https://sdffp.blogspot.com/2018/11/blog-post.html
ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವ ಉಳಿಸಿ ಭಾರತ ದೇಶದಲ್ಲಿ ಒಂದಿಲ್ಲಾ ಒಂದು ಸಮಸ್ಯೆಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ . ವೇದಗಳ ಕಾಲದಲ್ಲಿ ಜಾತಿ ಪದ್ಧತಿ ಹುಟ್ಟಿ ನಂತರ ಬೆಳೆ.....
Save Democracy From Family Politics
ಕುಟುಂಬ ರಾಜಕೀಯದಿಂದ ಪ್ರಜ?
https://sdffp.blogspot.com/2018/11/blog-post.html
ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವ ಉಳಿಸಿ ಭಾರತ ದೇಶದಲ್ಲಿ ಒಂದಿಲ್ಲಾ ಒಂದು ಸಮಸ್ಯೆಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ . ವೇದಗಳ ಕಾಲದಲ್ಲಿ ಜಾತಿ ಪದ್ಧತಿ ಹುಟ್ಟಿ ನಂತರ ಬೆಳೆ.....
ಭಾರತ ದೇಶದಲ್ಲಿ ಒಂದಿಲ್ಲಾ ಒಂದು ಸಮಸ್ಯೆಯಿಂದ ಸಾಮಾನ್ಯ ಜನ ನರಳುತ್ತಿದ್ದಾರೆ. ವೇದಗಳ ಕಾಲದಲ್ಲಿ ಜಾತಿ ಪದ್ಧತಿ ಹುಟ್ಟಿ ನಂತರ ಬೆಳೆದು ಮಾನವ ಕುಲವನ್ನು ಹಿಂಸಿಸಿ ನರಕದರ್ಶನ ಮಾಡಿಸಿತ್ತು. ಅದರ ಮಧ್ಯ ನಮ್ಮ ನಮ್ಮ ಒಳ ಜಗಳದಿಂದ ವಿದೇಶ ದಾಳಿ.ನಂತರ ಬ್ರಿಟೀಷರು 300 ವರ್ಷಗಳ ಕಾಲ ಆಳ್ವಿಕೆ ಹಿಂಗೇ ಒಂದಿಲ್ಲಾ ಒಂದು ಸಮಸ್ಯೆಯನ್ನು ನಾವೇ ಸೃಷ್ಟಿ ಮಾಡಿಕೊಂಡು ಅದರಿಂದ ನಂತರದ ದಿನಗಳಲ್ಲಿ ನರಕ ಯಾತನೆ ಅನುಭವಿಸಿದ್ದೇವೆ. ಭಾರತಕ್ಕೆ ಸ್ವಾತಂತ್ರ ಬಂದು 70 ವರ್ಷ ಗತಿಸಿದರೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಅಭಿವೃದ್ಧಿ ಮಾತ್ರ ಆಗುತ್ತಿಲ್ಲ. ಸ್ವಾತಂತ್ರ್ಯ ನಂತರದ ದಿನಗಳಿಂದಲ್ಲೂ ದೇಶದ ರಾಜಕೀಯ ವ್ಯವಸ್ಥೆ ಕೇಲವೆ ಕುಟುಂಬಗಳ ಹಿಡಿತಕ್ಕೆ ಸಿಲುಕಿದೆ ಇದರಿಂದ ಭವಿಷ್ಯದಲ್ಲಿ ದೊಡ್ಡ ಬೆಲೆ ನಾವೇ ತೆರಬೇಕಾಗುತ್ತದೆ. ಈಗಾಗಲ್ಲೇ ನೋಡಿದ್ದೇವೆ ಈ ಕುಟುಂಬ ರಾಜಕಾರಣವು ನಾವೇ ಸೃಷ್ಟಿಸಿ ಅದರಲ್ಲಿ ನಾವೇ ನರಳ ಬೇಕಾಗುತ್ತದೆ. ಕುಟುಂಬ ರಾಜಕಾರಣವನ್ನು ವಿರೋದಿಸೋಣ..... ಬಲಿಷ್ಠ ಭಾರತ ಕಟ್ಟೋಣ.
ಅಭಿಯಾನದ ಉದ್ದೇಶಗಳು
1) ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಥವಾ ಪರ ಅಲ್ಲ.
2) ಪಕ್ಷದಲ್ಲಿ ಕುಟುಂಬ ವ್ಯವಸ್ಥೆ ಇರಬಹುದು ಆದರೆ ಅಧಿಕಾರದಲ್ಲಿ ಬೇಡ. ಏಕೆಂದರೆ ಪಕ್ಷ ಆ ಪಕ್ಷದ ರೂಪರೇಷಗಳು ಪಕ್ಷಗಳ ಕಟ್ಟಿದವರಿಗೆ ಬಿಟ್ಟಿದ್ದು ಆದರೆ ಅಧಿಕಾರ ಇದು ಜನರು ಕೊಡುವ ಸೇವಾ ಅಸ್ತ್ರ.
3) ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆಯವರೆಗೆ ಒಂದೇ ಕುಟುಂಬದ ಸದಸ್ಯರು ಸ್ಪರ್ದಿಸುವುದನ್ನು ವಿರೋದಿಸಿ ಜನ ಜಾಗೃತಿ ಮೂಡಿಸುವುದು.
4) ಒಂದೇ ಕುಟುಂಬ ಅಂದರೆ ಒಂದೇ ಮನೆಯಲ್ಲಿ ಒಟ್ಟಾಗಿ ಸಹ ಬಾಳ್ವೆ ನಡೆಸುವ ಅಣ್ಣ-ತಮ್ಮ, ತಂದೆ-ಮಗ ಅಥವಾ ಮಗಳು, ಅಕ್ಕ-ತಂಗಿ, ಗಂಡ- ಹೆಂಡತಿ ( ಭಾರತೀಯ ಕಾನೂನು ರೀತ್ಯ ಮತ್ತು ಭಾರತೀಯ ಸಂಪ್ರದಾಯ ಪ್ರಕಾರ ಒಂದೇ ಕುಟುಂಬದ ಸದಸ್ಯರು) ಇಂತಹ ಸಂಬಂಧಗಳು ಯಾವುದೇ ಚುನಾವಣೆಯಲ್ಲಿ ಒಬ್ಬರಿಗೆ ಮಾತ್ರ ಅವಕಾಶ.
5) ಕುಟುಂಬ ರಾಜಕಾರಣವನ್ನು ಮಾಡುವವರನ್ನು ಮಾತ್ರ ವಿರೋಧಿಸಬೇಕು.
6) ಒಬ್ಬರ ನಂತರ ಅಂದರೆ ರಾಜಕೀಯ ನಿವೃತ್ತಿಯ ನಂತರ ಅದೇ ಕುಟುಂಬದ ಬೇರೆ ಒಬ್ಬ ಸದಸ್ಯರು ರಾಜಕೀಯಕ್ಕೆ ಬರಬಹುದು.
ಏಕೆ ಈ ಅಭಿಯಾನ....
1) ಸಮಾನತೆ, ಅದೇ ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಹೋಸ ಮುಖ, ಹೊಸ ದೃಷ್ಟಿಕೋನದ ಯುವ ಜನತೆಗೆ ಅವಕಾಶ ಕಲ್ಪಿಸುವುದು.
2)ದೇಶದ ಅಭಿವೃದ್ಧಿ
3) ಭ್ರಷ್ಠಾಚಾರ ನಿರ್ಮೂಲನೆ
4) ರಾಜಕೀಯನ್ನು ಸೇವಾ ಕ್ಷೇತ್ರವಾಗಿಸುವುದು.
5) ಕುಟುಂಬ ರಾಜಕಾರಣದಿಂದ ಭ್ರಷ್ಠಾಚಾರ ಆಡಳಿತ ಯಂತ್ರದ ನಿಧಾನಗತಿಯನ್ನು ಬದಲಾಗಿಸಲು
6) ಬದಲಾವಣೆಗಾಗಿ, ಏಕತೆ, ಐಕ್ಯತೆ, ಸಮಾನತೆಯ ದೇಶ ಕಟ್ಟಲು
7) ಪ್ರತಿಭಾವಂತರಿಗೆ ಅವಕಾಶ ಕಲ್ಪಿಸಲು.
ದಯವಿಟ್ಟು ಬದಲಾವಣೆಗಾಗಿ ಬರೆಯಿರಿ. ನಿಮ್ಮ ಸಲಹೆ ಸೂಚನೆಗೆ ಸದಾ ಸ್ವಾಗತ ತಮ್ಮ ವಿಚಾರಗಳನ್ನು [email protected] or [email protected]
ಅಥವಾ 9008245730 whatsApp ಮಾಡಿ.
18/10/2018
ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ಲೇಖನ, ಉದ್ಯೋಗ, ಕವನ, ಕ್ರೀಡೆ ಹಾಗೂ ಸಾಂಸ್ಕೃತಿಕ, ರಾಜಕೀಯ ಹಲವಾರು ವಿಷಯಗಳ ಒಮ್ಮೆ www.kanasinabharatha.com. Click ಮಾಡಿ
ಕನಸಿನ ಭಾರತ - Kanasina Bharatha - ಕನ್ನಡ ರಾಷ್ಟ್ರೀಯ ಪತ್ರಿಕೆ.ಕ್ಷಣ ಕ್ಷಣ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಸುದ್ದಿ,ಲೇಖನ ಮತ್ತು ದೇಶಾಭಿಮಾನ. ಇನ್ನಿತರ ಮಾಹಿತಿ.
ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವ ಉಳಿಸಿ ಈ ಅಭಿಯಾನ ಯಾವುದೇ ನಿರ್ದಿಷ್ಟ ಪಕ್ಷದ ವಿರುದ್ಧ ಅಲ್ಲ..... ರಾಜಕೀಯ ವ್ಯವಸ್ಥೆ ಬದಲಾಗಬೇಕು
ರಮೇಶ್ ಎಸ್ ಜಿ
12/10/2018
09/10/2018
Prime Minister Narendra Modi on Tuesday lamented that development in Karnataka has been blocked by the ruling Congress due to its obsession with family politics.
“Where there is Congress, all roads that lead to development are blocked. There is only family politics, corruption and lack of harmony,” Modi told a Bharatiya Janata Party (BJP) rally in Santhemarahalli village, about 170 km south of Bengaluru.
Launching the BJP’s election campaign in the district for the upcoming assembly election, Modi addressed hundreds of people, including party cadres. “We hear in Delhi that there is a BJP wave in Karnataka. But as I see it, it’s not just a wave but a storm,” thundered Modi.
The Prime Minister’s 40-minute speech in Hindi was simultaneously translated into Kannada, a first since his visits to the southern state over the past few months, so as to connect with the people in the local language.
Law and order in Karnataka has collapsed under Congress rule, Modi said. “When the Lokayukta in the state is not safe, how can one expect the common people to be safe under the Congress government?”
Karnataka’s anti-graft ombudsman Justice P Vishwanatha Shetty was stabbed at his office by a man in the state capital on March 7.
The Congress has also failed in keeping its promises about electrifying villages, Modi said, adding that April 28, 2018 would be remembered by the country forever when 18,000 Indian villages were electrified.
“(Former Prime Minister) Manmohan Singh said Indian villages would be electrified by 2009, but in four years they could electrify only two villages. The Congress has nothing but contempt for the poor,” alleged Modi.
Save Democracy From Family Politics
ಕುಟುಂಬ ರಾಜಕೀಯದಿಂದ ಪ್ರಜಾಪ್ರಭುತ್ವವನ್ನು ಉಳಿಸಿ
குடும்ப அரசியல் இருந்து ஜனநாயகத்தை காப்பாற்றுங்கள்