Indian Youth Congress, Karnataka Wing

Indian Youth Congress, Karnataka Wing

Share

Bringing in All the young Congress faces and fans in Karnataka state under one umbrella.

09/03/2025
Karnataka Agricultural Revolution | ಕಾಂಗ್ರೆಸ್‌ ಸರ್ಕಾರದ ಕೃಷಿ ಕ್ರಾಂತಿ | N Chaluvarayaswamy | Karnataka 23/02/2025

https://youtu.be/rR4Z-E-IBc0

*ಕಾಂಗ್ರೆಸ್‌ ಸರ್ಕಾರದ ಕೃಷಿ ಕ್ರಾಂತಿ*

ಕಾಂಗ್ರೆಸ್ ಸರ್ಕಾರವು ಕುವೆಂಪು ಅವರ ಕಾವ್ಯ ವಾಣಿ
*ನೇಗಿಲಕುಲದೊಳಗಡಗಿದೆ ಕರ್ಮ*
*ನೇಗಿಲ ಮೇಲೆಯೆ ನಿಂತಿದೆ ಧರ್ಮ*
ಎನ್ನುವ ಮಾತಿನಂತೆ ರೈತಪರವಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತನ ಬಾಳಲ್ಲಿ ಬೆಳಕು ಚೆಲ್ಲುವ ಪ್ರಯತ್ನಕ್ಕೆ ಮುಂದಾಗಿದೆ.

Karnataka Agricultural Revolution | ಕಾಂಗ್ರೆಸ್‌ ಸರ್ಕಾರದ ಕೃಷಿ ಕ್ರಾಂತಿ | N Chaluvarayaswamy | Karnataka ಕಾಂಗ್ರೆಸ್ ಸರ್ಕಾರವು ಕುವೆಂಪು ಅವರ ಕಾವ್ಯ ವಾಣಿ ನೇಗಿಲಕುಲದೊಳಗಡಗಿದೆ ಕರ್ಮ ನೇಗಿಲ ಮೇಲೆಯೆ ನಿಂತಿದೆ ಧರ್ಮ ಎನ್ನುವ ಮಾತಿನಂತೆ ರೈ....

Photos from Indian Youth Congress, Karnataka Wing's post 04/02/2025

Warm birthday wishes to Shri , a steadfast leader whose unwavering commitment to the Indian National Congress and visionary leadership inspires millions!

Your dedication to strengthening the party’s ethos and guiding it through transformative times—from grassroots mobilization to national alliances like INDIA—is truly commendable .

May your year ahead be filled with the same vigor and wisdom that you bring to public service. Here’s to celebrating a leader who bridges ideals with action, and unity with progress!

B R Naidu
Chairman, Balbhavan society
Govt of Karnataka
State General Secretary, KPCC

04/02/2025

https://youtu.be/2L6-P8QUJGk

ಮೋದಿಯವರ ಅಸಂಬದ್ಧ ಮಾತುಗಳು ಮತ್ತು ಚೀನಾದ AI

ಬಿ. ಆರ್. ನಾಯ್ಡು
ಮಾಧ್ಯಮ ವಕ್ತಾರರು ಮತ್ತು ಪ್ರಧಾನ ಕಾರ್ಯದರ್ಶಿಗಳು
ಕೆಪಿಸಿಸಿ

18/01/2025

ಅನ್ನ ಭಾಗ್ಯ ನೀಡಿ ಹಸಿವು ನೀಗಿಸುವುದು ಅಷ್ಟೇ ಅಲ್ಲ,
ಬಡವರ ಅರೋಗ್ಯ ಕಾಪಾಡುವುದು ನಮ್ಮ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ..

ನಮ್ಮ ಕಾಂಗ್ರೆಸ್ ಸರ್ಕಾರ
ಎಂದೆಂದಿಗೂ ಜನಪರ..

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

Photos from Indian Youth Congress, Karnataka Wing's post 11/01/2025

ಇಂದು, ಬಾಲಭವನ ಸೊಸೈಟಿ ವತಿಯಿಂದ ಏರ್ಪಡಿಸಲಾಗಿದ್ದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ " ಬಾಲ ವೇದಿಕೆ " ಯಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಪ್ರಶಂಸನಾ ಪತ್ರ ವಿತರಿಸಿ, ಮಕ್ಕಳಿಗೆ ಶುಭಕೋರಿದೆನು..

11/01/2025

"ಫಲಿಸಿದ ಆಶಾ ಕಾರ್ಯಕರ್ತೆಯರ ಆಸೆ
ಆಶಾ ಕಾರ್ಯಕರ್ತೆಯರಿಗೆ ಆಸರೆಯಾದ
ಗ್ಯಾರಂಟಿ ಸರ್ಕಾರ " ಆಶಾ ಮುಷ್ಕರ ಅಂತ್ಯ..

• ಏಪ್ರಿಲ್ -1 ರಿಂದ ಆಶಾಕಾರ್ಯಕರ್ತೆಯರ ಗೌರವಧನ ₹10.000..
• ಹೆಚ್ಚಿನ ಕೆಲಸ ಮಾಡಿದ್ದಲ್ಲಿ ₹4000 ವರಿಗೆ ಪ್ರೋತ್ಸಾಹಧನ
• ನಿವೃತ್ತಿ ಸಂಧರ್ಭದಲ್ಲಿ 5ಲಕ್ಷ ರು. ನೀಡಲಾಗುವುದು.

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

10/01/2025

ಹೆಣ್ಣು ಎಲ್ಲಿ ಗೌರವಿಸಲ್ಪಡುವಳು, ಅಲ್ಲಿ ದೇವರು ನೆಲಸಿರುತ್ತಾನೆ..

*ಮಹಿಳೆಯರಿಗೆ ನೀಡಲಾಗುತ್ತಿದೆ ಶಕ್ತಿ & ಸಹಕಾರ ಯಾಕೆಂದರೆ ನಮ್ಮದು ಕಾಂಗ್ರೆಸ್ ಸರ್ಕಾರ.*

ಶ್ರೀ ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

05/01/2025

ಪ್ರಶ್ನಿಸುವುದನ್ನು ಬಿಜೆಪಿ ಆಗಲಿ ಆರ್ ಎಸ್ ಎಸ್ ಆಗಲಿ ಎಂದಿಗೂ ಸಹಿಸುವುದಿಲ್ಲ...

ಅದರಲ್ಲೂ ತಳಸಮುದಾಯದವರು ಪ್ರಶ್ನಿಸಿದರಂತೂ ಅವರನ್ನು ಮುಗಿಸಲು ಎಲ್ಲಾ ರೀತಿಯ ಸಂಚು ತಯಾರಾಗುತ್ತದೆ..

ಅಂತಹದೇ ಸಂಚು ಈಗ ಪ್ರಿಯಾಂಕ್ ಖರ್ಗೆಯವರ ವಿರುದ್ಧ ರೂಪುಗೊಂಡಿದೆ..

ಮನುಸ್ಮೃತಿ, ಜಾತಿಯ ಅಸಮಾನತೆ ಇವುಗಳ ವಿರುದ್ಧದ ಜನದನಿ ಆಗಿರುವ ಪ್ರಿಯಾಂಕ್ ಖರ್ಗೆ ಬಿಜೆಪಿ, ಆರ್ ಎಸ್ ಎಸ್ ಪಾಲಿಗೆ ಸಿಂಹಸ್ವಪ್ನ ಆಗಿರುವುದೆ ಇದಕ್ಕೆಲ್ಲ ಕಾರಣ..

ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ಧ ಗುಡುಗಿನಂತೆ ಸಿಡಿಯುತ್ತಾ, ಬುದ್ಧ, ಬಸವ, ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಾಗುತ್ತಿರುವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಬಿಜೆಪಿ ಏನೇ ಸಂಚು ನಡೆಸಿದರೂ ಕರ್ನಾಟಕದ ಜನತೆ ಮತ್ತು ಇಡೀ ಕಾಂಗ್ರೆಸ್ ಕುಟುಂಬ ಅವರಿಗೆ ಹೆಗಲಿಗೆ ಹೆಗಲಾಗಿ ಜೊತೆ ನಿಲ್ಲಲಿದೆ...

ಬಿ. ಆರ್. ನಾಯ್ಡು
ಕೆಪಿಸಿಸಿ ವಕ್ತಾರ,
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು

30/12/2024

BJP ಅವರು ಆರ್ಥಿಕ ನೀತಿಗಳು, ದೇಶನ ಹಾಳು ಮಾಡೋದು ಅಷ್ಟೇ ಅಲ್ಲ, ನಗು ಬರಿಸುತ್ತವೆ.
ಇವರ GST ನಿಯಮಗಳೂ ಹಾಗೆ😃

ಬಿಜೆಪಿ ಅವರ ಪ್ರಕಾರ ಶುಗರ್ ಇರೋರು ಪಬ್ಲಿಕ್ ಟಾಯ್ಲೆಟ್ use ಮಾಡಿದ್ರೆ 18%GST pay ಮಾಡಬೇಕು 😃..

ಅವರ GST ನಿಯಮಗಳು ಚೆನ್ನಾಗಿ ಇಲ್ಲ, ಇವರಿಗೆ ಅರ್ಥಶಾಸ್ತ್ರ ಗೊತ್ತಿಲ್ಲ ಅಂತಾ, ನಿರ್ಮಲ ಆಂಟಿ ಅವರ ಗಂಡ & ಅರ್ಥಶಾಸ್ತ್ರಜ್ಞ (ಪಿ. ಪ್ರಭಾಕರ) ಅವರು ಅದಕ್ಕೆ ಹೇಳೋದು 😃

ಬಿ ಆರ್ ನಾಯ್ಡು
ಅಧ್ಯಕ್ಷರು
ಬಾಲಭವನ ಸೊಸೈಟಿ, ಕರ್ನಾಟಕ ಸರ್ಕಾರ
ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಕೆಪಿಸಿಸಿ

26/12/2024

ಪ್ರಕಟಣೆ :

ಭಾಜಪಾ ನಾಟಕ ಮಂಡಳಿಯಿಂದ ಹೊಚ್ಚ ಹೊಸ ಡ್ರಾಮಾ "ಒಂದು ಮೊಟ್ಟೆಯ ಕಥೆ"

ನಿರ್ಮಾಣ ಮತ್ತು ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲಿ "ಏಡ್ಸ್ ಇಂಜೆಕ್ಷನ್" ಮತ್ತು "ಕೆರೆ ಕಳ್ಳ" ಖ್ಯಾತಿಯ ಮುನಿರತ್ನ ನಿಮ್ಮ ಮುಂದೆ..

ಪೋಷಕ ಪಾತ್ರದಲ್ಲಿ "100 ಕೋಟಿ ಡಾಕ್ಟರ್" ಖ್ಯಾತಿಯ ಮಂಜುನಾಥ್..

ಈ ಅಮೋಘ ಐಲು ನಾಟಕವನ್ನು ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ..

23/12/2024

" ನೇಗಿಲ ಕುಲದೊಳಗಡಗಿದೆ ಕರ್ಮ,ನೇಗಿಲ ಮೇಲೆಯೇ ನಿಂತಿದೆ ಧರ್ಮ"
ಸಮಸ್ತ ರೈತ ಬಾಂಧವರಿಗೆ ರೈತರ ದಿನಾಚರಣೆಯ ಹೃದಯ ಪೂರ್ವಕ ಶುಭಾಶಯಗಳು.

Want your business to be the top-listed Government Service in Bangalore?

Click here to claim your Sponsored Listing.

Location

Telephone

Address


14, Queens Road
Bangalore
560052