Santosh javarayi gowda

Santosh javarayi gowda

Share

Social worker

Photos from Santosh javarayi gowda's post 08/03/2024
13/02/2024

ನನ್ನ ತಂದೆ ಹಾಗೂ ನಮ್ಮ ಕುಟುಂಬದ ಪಾಲಿನ ಆರಾಧ್ಯ ದೈವ ,ದೇಶ ಕಂಡ ಅತ್ಯುತ್ತಮ ರೈತ ನಾಯಕ , ಭಾರತದ ಹೆಮ್ಮೆಯ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ. ಹೆಚ್. ಡಿ. ದೇವೇಗೌಡರು ನಮ್ಮ ವಿವಾಹಕ್ಕೆ ಬಂದು ಆಶಿರ್ವಧಿಸಿದ ಸಂಧರ್ಭ,ಹಾಗೂ ನಮ್ಮ ವಿವಾಹ ಮಹೋತ್ಸವಕ್ಕೆ ನಮ್ಮ ಕುಟುಂಬದ ಬೆನ್ನಿಗೆ ನಿಂತು ಹಗಲಿರುಳು ಶ್ರಮಿಸಿ ಯಾವುದೇ ಸಮಸ್ಯೆ ಬಾರದ ಹಾಗೆ ಕಾರ್ಯಕ್ರಮವನ್ನು ನೆರವೇರಿಸಿದ ಎಲ್ಲ ಯಶವಂತಪುರ ವಿಧಾನಸಭಾ ಕ್ಷೇತ್ರ ಜೆ ಡಿ ಎಸ್ ಕಾರ್ಯಕರ್ತರು ಮತ್ತು ಮುಖಂಡರು ಹಾಗೂ ನಮ್ಮ ಹಿತೈಷಿಗಳು ಎಲ್ಲರಿಗು ನನ್ನ ಅನಂತ ಅನಂತ ಧನ್ಯವಾದಗಳು 🙏🏻🙏🏻🙏🏻

Want your business to be the top-listed Government Service in Bangalore?

Click here to claim your Sponsored Listing.

Location

Category

Website

Address


Nagarabhavi
Bangalore
560072