04/06/2026
A group of visitors from Goa toured the Biofuel Information and Demonstration Centre, Karwar, and gained valuable insights into biodiesel and biogas production, renewable energy technologies, and sustainable waste management practices.
The visit highlighted the potential of converting waste materials into clean energy and showcased the vital role of biofuels in advancing environmental sustainability and promoting a greener future.
04/06/2026
📚 Mathematics Workshop for High School Teachers
Explore innovative ways to teach Patterns & Progressions through engaging activities, puzzles, and practical classroom strategies.
📅 11 June 2026
🕥 10:30 AM – 3:30 PM
📍 Jawaharlal Nehru Planetarium, Bengaluru
📧 Register: [email protected]
03/06/2026
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪದಗ್ರಹಣ ಮಾಡಿರುವ ಸನ್ಮಾನ್ಯ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
02/06/2026
ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಶ್ರೀ ಭರತ್ ಎಸ್. ಐ.ಎ.ಎಸ್ (KN:2017) ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Heartiest congratulations to Shri Bharat S., IAS (KN:2017), on being entrusted with the additional responsibility of Director (Science & Technology), Department of Electronics, Information Technology, Biotechnology and Science & Technology, Government of Karnataka.
02/06/2026
ಕರ್ನಾಟಕ ಕ್ವಾಂಟಮ್ ತಂತ್ರಜ್ಞಾನ ಅಭಿವೃದ್ಧಿಗೆ ರಚನೆಯಾದ "ಟಾಸ್ಕ್ ಫೋರ್ಸ್" ಕುರಿತ ಮಾಧ್ಯಮ ವರದಿಗಳು
29/05/2026
ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್‌ನ ಎಲ್ಲಾ ಗಣ್ಯ ಸದಸ್ಯರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಪ್ರೊ. ಅರಿಂದಮ್ ಘೋಷ್ ಅವರ ಅಧ್ಯಕ್ಷತೆಯಲ್ಲಿ ರಚನೆಯಾದ ಈ ಟಾಸ್ಕ್ ಫೋರ್ಸ್ ವೈಜ್ಞಾನಿಕ ಶ್ರೇಷ್ಠತೆ, ತಾಂತ್ರಿಕ ನಾಯಕತ್ವ, ಉದ್ಯಮಶೀಲತೆ ಹಾಗೂ ನೀತಿ ಪರಿಣತಿಯ ಅಪೂರ್ವ ಸಂಗಮವಾಗಿದೆ.
ಈ ಮಹತ್ವದ ಜವಾಬ್ದಾರಿಯನ್ನು ಸ್ವೀಕರಿಸಿದ ಎಲ್ಲ ಸದಸ್ಯರಿಗೆ ಹಾರ್ದಿಕ ಶುಭಾಶಯಗಳು.
ಈ ಟಾಸ್ಕ್ ಫೋರ್ಸ್‌ನ ಸಮೂಹ ಜ್ಞಾನ, ಅನುಭವ ಮತ್ತು ನಾಯಕತ್ವವು ಕರ್ನಾಟಕದ ಕ್ವಾಂಟಮ್ ದೃಷ್ಟಿಕೋನವನ್ನು ಸಾಕಾರಗೊಳಿಸುವುದರ ಜೊತೆಗೆ, ರಾಜ್ಯವನ್ನು ಜಾಗತಿಕ ಮಟ್ಟದ ಕ್ವಾಂಟಮ್ ವಿಜ್ಞಾನ, ಸಂಶೋಧನೆ, ನಾವೀನ್ಯತೆ ಹಾಗೂ ಡೀಪ್-ಟೆಕ್ ನಾಯಕತ್ವದ ಕೇಂದ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸವಿದೆ.
ಈ ಐತಿಹಾಸಿಕ ಪಯಣಕ್ಕೆ ಹೆಜ್ಜೆಯಿಡುತ್ತಿರುವ ಟಾಸ್ಕ್ ಫೋರ್ಸ್‌ನ ಎಲ್ಲಾ ಸದಸ್ಯರಿಗೆ ಹೃತ್ಪೂರ್ವಕ ಶುಭಾಶಯಗಳು.
Heartiest congratulations to all the distinguished members of the newly announced Karnataka Quantum Task Force from Department of Science & Technology.
Under the chairmanship of Prof. Arindam Ghosh, the Task Force represents a unique confluence of scientific excellence, technological leadership, entrepreneurial innovation, and policy expertise.
DST extends it's heartfelt congratulations to Prof. Urbasi Sinha, Prof. B. Gurumurthy, Prof. Navakanta Bhat, Dr. Anjani Priyadarshi, Dr. Nagendra Nagaraj, Shri Naganand Doreswamy, Prof. Akshay Naik, Dr. Aswath Babu H., Prof. Rajesh Gopakumar, Wg Cdr S. Sudhakaran (Retd.), Dr. Taslimarif Seyed, and all esteemed members who have accepted this important responsibility.
We are confident that the collective wisdom and leadership of this Task Force will play a pivotal role in translating our vision into reality and establishing Karnataka as a globally recognized centre for quantum science, research, innovation, and deep-tech leadership.
Best wishes to the entire Task Force as they embark on this historic mission.
27/05/2026
🚀 Exploring the universe through science and curiosity!
The Jawaharlal Nehru Planetarium, Bengaluru, has unveiled an exciting lineup of science and astronomy programs for June 2026 — from “Ask an Astronomer” sessions to workshops, science movies, asteroid day celebrations, and interactive learning opportunities for students and teachers alike. 🌌🔭
A wonderful initiative to nurture scientific temper and inspire young minds towards space, innovation, and discovery.
27/05/2026
ಕೊಪ್ಪಳ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಜಿಲ್ಲೆಯ ಕುಕನೂರು ಪಟ್ಟಣದ ಹಂಪಿ ಕೋಚಿಂಗ್ ಸೆಂಟರ್‌ನ 39 ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ 85 ಸಾರ್ವಜನಿಕರು ಸೇರಿದಂತೆ ಒಟ್ಟು 124 ಮಂದಿ ಭೇಟಿ ನೀಡಿ ವಿವಿಧ ವೈಜ್ಞಾನಿಕ ಮಾದರಿಗಳು ಹಾಗೂ ಸಂಚಾರಿ ತಾರಾಲಯವನ್ನು ಆಸಕ್ತಿಯಿಂದ ವೀಕ್ಷಿಸಿದರು.
ವಿಜ್ಞಾನ ಮತ್ತು ಖಗೋಳ ಜ್ಞಾನದ ಬಗ್ಗೆ ಯುವ ಮನಸ್ಸುಗಳಲ್ಲಿ ಕುತೂಹಲ ಬೆಳೆಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಪ್ರೇರಣಾದಾಯಕವಾಗಿವೆ.
23/05/2026
ದಾವಣಗೆರೆಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಪುನೀತ್ ರಾಜ್‌ಕುಮಾರ್ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವಿಜ್ಞಾನದ ಅನೇಕ ಮಾದರಿಗಳು, ತಂತ್ರಜ್ಞಾನ ಹಾಗೂ ವೈಜ್ಞಾನಿಕ ಚಿಂತನೆಗಳ ಬಗ್ಗೆ ಆಸಕ್ತಿದಾಯಕ ಮಾಹಿತಿ ಪಡೆದುಕೊಂಡರು.
ಇಂತಹ ಭೇಟಿಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನಾಸಕ್ತಿ ಹಾಗೂ ಹೊಸ ಆವಿಷ್ಕಾರಗಳತ್ತ ಕುತೂಹಲವನ್ನು ಹೆಚ್ಚಿಸುತ್ತವೆ. 🔬✨