RUPSA Karnataka

RUPSA Karnataka

Share

RECOGNIZED UNAIDED PRIVATE SCHOOLS ASSOCIATION

09/09/2024

Private Schools at Risk : Mahantesh A Goudar, RUPSA Kalburgi Divisional President

13/08/2024

ಇಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವರು ರುಪ್ಸಾ ಸಂಘದೊಂದಿಗೆ ಸಭೆ ನಡೆಸಿದರು. ಖಾಸಗಿ ಶಾಲೆಗಳ ನವೀಕರಣದಲ್ಲಿ ಅಗ್ನಿ ಸುರಕ್ಷಾ ಮತ್ತು ಕಟ್ಟಡ ಸುರಕ್ಷಾ ಕುರಿತಾಗಿ ಸಡಿಲಿಕೆ ನೀಡಲು ಸಚಿವರಿಗೆ ಮನವರಿಕೆ ಮಾಡಲಾಯಿತು.

28/05/2024

📢 Calling all preschool teachers! Join us for a transformative Teachers Training Program on May 29th & 30th at Cambridge School, Lingasaguru. Learn creative teaching methods & upskill your abilities! 📚🌟 D Ravi Kumar

22/05/2024

We Celebrate Biological Diversity in our school daily!



21/05/2024

ಭಯೋತ್ಪಾನೆ ಮಾನವೀಯತೆಗೆ ದೊಡ್ಡ ಅಪಾಯವಾಗಿದೆ

Photos from RUPSA Karnataka 's post 23/11/2023
19/10/2023

ಇಲಾಖೆಯ ಭ್ರಷ್ಟಾಚಾರದ ವಿರುದ್ಧ RUPSA ರಣ ಕಹಳೆ.......

11/10/2023

Recently in Bengaluru the All RUPSA members of our organization met the Minister of Education and discussed the issue of private schools.

11/10/2023

ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರ ಜೊತೆ ಬೆಂಗಳೂರು ಹಾಗೂ ಕಲಬುರ್ಗಿ ವಿಭಾಗೀಯ ಅಧ್ಯಕ್ಷರುಗಳು ಭಾಗವಹಿಸಿದ್ದರು

11/10/2023

ಶಾಲಾ ಸಮಯ ಬದಲಾವಣೆ ಕುರಿತು ಸಂಘಟನೆಯ ರಾಜ್ಯಾಧ್ಯಕ್ಷರು ಸುದ್ದಿಗಾರ ರೊಂದಿಗೆ ಮಾತನಾಡುತ್ತಿರುವದು.....

11/10/2023

ಖಾಸಗಿ ಶಾಲೆಗಳ ಪರವಾಗಿ ರಾಜ್ಯಾಧ್ಯಕ್ಷರು ಶ್ರೀ ಡಾ. ಹಾಲಾನೂರ್ ಲೆಪಾಕ್ಷ ಸರ್ ಸುದ್ದಿಘೋಷ್ಠಿ ನಡೆಸುತ್ತಿರುವದು

Want your business to be the top-listed Government Service in Bangalore?

Click here to claim your Sponsored Listing.

Location

Category

Telephone

Website

Address


RUPSA KARNATAKA Co. Jubilee International School Nagarabhavi Bangalore
Bangalore
560072