🙏🏻🚩
ನಮೋ ಭಾರತ
🇮🇳🚩
😂😝😆
29/05/2026
ತಂತ್ರಜ್ಞಾನ + ಪಾರದರ್ಶಕತೆ + ಜನಸೇವೆ = ಮೋದಿ ಸರ್ಕಾರ
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ₹25,530 ಕೋಟಿ ವೆಚ್ಚದ ‘ಸಾರ್ಥಕ್-PDS’ ಯೋಜನೆ 2031ರವರೆಗೆ ವಿಸ್ತರಣೆಗೆ ಅನುಮೋದನೆ. AI & ಬ್ಲಾಕ್ ಚೈನ್ ತಂತ್ರಜ್ಞಾನದಿಂದ ರೇಷನ್ ವಿತರಣೆಯಲ್ಲಿ ಇನ್ನಷ್ಟು ಪಾರದರ್ಶಕತೆ ಮತ್ತು ವೇಗ.
29/05/2026
ಪ್ರಧಾನಮಂತ್ರಿ ಶ್ರೀ ನೇತೃತ್ವದ ಸಚಿವ ಸಂಪುಟವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ಹೆಚ್ಚು ಸ್ಮಾರ್ಟ್, ವೇಗ ಹಾಗೂ ಪಾರದರ್ಶಕಗೊಳಿಸಲು ₹25,530 ಕೋಟಿ ವೆಚ್ಚದೊಂದಿಗೆ 'ಸಾರ್ಥಕ್-ಪಿಡಿಎಸ್' (SARTHAK-PDS) ಯೋಜನೆಯನ್ನು 2031ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.
26/05/2026
ಹುಬ್ಬಳ್ಳಿ ಧಾರವಾಡ ನಗರ ಮತ್ತು ಗ್ರಾಮಾಂತರ ಸಂಚಾಲಕರುಗಳಾದ ಮಹೇಶ್ ಟಪೇಲಾ ಅವರು ಮತ್ತು ಪವನ್ ಪಾಟೀಲ್l ಅವರು ಮೋದಿ ಜಿ ಅವರನ್ನು ಅವಹೇಳನೆ ಮಾಡಿದ ವಿರುದ್ಧ FIR ದಾಖಲು ಮಾಡಲಾಗಿದೆ.
ನಾಲ್ಕಾರು ಗಂಟೆಗಳ ಕಾಲ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಿ ಪಟ್ಟು ಬಿಡದೆ FIR ಹಾಕಿಸಿದ ನಮ್ಮ ಬಿಜೆಪಿ ಜಿಲ್ಲಾ ಸಂಚಾಲಕರು🔥
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ಕುರಿತು ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿಯವರು ಸ್ಪಷ್ಟೀಕರಣ
🔥
ರಂಗಣ್ಣ🔥
ಇದು ಮೆಲೋಡಿಯ ಸಮ್ಮಿಲನ 😍
PM Modi gifted Melody chocolates to Giorgia Meloni 😄
This will break the internet..🔥😂
Click here to claim your Sponsored Listing.
Location
Website
Address
Bangalore
