26/08/2025
ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಈ ಹಬ್ಬ ಸುಖ, ಸಂತೋಷ, ಆರೋಗ್ಯ ಕರುಣಿಸಲಿ
ಪರಿಸರಕ್ಕೆ ಹಾನಿ ಆಗದಂತೆ ಹಬ್ಬವನ್ನು ಆಚರಿಸಿ
🌳🌱ಪರಿಸರ ಸಂರಕ್ಷಸಿ
ನಾಡನ್ನು ಉಳಿಸಿ 🏞️⛰️🌍
ಸಮಾಜದ ಉಳಿವಿಗಾಗಿ ಬದಲಾವಣೆಯ ಜಾಗೃತಿ ಸೇವೆಗಳು
26/08/2025
ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು
ಈ ಹಬ್ಬ ಸುಖ, ಸಂತೋಷ, ಆರೋಗ್ಯ ಕರುಣಿಸಲಿ
ಪರಿಸರಕ್ಕೆ ಹಾನಿ ಆಗದಂತೆ ಹಬ್ಬವನ್ನು ಆಚರಿಸಿ
🌳🌱ಪರಿಸರ ಸಂರಕ್ಷಸಿ
ನಾಡನ್ನು ಉಳಿಸಿ 🏞️⛰️🌍
ಯುವ ಸಮಾಜಸೇವಾ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯರಾದ ಕುಮಾರಿ ಸುಹಾಸಿನಿ ರವರಿಗೆ ಜನುಮ ದಿನದ ಹಾರ್ದಿಕ ಶುಭಾಶಯಗಳು 💐🌱
ಈ ಸಮಾಜಕ್ಕೆ ನಿಮ್ಮಂತಹ ನಿಸ್ವಾರ್ಥ ಸೇವೆ ಮಾಡುವವರ ಅಗತ್ಯ ತುಂಬಾ ಇದೆ.
ನಿಮ್ಮ ಸೇವೆ ಇನ್ನಷ್ಟು ಜನರಿಗೆ ಸ್ಫೂರ್ತಿಯಾಗಲಿ
ನಮ್ಮ ಜೊತೆಗೂಡಿ ಸೇವೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತೆ ಮತ್ತು ನಮ್ಮ ತಂಡಕ್ಕೂ ಬಲ ತುಂಬುವ ನಿಮಗೆ ಧನ್ಯವಾದಗಳು.
31/10/2024
#ಸರ್ವರಿಗೂ
ದೀಪಾವಳಿ 🪔ಹಬ್ಬದ ಹಾರ್ದಿಕ ಶುಭಾಶಯಗಳು 💐
23/09/2024
ಯುವ ಸಮಾಜಸೇವಾ ಸಮಿತಿ - Yuva Samajaseva Samithi
ಸಂಸ್ಥೆಯ ಜಂಟಿ ಕಾರ್ಯದರ್ಶಿ ಆದ ಕುಮಾರಿ ಅನುಷಾ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐
ನಿಮ್ಮ ನಿಸ್ವಾರ್ಥ ಸೇವೆ ಹೀಗೆ ಮುಂದುವರಿಯಲಿ ಅದಕ್ಕೆ ಈ ಪ್ರಕೃತಿ ಮಾತೆ ನಿಮಗೆ ಹೆಚ್ಚು ಶಕ್ತಿಯನ್ನು ನೀಡಲಿ ಎಂದು ಕೋರುತ್ತೇವೆ.🙏🏼
06/09/2024
ಸಮಸ್ತ ಜನತೆಗೆ
ಗೌರಿ , ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು 💐
ಯುವ ಸಮಾಜಸೇವಾ ಸಮಿತಿ - Yuva Samajaseva Samithi
04/09/2024
ಸಮಾಜದಲ್ಲಿ ಸರ್ಕಾರಿ ಕೆಲಸ ಬೇಕು...ಸರ್ಕಾರಿ ಶಾಲೆ ಶಿಕ್ಷಣ ಬೇಡ! ಎಂಬ ಮೈಂಡ್ ಸೆಟ್ ಬದಲಾವಣೆಗಾಗಿ - ಬಡ ಮತ್ತು ಮಧ್ಯಮ ವರ್ಗದ ಮಕ್ಕಳ ಶಿಕ್ಷಣ ಇನ್ನಷ್ಟು ಸವಲತ್ತು ಹೆಚ್ಚಿಸುವುದಕ್ಕಾಗಿ ಈ "ಸರ್ಕಾರಿ ಕನ್ನಡ ಶಾಲೆ ಉಳಿಸಿ ಅಭಿಯಾನ"ನಮ್ಮ ಯುವ ಸಮಾಜಸೇವಾ ಸಮಿತಿ -ಬೆಂಗಳೂರು. ವತಿಯಿಂದ ಕೈಲಾದಷ್ಟು ವಾರಾಂತ್ಯದಲ್ಲಿ ಕನ್ನಡ ಶಾಲೆಗಳಿಗೆ ಬಣ್ಣ ಚಿತ್ರಾಲಂಕಾರದ ಕೊಡುಗೆ ಮಾಡುತ್ತಾ ಈ ಬಾರಿ ಬಳ್ಳಾರಿ ಜಿಲ್ಲೆಯ ಸಿರುವಾರದ "ಸರ್ಕಾರಿ ಪ್ರೌಢಶಾಲೆ"ಗೆ ಬಣ್ಣ ಹಚ್ಚಿ ಒಂದಷ್ಟು ಚಿತ್ರಕಲೆ ಆದರ್ಶ ವ್ಯಕ್ತಿಗಳ ಚಿತ್ರ ಮತ್ತು ಸ್ಫೂರ್ತಿ ಸಾಲುಗಳು ವಾರ್ಲಿಕಲೆ ಮಾಡಲು ತಂಡ ಸಿದ್ಧತೆ ನಡೆಸಿದೆ. ಸ್ವಯಂ ಸೇವಕರಾಗಿ ಸೇವೆ ಮಾಡಲು ಸರ್ವರಿಗೂ ಸುಸ್ವಾಗತ 🙏
ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಬೆಳಿಬೇಕು ಕಣ್ರಯ್ಯ 🙏
ಶಾಲೆಯ ಗೋಡೆಗಳ ಮೇಲೆ ಚಿತ್ರಗಳು ಮಕ್ಕಳಿಗೆ ದಿನವೂ ಕಾಣಿಸಿದರೆ, ಕಲಿಕೆಯಲ್ಲಿ ಪರಿಣಾಮಕಾರಿಯಾಗ್ಬಹುದು. ಸ್ವಚ್ಛ ಸುಂದರ ಪರಿಸರ ಪ್ರತೀ ಶಾಲೆಯಲ್ಲಿ ಇರುವಂತಾಗಬೇಕು...
ಮತ್ತೆ ಮತ್ತೆ ಒಂದಷ್ಟು ಯುವ ಸಮಾಜಕ್ಕೆ ಈ ಅಭಿಯಾನಗಳು ಮಾದರಿಯಾಗ್ಬೇಕೆನ್ನೋ ಉದ್ದೇಶದಿಂದ ಕಳೆದ ಐದಾರು ವರ್ಷಗಳಿಂದ ಅಭಿಯಾನಗಳು ಸಾಗಿವೆ...
ಎಂದಿನಂತೆ ಪ್ರಾಮಾಣಿಕ ಪಾರದರ್ಶಕ ಸೇವೆ ನಮ್ಮದು 💪💛❤️ ಸರ್ಕಾರಿ ಶಾಲೆ ಮಕ್ಕಳಿಗೆ ಏನೇ ಕೊಡಬಯಸುವುದಾದರೆ ನೇರವಾಗಿ ನೀವೇ ಬಂದು ನೀಡಿ 🙏
#ಯುವಸಮಾಜಸೇವಾಸಮಿತಿ
#ಸರ್ಕಾರಿಕನ್ನಡಶಾಲೆಉಳಿಸಿಅಭಿಯಾನ
21/07/2024
ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಕಾರ್ಯದರ್ಶಿ ಶ್ರೀ ದರ್ಶನ್ ಮಡಿವಾಳ. ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐
13/07/2024
ಎಲ್ಲರಿಗೂ ನಮಸ್ಕಾರ 🙏
ಇವತ್ತು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡೆನಹಳ್ಳಿ ಪ್ರೌಡ ಶಾಲೆಯ 8 ವಿದ್ಯಾರ್ಥಿಗಳಿಗೆ ಹಾಗೂ ಬಾದಗುಟ್ಲಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿಗಳಿಗೆ ಅವರ ವಿದ್ಯಾಭ್ಯಾಸಕ್ಕೆ ಬೇಕಾಗುವ ಸಾಮಗ್ರಿಗಳನ್ನು ನೀಡಲಾಯಿತು.
8 ವಿದ್ಯಾರ್ಥಿಗಳಿಗೆ ಯುವ ಸಮಾಜಸೇವಾ ಸಮಿತಿ - Yuva Samajaseva Samithi ಮತ್ತು ಇಬ್ಬರಿಗೆ #ಎನ್_ರಾಮರೆಡ್ಡಿ ಸಮಾಜ ಸೇವಕರು ಹಾಗೂ #ಕಲಾರಂಗ_ಟ್ರಸ್ಟ್ ನ ಅಧ್ಯಕ್ಷರಾದ #ಎಲ್_ಜೀವನ್ ರವರ ಸಹಯೋಗದೊಂದಿಗೆ ಕೊಡಲಾಯಿತು.
ಇದು ಕೆಲವರಿಗೆ ಯಾವ ದೊಡ್ಡ ಸಾಧನೆ ಅಥವಾ ಘನಂದಾರಿ ಕೆಲಸ ಅನ್ನಿಸಬಹುದು ,
ಅವರಿಗೆ ಉತ್ತರ ಅವರ ಯೋಗ್ಯತೆಯನ್ನು ಪ್ರಶ್ನಿಸಿಕೊಂಡಾಗ ಸಿಗುತ್ತದೆ.
ಆದರೆ ನಮ್ಮ ತಂಡದ ನಿಲುವು ಮತ್ತೆ ನಡತೆ ಸರಿಯಾಗಿದೆ ಇದು ಒಳ್ಳೆಯ ಬೆಳವಣಿಗೆ ಹಾಗೂ ಉಪಯೋಗಕರ ವಾಗಿದೆ ಅನ್ನುವ ಸಮಾನ ಮನಸ್ಸುಗಳು ನಮ್ಮೊಂದಿಗೆ ಜೊತೆಯಾಗಿ 🙏
ನಮ್ಮ ರಾಜ್ಯದ ಹಲವಾರು ಸರ್ಕಾರಿ ಶಾಲೆಗಳಲ್ಲಿ ಇಂತಹ ಮಕ್ಕಳು ತುಂಬಾನೇ ಇದ್ದಾರೆ ಅವರೆಲ್ಲರಿಗೂ ಆಸರೆಯಾಗಿ ಅವರ ವಿದ್ಯಾಭ್ಯಾಸಕ್ಕೆ ಸಣ್ಣ ಅಳಿಲು ಸೇವೆಯನ್ನು ಮಾಡೋಣ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಪಾಂಡುರಂಗ ಯಾದವ YSS ಅಧ್ಯಕ್ಷರು
9743045874
ಅರ್ಚನ ಎಚ್ ಹೆಮ್ಮಣ್ಣ YSS ಪ್ರಧಾನ ಕಾರ್ಯದರ್ಶಿ
80507 47244
14/07/2024
01/07/2024
ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಖಜಾಂಚಿ ಶ್ರೀ ಹರೀಶ್ ಕಾನಾಹೊಸಹಳ್ಳಿ. ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐
16/06/2024
ಯುವ ಸಮಾಜಸೇವಾ ಸಮಿತಿ - Yuva Samajaseva Samithi ಸಂಸ್ಥೆಯ ಅಧ್ಯಕ್ಷರಾದ ಶ್ರೀ ಪಾಂಡುರಂಗ ಯಾದವ ರವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು 💐💐💐
17/04/2024
ಸಮಸ್ತ ಜನತೆಗೆ ರಾಮನವಮಿಯ ಶುಭಾಶಯಗಳು 💐
09/04/2024
ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 💐