16/07/2026
ಬಿಡದಿ-ರಾಮನಗರ ರೈತರಿಗೆ ಸುಳ್ಳು ಹೇಳೋದನ್ನ ನಿಲ್ಲಿಸಿ!
ರೈತರ ಒಪ್ಪಿಗೆ ಇಲ್ಲದೇ ಒಂದು ಇಂಚು ಭೂಮಿ ಕೂಡ ತೆಗೆದುಕೊಳ್ಳಲು ಬಿಡುವುದಿಲ್ಲ.
ರೈತರಿಗೆ ಅನ್ಯಾಯವಾದರೆ SP Karnataka ಮೊದಲು ಬೀದಿಗಿಳಿಯುತ್ತದೆ.
ಸಮಾಜವಾದಿ ಪಕ್ಷ ಕರ್ನಾಟಕದ ಅಧಿಕೃತ ಖಾತೆ official page of Samajwadi party Karnataka
16/07/2026
ಬಿಡದಿ-ರಾಮನಗರ ರೈತರಿಗೆ ಸುಳ್ಳು ಹೇಳೋದನ್ನ ನಿಲ್ಲಿಸಿ!
ರೈತರ ಒಪ್ಪಿಗೆ ಇಲ್ಲದೇ ಒಂದು ಇಂಚು ಭೂಮಿ ಕೂಡ ತೆಗೆದುಕೊಳ್ಳಲು ಬಿಡುವುದಿಲ್ಲ.
ರೈತರಿಗೆ ಅನ್ಯಾಯವಾದರೆ SP Karnataka ಮೊದಲು ಬೀದಿಗಿಳಿಯುತ್ತದೆ.
15/07/2026
ಕಲಬುರಗಿ ಕೇಂದ್ರ ಕಾರಾಗೃಹದಿಂದ 4 ಕೈದಿಗಳ ಎಸ್ಕೇಪ್ - ಇದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ರವರ ತವರು ಜಿಲ್ಲೆಯಲ್ಲಿ ನಡೆದ ದೊಡ್ಡ ಭದ್ರತಾ ಲೋಪ.
ಒಳಗಿನವರ ರಕ್ಷಣೆ ಇಲ್ಲದ ಸರ್ಕಾರ ಹೊರಗಿನ ಜನರಿಗೆ ಏನು ರಕ್ಷಣೆ ಕೊಡುತ್ತದೆ?
DGP ಆಲೋಕ್ ಕುಮಾರ್ ಮತ್ತು ಗೃಹ ಇಲಾಖೆ ಕೂಡಲೇ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು 7 ದಿನದಲ್ಲಿ ಕೈದಿಗಳನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು.
ಇಲ್ಲವಾದರೆ ಸಮಾಜವಾದಿ ಪಕ್ಷ ಕರ್ನಾಟಕ ಬೀದಿಗಿಳಿದು ಉಗ್ರ ಹೋರಾಟ ಮಾಡುತ್ತದೆ.
4 undertrials escaped from Kalaburagi Central Jail - in Home Minister Priyank Kharge's own home district.
If prisoners are not safe inside jail, how can citizens be safe outside?
DGP Alok Kumar and the Home Department must take responsibility and resign immediately.
CM D.K. Shivakumar must trace the accused within 7 days and act against the guilty.
Otherwise, Samajwadi Party Karnataka will hit the streets in protest.
14/07/2026
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಹೆಸರಲ್ಲಿ ರೈತರ ಭೂಮಿ ನುಂಗುವ ಸಂಚು!
ಶಿವಮೊಗ್ಗ, ಉತ್ತರ ಕನ್ನಡದ ಸಾವಿರಾರು ರೈತರ ಜೀವನಕ್ಕೆ ಸಂಕಷ್ಟ.
ಪಶ್ಚಿಮ ಘಟ್ಟದಲ್ಲಿ 15000 ಮರಗಳ ಹತ್ಯೆ, ಸಿಂಹಬಾಲದ ಮಕಾಕ್ ಗೆ ಅಪಾಯ.
ಪರಿಸರ ಅನುಮತಿ ಇಲ್ಲದೆ ಅವಸರದ ಟೆಂಡರ್ - ಇದು ಅಭಿವೃದ್ಧಿಯಲ್ಲ, ಲೂಟಿ!
ಈ ಜನವಿರೋಧಿ ಯೋಜನೆಯನ್ನು ತಕ್ಷಣ ಕೈಬಿಡಿ. ಇಲ್ಲವಾದರೆ ಉಗ್ರ ಹೋರಾಟ!.
13/07/2026
They sold democracy across the country.
They sold the faith of devotees.
They looted the hard earned money of people.
They came in the name of Ram.
But this is not Ram Rajya. This is CHOR RAJYA - Thieves' Rule!
Time for people to hit the streets and demand answers!
ಮಾನ್ಯ ಕರ್ನಾಟಕ ರಾಜ್ಯದ ವಿರೋಧ ಪಕ್ಷದ ನಾಯಕರೇ ಬಿಜೆಪಿ ಮಾತ್ರ ಹಿಂದೂನಾ ಬೇರೆ ಪಕ್ಷದವರು ಯಾರು ಹಿಂದುಗಳಲ್ವಾ ಅವರು ಹಾಕೊಂಡ್ರೆ ನಿಮಗೇನು ಆಗುತ್ತೆ ನೀವು ಹಾಕೊಂಡು ಭಾಷಣ ಲೂಟಿ ಎಲ್ಲಾ ಮಾಡಬಹುದು ಸುಳ್ಳು ಹೇಳಿಕೊಂಡು ಆದರೆ ಬೇರೆ ಪಕ್ಷದವರು ಹಾಕಿಕೊಂಡರೆ ನಿಮಗೇನು ಆಗುತ್ತೆ ಸ್ವಲ್ಪ ಹೇಳುತ್ತೀರಾ
ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲೇ ಒಳಚಗಳ ಇಟ್ಟುಕೊಂಡು ಬೇರೆದ್ರ ಬಗ್ಗೆ ಮಾತನಾಡುತ್ತೀರಾ ನಿಮಗೆ ಏನು ಅನಿಸುವುದಿಲ್ಲ ನಿಮಗೂ ಹಾಗೂ ರಾಜ್ಯ ಅಧ್ಯಕ್ಷರಿಗೂ ಇಲ್ಲಿ ಯಾರು ರಾಜ್ಯದ ವಿರೋಧ ಪಕ್ಷದ ನಾಯಕ ಅಂತ ಗೊತ್ತಾಗುತ್ತಿಲ್ಲ ಎಲ್ಲವನ್ನು ಕೇಂದ್ರ ಸಚಿವರು ಹೇಳಿಕೆ ಅಥವಾ ವಿರೋಧ ಮಾಡುತ್ತಾರೆ ಹೊರತು ಬಿಜೆಪಿಯವರು ಕಾಣೆಯಾಗಿದ್ದಾರೆ
11/07/2026
ಕರ್ನಾಟಕದ ರೈತರು ಮತ್ತು ಬರ/ಅತಿವೃಷ್ಟಿ ಪೀಡಿತ ಜನರು ಇಂದು ಸಂಕಷ್ಟದಲ್ಲಿದ್ದಾರೆ.
ಬೆಳೆ ನಷ್ಟಕ್ಕೆ ಪರಿಹಾರ, ಮನೆ ಕಳೆದುಕೊಂಡವರಿಗೆ ಪುನರ್ ನಿರ್ಮಾಣ, ಮತ್ತು ಮೂಲಭೂತ ಸೌಕರ್ಯಗಳನ್ನು 15-20 ದಿನಗಳ ಒಳಗಾಗಿ ನೀಡಬೇಕೆಂದು ಸಮಾಜವಾದಿ ಪಕ್ಷ ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತದೆ.
10/07/2026
Time for foreign tours ✈️
Time for global awards 🏆
No time for Manipur’s children 📚
3 years. No schools.
Terror attacks continue.
No safety for women.
But the statement from abroad: "Everything is fixed."
Is this your "Vishwaguru" governance?
ಚಿಕ್ಕನಾಯಕನಹಳ್ಳಿ ತಾಲೂಕು, ತುಮಕೂರು ಜಿಲ್ಲೆ, ಹುಳಿಯಾರು ಹೋಬಳಿ, ದಬ್ಬಗುಂಟೆ ಗ್ರಾಮ.
ಈ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿಯೂ ಆಗುತ್ತಿಲ್ಲ.
ರಸ್ತೆ ಇಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಇದೆ. ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದೆ.
ಇದಕ್ಕೆ ಕಾರಣವೇನು?
ಗ್ರಾಮೀಣ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಯವಾಗಿದ್ದಾರೆ.
ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ನಾಪತ್ತೆಯಾಗಿದ್ದಾರೆ.
ಕ್ಷೇತ್ರದ ಶಾಸಕರು ಸಹ ನಾಪತ್ತೆಯಾಗಿದ್ದಾರೆ.
ನಮ್ಮ ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರೇ,
ನೀವು ಬೇರೆ ರಾಜ್ಯ, ಬೇರೆ ದೇಶದ ಬಗ್ಗೆ ಮಾತನಾಡಲು ಸಮಯವಿದೆ.
ಟಿವಿ ಚರ್ಚೆ, ಪ್ರಶಸ್ತಿ ಸ್ವೀಕಾರ, ವಿದೇಶಿ ಪ್ರವಾಸಕ್ಕೆ ಸಮಯವಿದೆ.
ಆದರೆ ನಿಮ್ಮದೇ ಪಕ್ಷದ ಶಾಸಕರಾದ ಶ್ರೀ ಸುರೇಶ್ ಬಾಬು ಅವರ ಕ್ಷೇತ್ರದಲ್ಲಿ,
ನಿಮ್ಮದೇ ಜಿಲ್ಲೆಯ ದಬ್ಬಗುಂಟೆ ಗ್ರಾಮದಲ್ಲಿ ಯಾವುದಾದರೂ ಅಭಿವೃದ್ಧಿ ಆಗಿದೆಯೇ ಎಂದು ಹೇಳಲು ನಿಮಗೆ ಸಮಯವಿಲ್ಲ.
ಕೇಂದ್ರದಲ್ಲಿ ಸಚಿವರು, ರಾಜ್ಯದಲ್ಲಿ ನಿಮ್ಮದೇ ಪಕ್ಷದ ಶಾಸಕರು ಇದ್ದರೂ ಕೂಡ ದಬ್ಬಗುಂಟೆ ಗ್ರಾಮ ಅನಾಥವಾಗಿದೆ.
ಇದು ಡಬಲ್ ಇಂಜಿನ್ ಅಲ್ಲ. ಇದು ಡಬಲ್ ವೈಫಲ್ಯ.
ಮಾಯವಾದ ಅಧಿಕಾರಿಗಳನ್ನು ಹುಡುಕಿ.
ನಾಪತ್ತೆಯಾದ ಶಾಸಕರನ್ನು ಕರೆತರಿರಿ.
ಇಲ್ಲದಿದ್ದರೆ ದಬ್ಬಗುಂಟೆ ಗ್ರಾಮದ ಜನರೇ ನಿಮಗೆ ಉತ್ತರ ಕೊಡುತ್ತಾರೆ.
08/07/2026
ಎಚ್.ಡಿ. ಕುಮಾರಸ್ವಾಮಿ
2 ಬಾರಿ CM = ರಾಜ್ಯಕ್ಕೆ Zero ಅಭಿವೃದ್ಧಿ
25 ತಿಂಗಳು Union Minister = ದೇಶಕ್ಕೆ Zero ಅಭಿವೃದ್ಧಿ
ಸಾಧನೆ ಏನು?
ಕೇವಲ ಭಾಷಣ + ಪ್ರಚಾರ
"ಅಭಿವೃದ್ಧಿ Zero, ಭಾಷಣ Hero"
ರಾಜ್ಯದಲ್ಲೂ ಫೇಲ್, ಕೇಂದ್ರದಲ್ಲೂ ಫೇಲ್
ನಿಖಿಲ್ ಕುಮಾರ್: "ನನ್ನ ಅಮ್ಮನ ಆಸ್ತಿ ಇದ್ರೆ ಸರ್ಕಾರಕ್ಕೆ ಕೊಡ್ತೀನಿ"
Fact: ರಾಮನಗರದಲ್ಲಿ 30+ ಎಕರೆ ಆಸ್ತಿ ಇದೆ ಅಂತ ಗೊತ್ತಾದ ಕೂಡಲೇ ಮೌನ.
ಈಗ ಆಸ್ತಿ ಬಗ್ಗೆ ಮಾತಿಲ್ಲ.
ಬದ್ಲಿಗೆ SIR Revision ಬಗ್ಗೆ ಬೊಬ್ಬೆ.
ಮಾತು ಬೇರೆ, ನಡೆ ಬೇರೆ.
ಇದೇನಾ ನಿಮ್ಮ "ವರ್ತೂ ಆಧಾರ"?
ನಮ್ಮ ರಾಜ್ಯಧ್ಯಕ್ಷರಿಗೆ ಸ್ವಲ್ಪನಾದರೂ ತಿಳ್ಕೊಂಡು ಮಾತಾಡಬೇಕೆಂದು ಬಿಜೆಪಿ ಕಾರ್ಯಕರ್ತರೇ ಸ್ವಲ್ಪ ಹೇಳಿ