಕೋಟಿ ಬಾಕಿ

❌ಮೈಸೂರು: 16,659 ರೈತರಿಗೆ
₹179 ಕೋಟಿ ಬಾಕಿ

❌ಚಿಕ್ಕಮಗಳೂರು: 14,297 ರೈತರಿಗೆ
₹169 ಕೋಟಿ ಬಾಕಿ

❌ಮಂಡ್ಯ:11,521 ರೈತರಿಗೆ
₹126 ಕೋಟಿ ಬಾಕಿ

ರೈತರ ರಾಗಿ ಬಾಕಿ ಹಣ ತಡೆ ಹಿಡಿದು ಅವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಶಾಪ ತಟ್ಟದೆ ಇರಲಾರದು. ತಕ್ಷಣವೇ ಸರ್ಕಾರ ₹1,611 ಕೋಟಿ ಬಾಕಿ ಹಣ ಬಿಡುಗಡೆ ಮಾಡಿ ಕೃಷಿಕರ ನೆರವಿಗೆ ನಿಲ್ಲಲಿ.

03/06/2026

ಮಾನ್ಯ DK Shivakumar ಅವರೇ, ಬೆಂಗಳೂರನ್ನು ಸಿಂಗಾಪುರ ಮಾಡುವುದು ಇರಲಿ, ಸಿಲಿಕಾನ್‌ ಸಿಟಿ ರಸ್ತೆಗಳಲ್ಲಿನ ಗುಂಡಿ ಇಲ್ಲದಂತೆ ಮೊದಲು ಮಾಡಿ. ಹಾಗೇ ಮೂಲಸೌಕರ್ಯ ಕಲ್ಪಿಸಿ ಕೆಂಪೇಗೌಡರು ನಿರ್ಮಿಸಿದ ಮಹಾನಗರದ ಮರ್ಯಾದೆ ಉಳಿಸಿ.

03/06/2026

ರಾಜ್ಯದಲ್ಲಿ ಕುರ್ಚಿ ಕಾದಾಟ, ಅನ್ನದಾತ ಮಾತ್ರ ಅನಾಥ!

ರಾಗಿ ಬೆಳೆದ 1 ಲಕ್ಷಕ್ಕೂ ಅಧಿಕ ರೈತರಿಗೆ ₹1,611 ಕೋಟಿ MSP ಹಣ ನೀಡದೆ ಕಾಂಗ್ರೆಸ್ ಸರ್ಕಾರ ಸತಾಯಿಸುತ್ತಿದೆ. ಮುಂಗಾರು ಆರಂಭವಾಗಿದ್ದರೂ ಬಿತ್ತನೆ ಬೀಜ, ಗೊಬ್ಬರಕ್ಕೆ ಹಣವಿಲ್ಲದೆ ರಾಜ್ಯದ ರೈತರು ಕಂಗಾಲಾಗಿದ್ದಾರೆ.

ಖಾಸಗಿ ವಿಮಾನಯಾನ, ಹೈಕಮಾಂಡ್ ಓಲೈಕೆಗೆ ಕೋಟಿ ಕೋಟಿ ಸುರಿಯುವ ಸರ್ಕಾರಕ್ಕೆ, ದೇಶಕ್ಕೆ ಅನ್ನ ನೀಡುವ ರೈತನ ಬೆವರಿನ ಹಣ ಕೊಡಲು ಮಾತ್ರ ಖಜಾನೆ ಖಾಲಿಯೇ? ರೈತರ ತಾಳ್ಮೆ ಪರೀಕ್ಷಿಸಬೇಡಿ, ತಕ್ಷಣ ಬಾಕಿ ಹಣ ಬಿಡುಗಡೆ ಮಾಡಿ!

03/06/2026

ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ !

2028 ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ಹಿಂತೆಗೆದುಕೊಳ್ಳುತ್ತೇವೆ.

- ಶ್ರೀ ವಿಜಯೇಂದ್ರ ಯಡಿಯೂರಪ್ಪ, ರಾಜ್ಯಾಧ್ಯಕ್ಷರು

Photos from BJP Bengaluru Central's post 03/06/2026

ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ವಿಶೇಷ ಸಭೆಯನ್ನು ನಮ್ಮ ಜಿಲ್ಲಾ ಕಚೇರಿಯ ಭಾವುರಾವ್ ದೇಶಪಾಂಡೆ ಭವನದಲ್ಲಿ ನಮ್ಮ ಜಿಲ್ಲಾ ಅಧ್ಯಕ್ಷರಾದ ಶ್ರೀ ಸಪ್ತಗಿರಿ ಗೌಡ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಸಭೆಯಲ್ಲಿ ಪ್ರಮುಖ ವಿಷಯಗಳ ಕುರಿತು ಚರ್ಚಿಸಿ, ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗ ಸಹ ಪ್ರಭಾರಿಗಳಾದ ಶ್ರೀ.ಚಂದ್ರಶೇಖರ್ ರಾಜು ರವರು, ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀ.ಶೈತಾನ್ ಸಿಂಗ್ ರವರು, ಶ್ರೀಮತಿ.ದೀಪ ನಾಗೇಶ್ ರವರು, ಜಿಲ್ಲಾ ಕಾರ್ಯದರ್ಶಿಯಾದ ಶ್ರೀ.ಭರತ್ ಮುನಿಯಪ್ಪ ರವರು,ಬಿಬಿಎಂಪಿ ಮಾಜಿ ಸದಸ್ಯರಾದ ಶ್ರೀ.ಪಳನಿ ರವರು, ಮಂಡಲದ ಅಧ್ಯಕ್ಷರಾದ ಶ್ರೀ.ಕರುಣಾಕರ್ ಯಾದವ್ ರವರು ಮತ್ತು ಪ್ರಮುಖ ಮುಖಂಡರು,ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Photos from BJP Bengaluru Central's post 02/06/2026

ಬೆಂಗಳೂರು ಕೇಂದ್ರ ಲೋಕಸಭಾದ ನಮ್ಮ ಗೌರವಾನ್ವಿತ ಸಂಸದರಾದ ಶ್ರೀ ಪಿಸಿ ಮೋಹನ್ ಅವರು ಪಂಜಾಬ್‌ನಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸ್ಥಾಯಿ ಸಮಿತಿಯ ಅಧ್ಯಯನ ಪ್ರವಾಸದ ಅಧ್ಯಕ್ಷತೆ ವಹಿಸಿದ್ದರು.

01/06/2026

ಬೆಂಗಳೂರು ಕೇಂದ್ರ ಲೋಕಸಭಾದ ನಮ್ಮ ಗೌರವಾನ್ವಿತ ಸಂಸದಾರರಾದ ಶ್ರೀ ಪಿಸಿ ಮೋಹನ್ ಅವರು PM-AJAY ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಲು ಪಂಜಾಬ್‌ನ ಖಾಪರ್ ಖೇರಿ ಗ್ರಾಮಕ್ಕೆ ಭೇಟಿ ನೀಡಿದರು ಮತ್ತು ಪ್ರಗತಿಯನ್ನು ನಿರ್ಣಯಿಸಲು ಮತ್ತು ಸಾಮಾಜಿಕ ನ್ಯಾಯ ಉಪಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಸಂವಾದ ನಡೆಸಿದರು.

31/05/2026

Our Hon'ble MP of Bengaluru Central LokSabha Shri PC Mohan Chaired the meeting's of the Parliamentary Standing Committee on Social Justice & Empowerment in Gulmarg,Jammu & Kashmir,as part of its study visit.

Want your business to be the top-listed Government Service in Bangalore?

Click here to claim your Sponsored Listing.

Location

Website

Address


Bangalore
560003