Arun Machaiah Fans club

Arun Machaiah Fans club

Share

Contact information, map and directions, contact form, opening hours, services, ratings, photos, videos and announcements from Arun Machaiah Fans club, Public & Government Service, kanteerva stadium, Bangalore.

vice chairman (Sports Authority of Karnataka) 9th Dan Black Belt Karate
Ex MLC -Kodagu
President -AKSKA Akhila Karnataka Sports karate Association
Director - World Sh*to Ryu Karate Associatio n
president - All India Sh*to Ryu Karate Union

19/07/2026

Unstoppable! 🏸 Huge congratulations to PV Sindhu on another spectacular win! Proud moment for India! 🇮🇳✨ "
Congratulations
A best wishes from
C S Arun Machaiah
Vice chairman sports authority of Karnataka

19/07/2026

Small steps today, giant leaps tomorrow. The rise of Indian football starts at the grassroots. 🌟⚽️

Best wishs to the team♥️
From
C S Arun Machaiah
Vice Chairman
Sports authority of Karnataka

09/07/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಹಾಗೂ ಆತ್ಮೀಯರು ಹಾಗೂ ಮುಖ್ಯಮಂತ್ರಿಗಳ ಮಾಜಿ ಕಾನೂನು ಸಲಹೆಗಾರರಾದ *ಸನ್ಮಾನ್ಯ ಶ್ರೀ ಎ ಎಸ್ ಪೊನ್ನಣ್ಣ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು,* ತಾಯಿ ಕಾವೇರಿ, ಹಾಗೂ ಹಿಗ್ಗುತಪ್ಪ, ಹಾಗೂ ನಿಮ್ಮ ಇಷ್ಟ ದೇವರುಗಳು ನಿಮಗೆ ಸಕಲ ಸೌಭಾಗ್ಯ, ಮತ್ತು ಆರೋಗ್ಯ, ಐಶ್ವರ್ಯ, ಸಕಲ ಸಂಪತ್ತು, ಮತ್ತು ಇನ್ನು ಹೆಚ್ಚಿನ ಜನಸೇವೆ ಮಾಡುವಂತ ಹಾಗೂ ಉನ್ನತ ಅಧಿಕಾರ ನಿಮಗೆ ಕರುಣಿಸಲಿ ಎಂದು ಸದಾ ಬೇಡುವ, *ಸನ್ಮಾನ್ಯ ಶ್ರೀ ಸಿ ಎಸ್ ಅರುಣ್ ಮಾಚಯ್ಯ*
ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ)
ಕರ್ನಾಟಕ ಕ್ರೀಡಾ ಪ್ರಾಧಿಕಾರ, ಕರ್ನಾಟಕ ಸರ್ಕಾರ, ಬೆಂಗಳೂರು. ಹಾಗೂ ಮಾಜಿ ಶಾಸಕರು ವಿಧಾನ ಪರಿಷತ್ ಕೊಡಗು ಜಿಲ್ಲೆ. ರವರು ಆತ್ಮೀಯವಾಗಿ ಶುಭ ಕೋರಿದ ಅಮೂಲ್ಯ ಕ್ಷಣಗಳು.
# CS Arun Machaiah,
. # social media team,

03/07/2026
01/07/2026

“Thank you to all the doctors who dedicate their lives to saving ours. Your service is priceless. Happy Doctors’ Day.” 🙏
regards
C S Arun Machaiah
vice chairman
sports authority of karnataka

Photos from Arun Machaiah Fans club's post 01/07/2026

🥋 ಹೆಮ್ಮೆಯ ಕ್ಷಣ 🥋
ಮೈಸೂರಿನಲ್ಲಿ ನಡೆದ ವಿಶ್ವ ಕರಾಟೆ ದಿನಾಚರಣೆ ಕಾರ್ಯಕ್ರಮದ ವಿವಿಧ ಪತ್ರಿಕೆಗಳಲ್ಲಿನ ಮಾಧ್ಯಮ ವರದಿಗಳ ಝಲಕ್‌ಗಳು.
ಕರಾಟೆ ಕ್ರೀಡೆಯ ಅಭಿವೃದ್ಧಿ, ಆತ್ಮರಕ್ಷಣೆಯ ಅರಿವು ಹಾಗೂ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮಕ್ಕೆ ದೊರೆತ ಮಾಧ್ಯಮ ಮಾನ್ಯತೆ ಸಂತಸದ ವಿಷಯ.
ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಕ್ರೀಡಾಪಟುಗಳು, ತರಬೇತುದಾರರು, ಸಂಘಟಕರು ಹಾಗೂ ಮಾಧ್ಯಮ ಮಿತ್ರರಿಗೆ ಹೃತ್ಪೂರ್ವಕ ಧನ್ಯವಾದಗಳು. 🙏🥋

— ಸಿ. ಎಸ್. ಅರುಣ್ ಮಾಚಯ್ಯ
ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ)
ಕರ್ನಾಟಕ ಕ್ರೀಡಾ ಪ್ರಾಧಿಕಾರ, ಬೆಂಗಳೂರು

🥋 Karate Day Celebration | Mysuru 🥋
Media coverage in various newspapers highlighting the successful Karate Day programme.
Proud to be part of promoting martial arts and sports. 🙏

regards,
C S Arun Machaiah
vice chairman (state minster rank)
sports authority of karnataka

30/06/2026

Shivkumar

Photos from Arun Machaiah Fans club's post 28/06/2026

ಇಂದು ಬೆಂಗಳೂರಿನ ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ. ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಹಾಕಿ ಕ್ರೀಡಾಂಗಣ. ಅಕ್ಕಿ ತಿಮ್ಮನಹಳ್ಳಿ ಶಾಂತಿನಗರ ಬೆಂಗಳೂರು. ಇಲ್ಲಿ ಆಯೋಜಿಸಲಾಗಿದ್ದ *ಕೂರ್ಗ್ ಯು ಟಿ ಎಸ್ ಸಿ ಮಾಸ್ಟರ್ ಹಾಕಿ ಕಪ್* *2026*. ರವರ * *ಸೆಕೆಂಡ್ ಎಡಿಷನ್ ಹಾಕಿ ಗ್ರಾಂಡ್ ಫೈನಲ್* ಪಂದ್ಯವಳಿ ಕಾರ್ಯಕ್ರಮದಲ್ಲಿ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಚಿನ್ನ/ಬೆಳ್ಳಿ /ಹಾಗೂ ಕಂಚಿನ ಪದಕಗಳನ್ನು ಗಳಿಸಿದಂತ ಮಹಾನ್ ಗಣ್ಯರು ಹಾಗೂ ತರಬೇತುದಾರರು ಹಾಗೂ ಹಾಕಿ ಕ್ರೀಡಾಪಟುಗಳು ಹಾಗೂ ಪೋಷಕರು ಅವರ ಜೊತೆಗೂಡಿ ಕಾರ್ಯಕ್ರಮವನ್ನು ಮನಪೂರ್ವಕವಾಗಿ.

*ಸಿ ಎಸ್ ಅರುಣ್ ಮಾಚಯ್ಯ*
ಉಪಾಧ್ಯಕ್ಷರು (ರಾಜ್ಯ ಸಚಿವ ದರ್ಜೆ) ಕರ್ನಾಟಕ ಸರ್ಕಾರ
ಕರ್ನಾಟಕ ಕ್ರೀಡಾ ಪ್ರಾಧಿಕಾರ ಬೆಂಗಳೂರು.
ಹಾಗೂ ಮಾಜಿ ಶಾಸಕರು ವಿಧಾನ ಪರಿಷತ್ ಕೊಡಗು ಜಿಲ್ಲೆ. ರವರು ಕ್ರೀಡಾಪಟುಗಳನ್ನು ಆತ್ಮೀಯವಾಗಿ ಹುರಿದುಂಬಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾದ ಅಮೂಲ್ಯ ಕ್ಷಣಗಳು.
Machaiah
. media team

Want your business to be the top-listed Government Service in Bangalore?

Click here to claim your Sponsored Listing.

Location

Address


Kanteerva Stadium
Bangalore
560001

Opening Hours

Monday 10am - 6am
Tuesday 10am - 6am
Wednesday 10am - 6am
Thursday 10am - 6am
Friday 10am - 6am
Saturday 10am - 5am