Team Nanjegowda Nanjunda

Call Contact the organization

Team Nanjegowda Nanjunda Humanity is my Religion and Service is my Passion * Media Panalyst
* Social Activist
* Political Analyst

09/10/2026

Thank you so much for the support and blessings

07/10/2026
Computer and LED Distribution to SCVDS High School , Periyapatna
06/10/2026

Computer and LED Distribution to SCVDS High School , Periyapatna

ನಾವು ಉಚಿತವಾಗಿ ನೀಡಿದ ಮಲೆನಾಡು ಗಿಡ್ಡಗಳ ಫಲಾನುಭವಿಗಳು ಶ್ರೀಮತಿ ಮಂಜುಳಾ ಹುಣಸಕುಪ್ಪೆ ಶ್ರೀ ವೆಂಕಟೇಶ್ ಹುಣಸಕುಪ್ಪೆ
06/10/2026

ನಾವು ಉಚಿತವಾಗಿ ನೀಡಿದ ಮಲೆನಾಡು ಗಿಡ್ಡಗಳ ಫಲಾನುಭವಿಗಳು

ಶ್ರೀಮತಿ ಮಂಜುಳಾ ಹುಣಸಕುಪ್ಪೆ
ಶ್ರೀ ವೆಂಕಟೇಶ್ ಹುಣಸಕುಪ್ಪೆ

ತಮ್ಮ ದಿಟ್ಟ , ಸ್ವಾವಲಂಬಿ ಬದುಕಿನ ಮೂಲಕ - Deccan Herald ಪತ್ರಿಕೆಯ Change Makers - People with a purpose - ಪುರಸ್ಕಾರಕ್ಕೆ ಪಾತ್ರರಾ...
05/10/2026

ತಮ್ಮ ದಿಟ್ಟ , ಸ್ವಾವಲಂಬಿ ಬದುಕಿನ ಮೂಲಕ - Deccan Herald ಪತ್ರಿಕೆಯ Change Makers - People with a purpose - ಪುರಸ್ಕಾರಕ್ಕೆ ಪಾತ್ರರಾಗಿದ್ದ ಅರುಂಧತಿ ಎಂಬ Transgender Activist ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಸುದ್ದಿ ಆಘಾತ ತಂದಿದೆ .

ಅರುಂಧತಿ ಚಿತ್ರದುರ್ಗ - ದಾವಣಗೆರೆ ಹೆದ್ದಾರಿಯಲ್ಲಿ ಭರಮಸಾಗರದ ಸಮೀಪ ಪುಟ್ಟದೊಂದು ಕುರಿ - ಮೇಕೆ ಸಾಕಾಣಿಕೆಯ ಕೇಂದ್ರದ ಮೂಲಕ ಬದುಕು ಕಟ್ಟಿಕೊಂಡಿದ್ದರು . ಮೊನ್ನೆ ಶನಿವಾರ ರಾತ್ರಿ 9.30ರ ಸುಮಾರಿಗೆ ತಮ್ಮ Activa ದ್ವಿಚಕ್ರವಾಹನದಲ್ಲಿ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಯಲ್ಲಿ ಹರಡಿದ ಮೆಕ್ಕೆಜೋಳದ ರಾಶಿಯ ಮೇಲೆ ಸಾಗುವಾಗ ' ಸ್ಕಿಡ್ ' ಆಗಿ ಬಿದ್ದು ಪ್ರಜ್ಞಾಹೀನರಾದರು . ಚಿತ್ರದುರ್ಗ , ದಾವಣಗೆರೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಬೆಳಗಿನ ಜಾವ ಹುಬ್ಬಳ್ಳಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತರಲಾಯಿತಾದರೂ ಅವರ ಜೀವ ಉಳಿಯಲಿಲ್ಲ . ಭಾನುವಾರ ಬೆಳಗ್ಗೆ 8 ಕ್ಕೆ ಅರುಂಧತಿ ಕೊನೆ ಉಸಿರೆಳೆದರು .

ಇದೇ 2026 ರ ಜನವರಿ 1 ರ ತನ್ನ ವಿಶೇಷ ಸಂಚಿಕೆಯಲ್ಲಿ Deccan Herald ಪತ್ರಿಕೆ Change Makers - People with a Purpose ಸರಣಿಯಲ್ಲಿ ಅರುಂಧತಿ ಅವರ ಸಾಧನೆಯನ್ನು ಪರಿಚಯಿಸಿತ್ತು . ನಾಲ್ಕು ದಿನದ ತರುವಾಯ ಜನವರಿ ಐದರಂದು ಚಿತ್ರದುರ್ಗದ ಭೇಟಿಯ ಸಂದರ್ಭದಲ್ಲಿ ಗೆಳೆಯರೊಂದಿಗೆ ಅರುಂಧತಿ ಅವರನ್ನು ಅವರ ಕುರಿ - ಮೇಕೆ ಸಾಕಾಣಿಕೆ ಕೇಂದ್ರದಲ್ಲಿ ಭೇಟಿಯಾಗಿದ್ದೆ . ಅರುಂಧತಿ ' ಅರುಣ ' ನಾಗಿದ್ದ ಕಾಲದಲ್ಲಿ ಮಂಗಳೂರು ಸಮೀಪ ನೆಲೆಸಿದ್ದವರು . ತನ್ನಲ್ಲಾದ ದೈಹಿಕ ಬದಲಾವಣೆಗಳ ಕಾರಣಕ್ಕೆ ತಿರಸ್ಕಾರ , ಅವಮಾನಕ್ಕೆ ಒಳಗಾಗಿ ಮನೆ ಬಿಡಬೇಕಾಯಿತು . ಕೇರಳ , ಮಂಡ್ಯ , ರಾಮನಗರಗಳಲ್ಲಿ ಅವರು ನೆಲೆಕಂಡುಕೊಳ್ಳಲು ಮಾಡಿದ ಪ್ರಯತ್ನಗಳು ಪುರ್ಣ ಯಶಸ್ಸು ಕೊಟ್ಟಿರಲಿಲ್ಲ . ಎಲ್ಲ ಕಷ್ಟ - ಸಂಕಟಗಳ ನಡುವೆಯೇ ಮೈಸೂರಿನ ದೂರ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾಜವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು . ಕೊರೊನಾ ದಿನಗಳಲ್ಲಿ ಅರುಂಧತಿ ತೀರಾ ಸಂಕಷ್ಟಗಳನ್ನು ಎದುರಿಸಬೇಕಾಯಿತು .

2019ರಲ್ಲಿ ಮಹಿಳಾ ಸರ್ಕಾರಿ ಅಧಿಕಾರಿಯೊಬ್ಬರು ನೆರವಿಗೆ ಬಂದರು . ಅರುಂಧತಿ ಭರಮಸಾಗರದ ಸಮೀಪ ಅರ್ಧ ಎಕರೆ ಜಾಗ ' ಲೀಸ್ ' ಗೆ ಪಡೆದು ಕುರಿ - ಮೇಕೆ ಸಾಕಾಣಿಕೆ ಕೇಂದ್ರ ಆರಂಭಿಸಿದರು . ತಾವು ಮಾತ್ರವಲ್ಲ ಇಪ್ಪತೈದಕ್ಕೂ ಹೆಚ್ಚು ಮಂಗಳಮುಖಿಯರನ್ನು ಭಿಕ್ಷಾಟನೆಯಿಂದ ಹೊರತಂದು ಪೌಲ್ಟ್ರಿ ಉದ್ಯಮದಲ್ಲಿ ಸ್ವಾವಲಂಬಿಯಾಗಿಸಿದವರು ಅರುಂಧತಿ . ಈ ಕೆಲಸವನ್ನು ಗಟ್ಟಿಗೊಳಿಸಲೆಂದೇ ಅರುಂಧತಿ ಮಡಿಲು ಸ್ವಾವಲಂಬಿ ಟ್ರಸ್ಟ್ ರೂಪಿಸಿಕೊಂಡಿದ್ದರು . ಡೆಕ್ಜನ್ ಹೆರಾಲ್ಡ್ ಜೊತೆಗೆ ಪ್ರಜಾವಾಣಿಯೂ ಸಾಧಕ ಪ್ರಶಸ್ತಿ ನೀಡಿ ಗೌರವಿಸಿತ್ತು . ಸುವರ್ಣ ಟಿವಿಯ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಬಂದಾಗ ಭೇಟಿಯಾಗಿದ್ದ ಅರುಂಧತಿ ಎರಡು ಎಕರೆ ಜಾಗ ಸಿಕ್ಕರೆ ತಮ್ಮ ಪ್ರಯೋಗಗಳನ್ನು ವಿಸ್ತರಿಸಬಹುದಾದ ಸಾಧ್ಯತೆಗಳನ್ನು ಹಂಚಿಕೊಂಡಿದ್ದರು .

ಕನಸುಗಳು ಹಾಗೇ ಉಳಿದಿವೆ .
ಅರುಂಧತಿ ಅಗಲಿದ್ದಾರೆ ....

Miss you Arundanthi, May your soul rest in peace

ನಾವು ಉಚಿತವಾಗಿ ನೀಡಿದ ಮಲೆನಾಡು ಗಿಡ್ಡದ ಫಲಾನುಭವಿಗಳು ಶ್ರೀ ಗಣೇಶ್ ಕುಮಾರ್ - ದೊಡ್ಡನೇರಳೆ
04/10/2026

ನಾವು ಉಚಿತವಾಗಿ ನೀಡಿದ ಮಲೆನಾಡು ಗಿಡ್ಡದ ಫಲಾನುಭವಿಗಳು

ಶ್ರೀ ಗಣೇಶ್ ಕುಮಾರ್ - ದೊಡ್ಡನೇರಳೆ

ನಾವು ಉಚಿತವಾಗಿ ನೀಡಿದ ಮಲೆನಾಡು ಗಿಡ್ಡಗಳ ಫಲಾನುಭವಿ ಶ್ರೀಮತಿ ಲಕ್ಷ್ಮಿ ಬಾಲು - ಕಂದೇಗಾಲ
04/10/2026

ನಾವು ಉಚಿತವಾಗಿ ನೀಡಿದ ಮಲೆನಾಡು ಗಿಡ್ಡಗಳ ಫಲಾನುಭವಿ

ಶ್ರೀಮತಿ ಲಕ್ಷ್ಮಿ ಬಾಲು - ಕಂದೇಗಾಲ

ನಾವು ಉಚಿತವಾಗಿ ವಿತರಣೆ ಮಾಡಿದ ಮಲೆನಾಡು ಗಿಡ್ಡದ ಫಲಾನುಭವಿ ಉಮೇಶ್ ಚಪ್ಪರದಹಳ್ಳಿ
04/10/2026

ನಾವು ಉಚಿತವಾಗಿ ವಿತರಣೆ ಮಾಡಿದ ಮಲೆನಾಡು ಗಿಡ್ಡದ ಫಲಾನುಭವಿ

ಉಮೇಶ್ ಚಪ್ಪರದಹಳ್ಳಿ

Address

Bangalore
560060

Telephone

+919945282846

Website

Alerts

Be the first to know and let us send you an email when Team Nanjegowda Nanjunda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Team Nanjegowda Nanjunda:

Shortcuts

Share